• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ

October 17, 2021 by Jayaraj Govi Leave a Comment

ಯಲ್ಲಾಪುರ:  ತಾಲೂಕಿನ ಧನಗರ ಗೌಳಿ  ಸಮುದಾಯದವರು  ದಸರಾ ಹಬ್ಬವನ್ನು ವೈಶಿಷ್ಟö್ಯಪೂರ್ಣವಾಗಿ ವಿಜೃಂಭಣೆಯಿAದ  ಆಚರಿಸುತ್ತಾರೆ.ತಾಲೂಕಿನ  ಕಿರವತ್ತಿ ,ಮದನೂರ  ಸೇರಿದಂತೆ ವಿವಿಧೆಡೆ ವಾಸವಾಗಿರುವ ಧನಗರ, ಗೌಳಿ ಜನಾಂಗವುಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ,ಇದರ ವಿಶೇಷತೆ  ಊರಿಗೆ ಒಳ್ಳೆಯದಾಗಲಿ. ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಗ್ರಾಮದಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ … [Read more...] about ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ

ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ

October 17, 2021 by bkl news Leave a Comment

ಭಟ್ಕಳ: ತಾಲೂಕಿನ ಸಾಗರ ರಸ್ತೆಯ ಅಗ್ನಿಶಾಮಕ ದಳದ ಕಛೇರಿ ಮುಂಬಾಗ ಅಪಾಯಕಾರಿ ತಿರುವಿನಲ್ಲಿ ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಕೊಲ್ಲಾಪುರದದಿಂದ ಭಟ್ಕಳಕ್ಕೆ ಬಂದ ಸರ್ಕಾರಿ ಬಸ್ ಪ್ರಯಾಣಿಕನ್ನು ಬಿಟ್ಟು ಭಟ್ಕಳದ ಸಾಗರ ರಸ್ತೆಯ ಡಿಪ್ಪೋಗೆ ತೆರಳುವ ವೇಳೆ ಇಲ್ಲಿನ ಅಗ್ನಿಶಾಮಕ ದಳದ ಕಛೇರಿ ಮುಂಬಾಗದ ತಿರುವಿನಲ್ಲಿ ಎದುರಿನಿಂದ ಬಂದ ಬೈಕ್ ನಡುವೆ ಅಪಘಾತದ ಸಂಬವಿಸಿದೆ.ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು … [Read more...] about ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ

ಡೈರೆಕ್ಟರ್ ಲೆವೆಲ್ ಅವಾರ್ಡ್ ಪಡೆದ ಸಂತೋಷ ಗೌಡ

October 17, 2021 by Vishwanath Shetty Leave a Comment

ಹೊನ್ನಾವರ  ತಾಲೂಕಿನ ಕೆಳಗಿನೂರಿನ ನಾಜಗಾರದ ಸಂತೋಷ ಗೌಡ, ಕೊಂಕಣ ಲೈಲ್ವೇ ಡೈರೆಕ್ಟರ್ ಲೆವೆಲ್ ಅವಾರ್ಡ್ 2021 ಪುರಷ್ಕಾರಕ್ಕೆ ಭಾಜನರಾಗಿದ್ದಾರೆ.ಸಂತೋಷ ಗೌಡ ನಾಜಗಾರ್ ಇವರು ಕೊಂಕಣ ರೈಲ್ವೆಯಲ್ಲಿ ಪಾಯಿಂಟ್ಸ್ ಮೆನ್ ಉದ್ಯೋಗಿ ಆಗಿದ್ದು, ಕಳೆದ ಒಂದು ತಿಂಗಳ ಹಿಂದೆ ಮಂಗಳೂರಿನ  ಮದ್ಯದಲ್ಲಿ "ಚೆಕ್ ರೈಲ್ "ಟ್ರ್ಯಾಕ್ ಕಟ್ ಆಗಿರೋದನ್ನು ನೋಡಿ ತಕ್ಷಣ ರೈಲ್ ತಡೆದು ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದರು. ಇದನ್ನು ರೈಲ್ವೆ ಇಲಾಖೆಯ ಮೇಲಧಿಕಾರಿಗಳು … [Read more...] about ಡೈರೆಕ್ಟರ್ ಲೆವೆಲ್ ಅವಾರ್ಡ್ ಪಡೆದ ಸಂತೋಷ ಗೌಡ

ಜಿಲ್ಲೆಯಲ್ಲಿ ಉದ್ಯಮಗಳಿಗೆ ವಿಪುಲ ಅವಕಾಶವಿದೆ; ಶಿವರಾಮ ಹೆಬ್ಬಾರ್

October 17, 2021 by Vishwanath Shetty Leave a Comment

ಹೊನ್ನಾವರ; ಜಿಲ್ಲೆಯ ಉದ್ಯಮಗಳಿಗೆ ವಿಪುಲ ಅವಕಾಶವಿದೆ. ಪ್ರವಾಸೊದ್ಯಮದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆ ನಿರೀಕ್ಷೀತ ಪ್ರಮಾಣದಲ್ಲಿ ಸ್ಥಾನಗಳಿಸಿಲ್ಲ ಎಂದು ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಕರ್ಕಿ ಕೋಣಕಾರ ಬಳಿ ಎಸ್.ಆರ್.ಎಲ್ ವೆಂಕಟ್ರಮಣ ಹೆಗಡೆ ಮಾಲಿಕತ್ವದಲ್ಲಿ ನಿರ್ಮಾಣವಾದ ನೂತನ ಪೆಟ್ರೂಲ್ ಬಂಕ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಕೆಲ ಪರಿಸರವಾದಿಗಳ ತೊಂದರೆಯಿಂದ ಜಿಲ್ಲೆ ಅಭಿವೃದ್ದಿ ಸಾಧಿಸಿಲ್ಲ. ಅಂಕೋಲಾ ಹುಬ್ಬಳಿ … [Read more...] about ಜಿಲ್ಲೆಯಲ್ಲಿ ಉದ್ಯಮಗಳಿಗೆ ವಿಪುಲ ಅವಕಾಶವಿದೆ; ಶಿವರಾಮ ಹೆಬ್ಬಾರ್

ಅಂತರ್‌ರಾಜ್ಯ ಕಳ್ಳರ ಬಂಧನ

October 16, 2021 by Jayaraj Govi Leave a Comment

ಯಲ್ಲಾಪುರ : ಕಳೆದ ವರ್ಷ ಮಾರ್ಚನಲ್ಲಿ ತಾಲೂಕಿನ ಹಿತ್ಲಳ್ಳಿಯ ಜಾಗನಮನೆಯಲ್ಲಿ ನಡೆದ ಸರಣಿ ಮನೆಗಳ್ಳತನಕ್ಕೆ ಸಂಬAಧಿಸಿದAತೆ ತಲೆಮರಿಸಿಕೊಂಡಿದ್ದ ಇಬ್ಬರು ಅಂತರ್‌ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.ಕಳೆದ ವರ್ಷ ಮಾರ್ಚ್ನಲ್ಲಿ ಹಿತ್ಲಳ್ಳಿಯ ನಾಗರಾಜ ಗಣೇಶ ಹೆಗಡೆ ಹಾಗೂ ಗೋಪಾಲ ದೇವೇಂದ್ರ ಹೆಗಡೆ ಅವರ ಮನೆಗೆ ರಾತ್ರಿ ವೇಳೆ ನುಗ್ಗಿ ದರೋಡೆ ಮಾಡಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಈ ಕುರಿತು … [Read more...] about ಅಂತರ್‌ರಾಜ್ಯ ಕಳ್ಳರ ಬಂಧನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,564 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar