ಶಿರಸಿ : ಕಾಡು ಕುರಿಯನ್ನು ಭೇಟೆಯಾಡಿ ಕೊಂದ ಆರೋಪಿಯನ್ನು ಜ್ಮಾನನೆ ವಲಯ ಅರಣ್ಯಾಕಾರಿಗಳು ಬಂಧಿಸಿದ್ದಾರೆ.ಹೆಬ್ರಿಯ ರವೀಂದ್ರ ಜಟ್ಟಿ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ. ಈತ ಜ್ಮಾನನೆ ವಲಯದ ಹೆಬ್ರಿ ಅರಣ್ಯ ಪ್ರದೇಶದಲ್ಲಿ ಕಾಡು ಕುರಿಯನ್ನು ನಾಡ ಬಂದೊಕಿನಿAದ ಕೊಂದ ಕುರಿತು ಮಾಹಿತಿಯನ್ವಯ ತನಿಖೆ ನಡೆಸಿದ ಜ್ಮಾನನೆ ವಲಯಾರಣ್ಯಾಧಿಕಾರಿ ಆರೋಪಿಯನ್ನು ಬಂಧಿಸುವಲ್ಲಿ … [Read more...] about ಕಾಡುಕುರಿ ಬೇಟೆ : ಆರೋಪಿ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮರು ಪರೀಕ್ಷೆ ಬರೆದ ಭಟ್ಕಳದ ವಿದ್ಯಾರ್ಥಿನಿ ಮಹಾ ವಿದ್ಯಾಲಯಕ್ಕೆ ಪ್ರಥಮ
ಭಟ್ಕಳ : ಕೋವಿಡ್ -19 ರಿಂದ ದ್ವೀತಿಯ ಪಿ.ಯು.ಸಿ ವಾರ್ಷಿಕ್ ಪರೀಕ್ಷೆಯನ್ನು ರದ್ದುಗೊಳಿಸಿ ಎಸ್.ಎಸ್,ಎಲ್.ಸಿ ಮತ್ತು ಪ್ರಥಮ ಪಿ.ಯು.ಸಿ ಅಂಕಗಳ ಆಧಾರದ ಮೇಲೆ ನೀಡಿದ್ದ ದ್ವಿತೀಯ ಪಿ.ಯು ಅಂಕಗಳನ್ನು ತಿರಸ್ಕರಿಸಿ, ಪುನಃ ವಾರ್ಷಿಕ ಪರೀಕ್ಷೆ ಬರೆದ ಭಟ್ಕಳದ ದಿ.ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಂಗಳಗೌರಿ ಭಟ್ಟ 42 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ … [Read more...] about ಮರು ಪರೀಕ್ಷೆ ಬರೆದ ಭಟ್ಕಳದ ವಿದ್ಯಾರ್ಥಿನಿ ಮಹಾ ವಿದ್ಯಾಲಯಕ್ಕೆ ಪ್ರಥಮ
ಡಿಕ್ಕಿ: ಮಹಿಳೆಗೆ ಗಾಯ
ಭಟ್ಕಳ: ಜೆಸಿಬಿ ಡಿಕ್ಕಿಯಾಗಿ ಮಹಿಳೆಗೆ ಕಾಲಿಗೆ ಗಂಭೀರ ಗಾಯವಾದ ಘಟನೆ ಶಿರಾಲಿಯಲ್ಲಿ ನಡೆದಿದೆ.ಮಹಿಳೆ ಶಿರಾಲಿಯ ಆಳ್ವೆಕೋಡಿ ಮುಂಗಿ ಮನೆ ನಿವಾಸಿ ಸುಜಾತಾ ಶ್ರೀಧರ ಮೊಗೇರ (38) ಎಂದು ಗುರುತಿಸಲಾಗಿದೆ. ರಾತ್ರಿ ರಸ್ತೆ ದಾಟಲು ಶಿರಾಲಿಯ ಚಿತ್ರಾಪುರ ರಸ್ತೆಯ ದ್ವಾರದ ಬಳಿ ನಿಂತಿದ್ದ ಸಂದರ್ಭದಲ್ಲಿ ಭಟ್ಕಳದಿಂದ ಶಿರಾಲಿಗೆ ಬಂದ ಜೆಸಿಬಿಯೊಂದು ಕ್ರಾಸ್ ಮಾಡುವ ಸಂದರ್ಭದಲ್ಲಿ ಹೊನ್ನಾವರದಿಂದ ಭಟ್ಕಳಕ್ಕೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಈಕೆಗೂ ಗುದ್ದಿದೆ. … [Read more...] about ಡಿಕ್ಕಿ: ಮಹಿಳೆಗೆ ಗಾಯ
ವಾಹನ ಬಡಿದು ಬಸ್ ಪ್ರಯಾಣಿಕನೋರ್ವನ ಕೈ ತುಂಡು ;ದೂರು ದಾಖಲು
ಅಂಕೋಲಾ: ಅಪರಿಚಿತ ವಾಹನ ಬಡಿದು ಬಸ್ ಪ್ರಯಾಣಿಕನೋರ್ವನ ಕೈ ತುಂಡಾಗಿರುವ ಘಟನೆ ಮಂಗಳವಾರ ನಡೆದಿದ್ದು ಶನಿವಾರ ಪೊಲೀಸ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ಹಾವೇರಿ ಮೂಲದ ನದೀಮ್ ಬಸೀರ ಅಹಮ್ಮದ ತಾವರಗಿ(33) ಎಂಬತನ ಕೈ ತುಂಡಾಗಿರುವುದು.ಈತನು ಬಸ್‍ನ ಕೊನೆಯ ಸಿಟ್‍ನಲ್ಲಿ ಕುಳಿತಿದ್ದು ಕಿಟಕಿ ಬಳಿ ಕೈ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಪ್ರಯಾಣಿಕನ ಕೈಗೆ ಅಪರಿಚಿತ ವಾಹನ ಬಡಿದು ಕೈ ತುಂಡಾಗಿದೆ. ತಕ್ಷಣ ಇವರು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಬಳಿಕ … [Read more...] about ವಾಹನ ಬಡಿದು ಬಸ್ ಪ್ರಯಾಣಿಕನೋರ್ವನ ಕೈ ತುಂಡು ;ದೂರು ದಾಖಲು
ವರದಕ್ಷಿಣೆ ಕಿರುಕುಳದ ಆರೋಪಿಗೆ ಶಿಕ್ಷೆ, ದಂಡ
ಭಟ್ಕಳ: ವರದಕ್ಷಿಣೆ ಕಿರುಕುಳ ನೀಡಿದ ವ್ಯಕ್ತಿಯೊಬ್ಬರಿಗೆ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ 5 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಹೊಸನಗರದ ಮೊಹಮ್ಮದ್ ಶೌಕತ್ ಅಲಿ ಹಾಗೂ ಬದ್ರಿಯಾ ಕಾಲೋನಿಯ ಬಿಬ ಖತೀಜಾ ಅವರ ಮದುವೆಯು 1996ರಲ್ಲಿ ನಡೆದಿತ್ತು.ಪತಿ ಮಹಮ್ಮದ್ ಶೌಕತ್ ಅಲಿ ಅವರು ಪತ್ನಿ ಬಿಬಿ ಖತೀಜಾರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದರ ಬಗ್ಗೆ ಸೆಕ್ಷನ್ 498(ಎ) ಅಡಿಯಲ್ಲಿ ಭಟ್ಕಳ ನ್ಯಾಯಾಲಯದಲ್ಲಿ ಪತ್ನಿ ಬಿಬಿ ಖತೀಜಾ ಪ್ರಕರಣ … [Read more...] about ವರದಕ್ಷಿಣೆ ಕಿರುಕುಳದ ಆರೋಪಿಗೆ ಶಿಕ್ಷೆ, ದಂಡ

