• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಬೇಲಿಗೆ ನೇರ ವಿದ್ಯುತ್ ಸಂಪರ್ಕ 6 ವರ್ಷದ ಕಾಡುಕೋಣ ಬಲಿ

October 21, 2021 by Deepika Leave a Comment

ಸೊರಬ : ವಿದ್ಯುತ್ ಶಾಕ್ ನಿಂದಾಗಿ ಸುಮಾರು 6 ವರ್ಷದ ಕಾಡುಕೋಣವೊಂದು ಅಸು ನೀಗಿದ ಘಟನೆ ತಾಲೂಕಿ ಅಬಸಿ ಅರಣ್ಯ ಸಮೀಪ ನಡೆದಿದೆ.ಅಬಸಿ ಎಫ್ ಎಫ್ ಸಮೀಪದ ಸನಂ 2 ರ ನಂಜರು ಜಾಗವನ್ನು ಒತ್ತುವರಿ ಮಾಡಿಕೊಂಡು ಜೋಳ ಬೆಳೆಯುತ್ತಿದ್ದವರ ದುಷ್ಕೃತ್ಯವಿದು ಎನ್ನಲಾಗಿದ್ದು, ನೇರ ವಿದ್ಯತ್ ತಂತಿಯಿAದ ಬೆಳೆಯ ಸುತ್ತತಂತಿಯ ಮೂಲಕ ವಿದ್ಯತ್ ಹಾಯಿಸುತ್ತಿದ್ದುದರಿಂದ ಕೋಣ ವಿದ್ಯತ್ ಶಾಕ್‌ಗೆ ಬಲಿಯಾಗಿದೆ.ಶುಕ್ರವಾರ ಈ ಘಡನೆ ನಡೆದಿದ್ದು ಕೋಣ ಬಲಿಯಾದ … [Read more...] about ಬೇಲಿಗೆ ನೇರ ವಿದ್ಯುತ್ ಸಂಪರ್ಕ 6 ವರ್ಷದ ಕಾಡುಕೋಣ ಬಲಿ

ಇಗ್ನೇಷಿಯಸ್‍ನಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸ

October 21, 2021 by Vishwanath Shetty Leave a Comment

ಹೊನ್ನಾವರ : ನಗರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆಯ ಅಂಗವಾಗಿ ವೈದ್ಯಕೀಯ ಪರೀಕ್ಷೆ, ಸಲಹೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ದಿನಾಂಕ 23 ರಿಂದ ನವೆಂಬರ್ 1ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮುಂಜಾನೆ 10.30 ರಿಂದ 1ಗಂಟೆ ಮತ್ತು 4.30 ರಿಂದ 6.30ರ ವರೆಗೆ ಸ್ತ್ರೀರೋಗ ತಜ್ಞೆ ಸಬೋರಾ ಬಿವಿ ಇವರು ತಪಾಸಣೆ ನಡೆಸುವರು. ಹೆಸರಾಂತ ಕ್ಯಾನ್ಸರ್ ತಜ್ಞ ಡಾ. ವಿಶ್ವಾಸ ಪೈ 23ರಂದು ಆಸ್ಪತ್ರೆಯಲ್ಲಿ … [Read more...] about ಇಗ್ನೇಷಿಯಸ್‍ನಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸ

ಹಣವಿಲ್ಲದೆಯೇ ಸೈಬೀರಿಯಾಕ್ಕೆ ಕಾಲ್ನಡಿಗೆಯಲ್ಲೇ ದೇಶ ಸುತ್ತುತ್ತಿರುವ ನಾಗ್ಪುರದ ಯುವಕ

October 21, 2021 by Vishwanath Shetty Leave a Comment

rohan agrawal

ಹೊನ್ನಾವರ; ಹಣವಿಲ್ಲದೆಯೇ ಸೈಬೀರಿಯಾಕ್ಕೆ  ಕಾಲ್ನಡಿಗೆಯಲ್ಲೇ ದೇಶ ಸುತ್ತುತ್ತಿರುವ ನಾಗ್ಪುರದ ಯುವಕನಿಗೆ ಹೊನ್ನಾವರದಲ್ಲಿ ವಿವಿದ ಸಂಘಟನೆಗಳಿಂದ ಅಭಿನಂದನೆ ಸಲ್ಲಿಸಿ ಬಿಳ್ಕೊಟ್ಟರು. ಹಲವು ಹವ್ಯಾಸ, ಸಾಧನೆ ಮಾಡುವ ಜನರನ್ನು ನಾವು ಕಾಣುತ್ತೇವೆ.ಕಳೆದ ಒಂದು ವರ್ಷದಿಂದ ಭಾರತವನ್ನು ಸುತ್ತಿ ನಡೆದುಕೊಂಡೆ ಸೈಬೀರಿಯಾದಲ್ಲಿರುವ ಭೂಮಿಯ ಅತ್ಯಂತ ಶೀತ ವಲಯ ಪ್ರದೇಶ ಒಯ್‌ಮ್ಯಾಕೋನ್ ಪ್ರದೇಶಕ್ಕೆ ಭೇಟಿ ನೀಡಲು ತಿರ್ಮಾನಿಸಿದ್ದಾನೆ.ಮಂಗಳವಾರ ತಡ ರಾತ್ರಿ ತಾಲೂಕಿಗೆ ಆಗಮಿಸದ … [Read more...] about ಹಣವಿಲ್ಲದೆಯೇ ಸೈಬೀರಿಯಾಕ್ಕೆ ಕಾಲ್ನಡಿಗೆಯಲ್ಲೇ ದೇಶ ಸುತ್ತುತ್ತಿರುವ ನಾಗ್ಪುರದ ಯುವಕ

ನ.೬ ರಿಂದ 2 ಹಂತದಲ್ಲಿ ಸಂಕಲ್ಪ ಉತ್ಸವ

October 20, 2021 by Jayaraj Govi Leave a Comment

ಯಲ್ಲಾಪುರ: ಪ್ರತಿವರ್ಷದಂತೆ ಈ ಬಾರಿಯೂ ೩೫ ನೇ ವರ್ಷದ ಸಂಕಲ್ಪ ಉತ್ಸವವನ್ನು ನ.೬ ರಿಂದ ೮ ರವೆರೆಗೆ ಹಾಗೂ ನ.೯ ರಿಂದ ೧೧ರ ವರೆಗೆ ಎರಡು ಹಂತಗಳಲ್ಲಿ ಯಲ್ಲಾಪುರ ಹಾಗೂ ತಾಲೂಕಿನ ನಂದೊಳ್ಳಿ ಸೇರಿದಂತೆ ವಿವಿಧೆಡೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು. ಅವರು ತಮ್ಮ ಕಾರ್ಯಾಲಯದಲ್ಲಿ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ೩ ದಿನಗಳ ಯಕ್ಷಗಾನ … [Read more...] about ನ.೬ ರಿಂದ 2 ಹಂತದಲ್ಲಿ ಸಂಕಲ್ಪ ಉತ್ಸವ

ದೇಶಿ ತಳಿಗಳ ಅಭಿವೃದ್ದಿಗೆ ಅಮೃತ ಸಿರಿ, ಅಮೃತ ಧಾರಾ ಯೋಜನೆ

October 20, 2021 by Deepika Leave a Comment

ಕಾರವಾರ: ಅಮೃತಧಾರಾ ಯೋಜನೆ ಮೂಲಕ ಗಂಡು ಕರುಗಳನ್ನು ಹಾಗೂ ಅಮೃತ ಸಿರಿ ಯೋಜನೆ ಮೂಲಕ ಹೆಣ್ಣು ಕರುಗಳನ್ನು ರೈತರಿಗೆ ನೀಡುವ ವಿಶೇಷ ಯೋಜನೆಯನ್ನು ಪಶು ಸಂಗೋಪನೆ ಇಲಾಖೆ ರೂಪಿಸಿದೆ.ದೇಶಿ ತಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಚೌವ್ಹಾಣ್ ಹೇಳಿದರು.ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಜಾರಿಗೊಳ್ಳುತ್ತಿರುವ … [Read more...] about ದೇಶಿ ತಳಿಗಳ ಅಭಿವೃದ್ದಿಗೆ ಅಮೃತ ಸಿರಿ, ಅಮೃತ ಧಾರಾ ಯೋಜನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,561 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar