ಮಧ್ಯರಾತ್ರಿಯ ವೇಳೆ ತಮ್ಮ ವಾಹನದಲ್ಲಿನ ಮ್ಯೂಸಿಕ್ ಸಿಸ್ಟಮ್ ನಲ್ಲಿ ಜೋರಾಗಿ ಹಾಡುಗಳನ್ನು ಹಚ್ಚಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಇಬ್ಬರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಭಟ್ಕಳ ತಾಲೂಕಿನ ಬೆಳ್ನಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಇದೇ ಗ್ರಾಮದ ಇಬ್ಬರು ನಿವಾಸಿಗಳು ತಮ್ಮ ಗೂಡ್ಸ್ ವಾಹನದಲ್ಲಿದ್ದ ಮ್ಯೂಸಿಕ್ ಸಿಸ್ಟಂ ನಲ್ಲಿ ಜೋರಾಗಿ ಹಾಡುಗಳನ್ನು ಪ್ಲೇ ಮಾಡಿಕೊಂಡು ಅಕ್ಕ ಪಕ್ಕದ … [Read more...] about ರಾತ್ರಿ ವೇಳೆ ಯುವಕರಿಂದ ಸಾರ್ವಜನಿಕರಿಗೆ ತೊಂದರೆ: ಸ್ಥಳಕ್ಕೆ ಪೊಲೀಸ್ ಭೇಟಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಪರೂಪದ ಕಡಲಾಮೆ ಕಳೇಬರ ಪತ್ತೆ
ಕಾರವಾರ: ಕರಾವಳಿಯಲ್ಲಿ ಮೊದಲ ಬಾರಿ ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಭೇದ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ, ಸ್ಥಳೀಯ ಭಾಷೆಯಲ್ಲಿ ಗಿಡುಗ ಆಮೆ ಎಂದು ಕರೆಯಲ್ಪಡುವ ಅಪರೂಪದ ಆಮೆ ಪತ್ತೆಯಾಗಿದೆ.ಇಲ್ಲಿನ ತೀಳ್‌ಮಾತಿ ಬೀಚ್ ಬಳಿ ಅದರ ಕಳೆಬರವನ್ನು ಕಡಲ ಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ.ಈ ಆಮೆಯು ಸಮುದ್ರ ಆಮೆಗಳಲ್ಲಿಯೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು, ಇದರ … [Read more...] about ಅಪರೂಪದ ಕಡಲಾಮೆ ಕಳೇಬರ ಪತ್ತೆ
ಮಾನವೀಯ ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ :ಸ್ಪೀಕರ್ ಕಾಗೇರಿ
ಯಲ್ಲಾಪುರ: ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿ ಕೆಲವು ಗ್ರಾಮಗಳು ನಾಗರಿಕ ಸೌಲಭ್ಯಗಳಿಂದಲೇ ವಂಚಿತವಾಗಿದೆ.ಈಗಿರುವ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಅಗತ್ಯತೆಯೂ ಇಂತಹ ವಿಶೇಷ ಸಂದರ್ಭದಲ್ಲಿ ನಿರ್ಮಾಣವಾಗುತ್ತಿದೆ.ಇಲ್ಲಿ ಆಗಿರುವ ಹಾನಿಗೆ ಅಷುಇಷ್ಟು ಕೊಡುತ್ತೇವೆ ಅಂದರೆ ಅದಕ್ಕೆ ಏನು ಸ್ಪಂದನೆ ಇಲ್ಲದಂತಾಗುತ್ತದೆ. ಆದ್ದರಿಂದ ಕಾಯ್ದೆಗಳಲ್ಲೂ ಪರಿವರ್ತನೆ ತರಬೇಕಾದಅನಿವಾರ್ಯತೆ ಇದೆ..ೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ … [Read more...] about ಮಾನವೀಯ ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ :ಸ್ಪೀಕರ್ ಕಾಗೇರಿ
ತಾಜ್ ಮಹಲ್ ಬಾಗಿಲು ಮುಚ್ಚುವ ಬೆದರಿಕೆ
ಆಗ್ರಾ : ತಾಜ್ ಮಹಲ್ ಪಶ್ಚಿಮ ಬಾಗಿಲಿನಲ್ಲಿ ಕೃಷ್ಣನ ವೇಷ ಧರಿಸಿ ಬಂದ ಸಂದರ್ಶಕನಿಗೆ ಪ್ರವೇಶ ನಿರಾಕರಿಸಿದ ಭಾರತೀಯ ಪ್ರಾಕ್ತನ ಇಲಾಖೆಯ ಸಿಬ್ಬಂದಿಯ ಅಮಾನತು ಮಾಡದಿದ್ದರೆ ತಾಜ್ ಮಹಲ್ ಬಾಗಿಲ ಬಂದ್ ಮಾಡುವುದಾಗಿ ರಾಷ್ಟಿçÃಯ ಹಿಂದೂ ಪರಿಷದ್ ಎಚ್ಚರಿಕೆ ನೀಡಿದೆ.ಸಂದರ್ಶಕನಿಗೆ ಅಪಮಾನ ಮಾಡಿದ ಸಿಬ್ಬಂದಿಯನ್ನು ಅಮಾನತು ಮಾಡುವುದಕ್ಕೆ ಈ ಸಂಘಟನೆ 24 ಗಂಟೆ ಅಂತಿಮ ಗಡುವು ನೀಡಿದೆ. ಆದರೆ ಆಗ್ರಾ ವಲಯದ ಪ್ರಾಕ್ತನ ಇಲಾಖೆಯ … [Read more...] about ತಾಜ್ ಮಹಲ್ ಬಾಗಿಲು ಮುಚ್ಚುವ ಬೆದರಿಕೆ
220 ಸಹಾಯಕ ಕೋಚ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಕ್ರೀಡಾ ಪ್ರಧಿಕಾರವು 220 ಸಹಾಯಕ ತರಬೇತುದಾರರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಭಾರತದೆಲ್ಲೆಡೆ ಎಸ್ ಎ ಐ ವಿಭಾಗಗಳಲ್ಲಿ ಪೊರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್ಲೆöÊನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಒಟ್ಟು 220 ಹುದ್ದೆಗಳುಹುದ್ದೆಯ ವಿವರಗಳು : ಕಾಯ್ದಿರಿಸದ -90 ಹುದ್ದೆಗಳು,ಒಬಿಸಿ -59 ಹುದ್ದೆಗಳು,ಪರಿಶಿಷ್ಟ … [Read more...] about 220 ಸಹಾಯಕ ಕೋಚ್ ಹುದ್ದೆಗಳಿಗೆ ಅರ್ಜಿ ಆಹ್ವಾನ



