ಕಾರವಾರ : ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟಿçÃಯ ಹೆದ್ದಾರಿ 63 ರ ಅರ್ಧ ಭಾಗ ಸಂಪೂರ್ಣ ಕುಸಿದಿದೆ. ಹಾಗಾಗಿ ಇದರ ದುರಸ್ತಿಯಾಗುವ ತನಕ ಈ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ.ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಶುಕ್ರವಾರ ಆದೇಶಿಸಿದ್ದಾರೆ. ಕಾರವಾರ ಅಂಕೊಲಾ ಭಾಗದಿಂದ ಯಲ್ಲಾಪುರಕ್ಕೆ ಪ್ರಯಾಣಿಸುವವರು, ಅಂಕೋಲಾ -ಕುಮಟಾ-ಹೊನ್ನಾವರ-ಸಿದ್ದಾಪುರ ಶಿರಸಿ ಮೂಲಕ ಸಾಗಬೇಕು. … [Read more...] about ಅರಬೈಲ್ ಘಟ್ಟದಲ್ಲಿ ವಾಹನ ಸಂಚಾರ ನಿಷೇಧ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಟ್ಟಿಗೆ ಸಂಗ್ರಹಿಸಿಟ್ಟ ಶೆಡ್ ನಲ್ಲಿ ಪ್ರತ್ಯಕ್ಷವಾದ್ ಬ್ರಹತ್ ಆಕಾರದ ಹೆಬ್ಬಾವು
ಭಟ್ಕಳ: ಮನೆಯ ಕಟ್ಟಿಗೆ ಸಂಗ್ರಹಿಸಿಡುವ ಶೆಡ್ ವೊಂದರಲ್ಲಿ ಬ್ರಹತ್ ಆಕಾರದ ಹೆಬ್ಬಾವೊಂದು ಪ್ರತ್ಯೇಕ್ಷವಾಗಿ ಕೆಲ ಕಾಲ ಮನೆಯವರಿಗೆ ಹಾಗೂ ಅಲ್ಲಿನ ಸ್ಥಳೀಯರಿಗೆ ಆತಂಕ ಸ್ರಷ್ಟಿಸಿದ ಘಟನೆ ತಾಲೂಕಿನ ಆಸರಕೇರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.ಆಸರಕೇರಿ ನಿವಾಸಿ ಶನಿಯಾರ ನಾಯ್ಕಪೈಕಿಮನೆಯ ಹಿಂಭಾಗದಲ್ಲಿ ಕೂಡಿಟ್ಟ ಕಟ್ಟಿಗೆ ಸಂಗ್ರಹಿಸಿಡುವ ಶೆಡ್ ನಲ್ಲಿ ಬ್ರಹತ್ ಆಕಾರದ ಹೆಬ್ಬಾವೊಂದು ಇರುವುದನ್ನು ನೋಡಿದ ಮನೆಯ ಮಹಿಳೆ ಒಮ್ಮೆ ಭಯಭೀತರಾಗಿದ್ದಾರೆ .ನಂತರ ಅಲ್ಲಿನ … [Read more...] about ಕಟ್ಟಿಗೆ ಸಂಗ್ರಹಿಸಿಟ್ಟ ಶೆಡ್ ನಲ್ಲಿ ಪ್ರತ್ಯಕ್ಷವಾದ್ ಬ್ರಹತ್ ಆಕಾರದ ಹೆಬ್ಬಾವು
ಮೀನುಪಾಶವಾರು ಹಕ್ಕಿನ ನೇರಗುತ್ತಿಗೆ ಪಡೆಯಲು ಅರ್ಜಿ ಆಹ್ವಾನ
ಹಳಿಯಾಳ : ತಾಲೂಕಿನ ಹುಣಸವಾಡ, ಬಸವಳ್ಳಿ, ಜಾವಳ್ಳಿ, ಹುಲ್ಲಟ್ಟಿ, ಯಲ್ಲಪ್ಪ ನಾಲಾ ಕರೆಗಳು ಹಾಗೂ ಜೊಯಿಡಾ ತಾಲೂಕಿನ ಬೀರಮಪಾಲಿ ಕರೆಗಳನ್ನು 2021 -22 ರಿಂದ 2025-26 ನೇ ಸಾಲಿನವರೆಗೆ ನೇರಗುತ್ತಿಗೆ ಮೂಲಕ ಮೀನುಪಾಶುವಾರು ಹಕ್ಕನು ಪಡೆಯಲು ಅರ್ಹ ಮೀನುಗಾರಿಕೆ ಸಹಕಾರಿ ಸಂಘಗಳಿAದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮೀನುಗಾರ ಸಹಕಾರಿ ಸಂಘದವರು ಅಗತ್ಯ ದಾಖಲಾತಿಗಳೊಂದಿಗೆ ಜುಲೈ31 ರೊಳಗಾಗಿ ಹಳಿಯಾಳ ತಾಲೂಕಿನ ಮೀನುಗಾರಿಕೆ ಸಹಾಯಕ ನರ್ದೇಶಕರ ಕಚೇರಿಗೆ … [Read more...] about ಮೀನುಪಾಶವಾರು ಹಕ್ಕಿನ ನೇರಗುತ್ತಿಗೆ ಪಡೆಯಲು ಅರ್ಜಿ ಆಹ್ವಾನ
ಮಳೆಯಬ್ಬರಕ್ಕೆ ಹೊನ್ನಾವರದಲ್ಲಿ 2 ಮನೆ ಹಾನಿ
ಹೊನ್ನಾವರ : ಮಳೆಗಾಳಿಯಬ್ಬರಕ್ಕೆ ಹೊನ್ನಾವರ ತಾಲೂಕಿನಲ್ಲಿ 2 ಮನೆಗಳಿಗೆ ಹಾನಿ ಸಂಭವಿಸಿದ್ದು ಮೀನುಗಾರಿಕೆಗೆ ತೆರಳಿದ್ದ ಮಹಿಳೆಯೋರ್ವಳು ದೋಣಿ ಮುಳಗಿ ಮೃತಪಟ್ಟ ಘಟನೆ ನಡೆದಿದೆ.ಹೊನ್ನಾವರ ಪಟ್ಟಣದ ಉದ್ಯಮನಗರದ ಗೋಪಾಲ ಮಂಜುನಾಥ ಮೇಸ್ತ ಇವರ ಮನೆಯ ಮೇಲ್ಬಾವಣಿ ಕುಸಿದುಬಿದ್ದು ಹಾನಿ ಸಂಭವಿಸಿದ್ದು, ಕಾಸರಕೋಡನ ಬುದವಂತ ತಿಮ್ಮಪ್ಪ ಮೇಸ್ತ ಇವರ ಮನೆ ಹಾನಿಗೊಳಗಾಗಿದೆ ಕಂದಾಯ ಇಲಾಖಾಧಿಕಾರಿಗಳು ಬೇಟಿ ನೀಡಿ ಹಾನಿಯ ಪರೀಶೀಲನೆನಡೆಸಿರುವದಾಗಿ ತಹಸೀಲ್ದಾರ ವಿವೇಕ … [Read more...] about ಮಳೆಯಬ್ಬರಕ್ಕೆ ಹೊನ್ನಾವರದಲ್ಲಿ 2 ಮನೆ ಹಾನಿ
ಮೀನುಗಾರಿಕೆ ತೆರಳಿದಾಗ ಆಕಸ್ಮೀಕವಾಗಿ ನದಿಗೆ ಬಿದ್ದು ಮೀನುಗಾರ ಮಹಿಳೆ ಸಾವು
ಹೊನ್ನಾವರ; ತಾಲೂಕಿನ ಮೊಳ್ಕೋಡ ಗ್ರಾಮದ ಮಾದೇವಿ ಸುಬ್ರಾಯ ಅಂಬಿಗ ಶರಾವತಿ ನದಿಯಲ್ಲಿ ತಮ್ಮ ದೋಣಿಯಲ್ಲಿ ಪತಿಯೊಂದಿಗೆ ಮೀನುಗಾರಿಕೆಗಾಗಿ ತೆರಳಿದ್ದಾಗ ಭಾರೀ ಗಾಳಿ ಮಳೆಗೆ ದೋಣಿಯಿಂದ ಆಕಸ್ಮೀಕವಾಗಿ ಬಿದ್ದು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅವರ ಪತಿ ಸುಬ್ರಾಯ ಜಡಿಯಾ ಅಂಬಿಗ ಈಜಿಕೊಂಡು ಬಂದು ದಡ ಸೇರಿರುತ್ತಾರೆ. ನದಿಯಲ್ಲಿ ಮುಳುಗಿದ ಮಾದೇವಿ ಮೃತ ದೇಹವನ್ನು ಶೋಧನಾ ಕಾರ್ಯಾಚರಣೆ ಮೂಲಕ ಪತ್ತೆ ಮಾಡಿ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದ … [Read more...] about ಮೀನುಗಾರಿಕೆ ತೆರಳಿದಾಗ ಆಕಸ್ಮೀಕವಾಗಿ ನದಿಗೆ ಬಿದ್ದು ಮೀನುಗಾರ ಮಹಿಳೆ ಸಾವು


