• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಯಲ್ಲಾಪುರ ಪೊಲೀಸರಿಂದ ಎಮ್ಮೆಗಳ ರಕ್ಷಣೆ

October 18, 2021 by Jayaraj Govi Leave a Comment

ಯಲ್ಲಾಪುರ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ೧೦ ಎಮ್ಮೆಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ ಘಟನೆ ಪಟ್ಟಣದ ರಾ.ಹೆ. ೬೩ರ ಜೋಡಕೆರೆ ಬಳಿ ರವಿವಾರ ಸಂಜೆ ನಡೆದಿದೆ.ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಂದಾಜು ೬ ಲಕ್ಷ ಮೌಲ್ಯದ ೧೦ ಸುರ್ತಿ ತಳಿಯ ಎಮ್ಮೆಗಳನ್ನು ಪೊಲೀಸರು ರಕ್ಷಿಸಿ, ೩ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟçದ ಅಹಮ್ಮದನಗರ ಜಿಲ್ಲೆಯ … [Read more...] about ಯಲ್ಲಾಪುರ ಪೊಲೀಸರಿಂದ ಎಮ್ಮೆಗಳ ರಕ್ಷಣೆ

ಹೆತ್ತವರಿಗೆ ಪುತ್ರಿಯೇ ವಿಷ ಬೆರೆಸಿದ ಪ್ರಸಂಗ

October 18, 2021 by Deepika Leave a Comment

ಚಿತ್ರದುರ್ಗ : ಇಸಾಮುದ್ರ ಗೊಲ್ಲರಹಟ್ಟಿಯಲ್ಲಿ ಮುದ್ವೆ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆಯಲ್ಲಿ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ.ತಿರಸ್ಕೃತ ಭಾವನೆಯಿಂದ ಕಾಣುತ್ತಿದ್ದರಿಂದ ರೋಸಿ ಹೋದ ಆಪ್ರಾಪ್ತ ಬಾಲಕಿಯೇ ತಂದೆ-ತಾಯಿ ಮತ್ತು ಕುಟುಂಬದ ಸದಸ್ಯರ ಊಟಕ್ಕೆ ವಿಷ ಬೆರೆಸಿರುವುದು ಬಹಿರಂಗವಾಗಿದೆ. ಇದುವರೆಗೆ ಮುದ್ಧೆ ಸಾರು ಊಟ ಮಾಡಿ ಮೃತಪಟ್ಟ ಪ್ರಕರಣದ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ.12 … [Read more...] about ಹೆತ್ತವರಿಗೆ ಪುತ್ರಿಯೇ ವಿಷ ಬೆರೆಸಿದ ಪ್ರಸಂಗ

ಬೈಕ್-ಬಸ್ ಡಿಕ್ಕಿ ಸವಾರ ಸಾವು

October 18, 2021 by Deepika Leave a Comment

ಹೊನ್ನಾವರ : ತಾಲೂಕಿನ ಹಳದೀಪುರದ ನವಿಲಗೋಣ ಕ್ರಾಸ್ ಬಳಿ ರಾಷ್ಟಿçÃಯ ಹೆದ್ದಾರಿ (66) ಯಲ್ಲಿ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವಗೀಡಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.ಸAಕೊಳ್ಳಿಯ ಗಣಪತಿ ಅನಂತ ನಾಯ್ಕ (77) ಮೃತಪಟ್ಟವ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಜ್ಜುಗುಚ್ಚಾಗಿದೆ. ಬೈಕ್ ಸವಾರ ರಾಷ್ಟಿçÃಯ ಹೆದ್ದಾರಿಯಿಂದ ಒಳ ರಸ್ತೆಗೆ ಹೊರಳುವ ಯತ್ನದಲ್ಲಿದ್ದಾಗ ಎದುರಿನಿಂದ ವೇಗವಾಗಿ … [Read more...] about ಬೈಕ್-ಬಸ್ ಡಿಕ್ಕಿ ಸವಾರ ಸಾವು

ಡ್ರ್ಯಾಗನ್ ನಿಂದ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ

October 18, 2021 by Deepika Leave a Comment

ಬೀಜಿಂಗ್ : ಅಣ್ವಸ್ತçಗಳನ್ನು ಹೊತ್ತೊಯ್ಯ ಬಲ್ಲ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಚೀನಾ ನಡೆಸಿದ್ದು, ಅಮೆರಿಕದ ಗುಪ್ತಚರ ಅಧಿಕಾರಿಗಳಿಗೆ ಅಚ್ಚರಿ ಉಂಟಾಗಿದೆ.ಈ ಪರೀಕ್ಷೆ ಆಗಸ್ಟ್ ತಿಂಗಳಲ್ಲೇ ನಡೆದಿದ್ದು, ಕೆಳ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುಹಾಕಿದ್ದು, ನಿಗದಿತ ಗುರಿಗಿಂತ 32 ಕಿ.ಮೀ ದೂರದಲ್ಲಿ ಬಿದ್ದಿದೆ ಎಂದು ವರದಿ ತಿಳಿಸಿದೆ.ಶಬ್ದ ಗಂಟೆಗೆ 1060 ಕೀ.ಮೀ ವೇಗದಲ್ಲಿ ಚಲಿಸುತ್ತದೆ. ಇದಕ್ಕಿಂತ ವೇಗದಲ್ಲಿ ಚಲಿಸವುದಕ್ಕೆ … [Read more...] about ಡ್ರ್ಯಾಗನ್ ನಿಂದ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ

ಟಿ.ಟಿ ಹಾಗೂ ಇನೋವಾ ಕಾರಿನ ನಡುವೆ ಢಿಕ್ಕಿ

October 17, 2021 by bkl news Leave a Comment

ಭಟ್ಕಳ: ತಾಲೂಕಿನ ಕಾಯ್ಕಿಣಿ ಪಂ.ವ್ಯಾಪ್ತಿಯ ಕ್ಯಾಂಟೀನ್ ಸಮೀಪ ಟಿ.ಟಿ ಹಾಗೂ ಇನೋವಾ ಕಾರಿನ ನಡುವೆ ಢಿಕ್ಕಿ ಸಂಭವಿಸಿ ಸಣ್ಣ ಪುಟ್ಟಗಾಯದೊಂದಿಗೆ ಪ್ರಾಣಪಾಯದಿಂದ ಪಾರಾದ  ಘಟನೆ ಶನಿವಾರ  ನಡೆದಿದೆ. ಗೋವಾ ಮೂಲದ ಇನೋವಾ ಕಾರೊಂದು ಮುರುಡೇಶ್ವರ ಪ್ರವಾಸ ಮುಗಿಸಿ ಭಟ್ಕಳದ ಕಡೆಗೆ ತೆರಳುವ ವೇಳೆ ಅದೇ ಮಾರ್ಗದಲ್ಲಿ  ಬೆಂಗಳೂರು ಮೂಲದ ಟಿ. ಟಿ ವಾಹನ ಮುರುಡೇಶ್ವರದಿಂದ ಪ್ಭಟ್ಕಳದ ಕಡೆ ತೆರಳುವ ವೇಳೆ ಇನೋವಾ ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ಅಪಘಾತವಾಗಿದ್ದು ಢಿಕ್ಕಿ … [Read more...] about ಟಿ.ಟಿ ಹಾಗೂ ಇನೋವಾ ಕಾರಿನ ನಡುವೆ ಢಿಕ್ಕಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,564 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar