NMPT Recruitment last date 30-12-2022/ಮಂಗಳೂರು ಬಂದರು ನೇಮಕಾತಿಮಂಗಳೂರು ಪೋರ್ಟ್ ಟ್ರಸ್ಟ್ (NMPT ) ಸಹಾಯಕ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು : ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ಹುದ್ದೆಗಳ ಸಂಖ್ಯೆ: 2ಉದ್ಯೋಗ ಸ್ಥಳ: ಮಂಗಳೂರು – ಕರ್ನಾಟಕಪೋಸ್ಟ್ ಹೆಸರು: ಸಹಾಯಕ … [Read more...] about NMPT Recruitment last date 30-12-2022/ಮಂಗಳೂರು ಬಂದರು ನೇಮಕಾತಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆ
ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆಯಲ್ಲಾಪುರ: ಪಟ್ಟಣದ ತಾಲೂಕಾ ಪಂಚಾಯತ ಸಿಬ್ಬಂದಿಗಳ ವಸತಿಗೃಹದ ಆವಾರದಲ್ಲಿರುವ ನಾಗರಕಟ್ಟೆಯಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ, ನವ ಗ್ರಹ ಹವನ, ಪೂರ್ಣಹುತಿ, ಮಹಾಮಂಗಳಾರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾ ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಯಜಮಾನತ್ವದಲ್ಲಿ ಲೆಕ್ಕಾಧಿಕಾರಿ ಮೋಹನ ನೇತ್ರತ್ವದಲ್ಲಿ ನಡೆಯಿತು. ನಾಗರಕಟ್ಟೆಯನ್ನು ವಿಶೇಷ ಹೂವಿನ ಅಲಂಕಾರ … [Read more...] about ತಾ ಪಂ ಆವಾರದ ಪನ್ನಗೇಶ್ವರನಿಗೆ ವಿಶೇಷ ಪೂಜೆ :ಅನ್ನ ಸಂತರ್ಪಣೆ
ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ
ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿಯಲ್ಲಾಪುರ :ಕಟ್ಟಡ ಕಾರ್ಮಿಕರ ಮಕ್ಕಳ ಪಾಲನೆಗಾಗಿ ಇರುವ ಉದ್ಯಮನಗರ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ ನೀಡಿ ಪರಿಶೀಲಿಸಿದರು.ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಹಾಗೂ ಉದ್ಯಮನಗರದ ಶಿಶು ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿ ಮಕ್ಕಳ ಆರೋಗ್ಯವನ್ನು ವಿಚಾರಿಸಿ ನಂತರ … [Read more...] about ಕಟ್ಟಡ ಕಾರ್ಮಿಕರ ಮಕ್ಕಳ ಶಿಶು ಪಾಲನಾ ಕೇಂದ್ರ ಕ್ಕೆ ಸಚಿವ ಹೆಬ್ಬಾರ್ ಭೇಟಿ
ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು 2022
ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರುಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರುಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಬಳಿ ಕಾರನ್ನು ಅಡ್ಡಗಟ್ಟಿ, ಕಾರು ಸಮೇತ 2.11 ಕೋಟಿ ರೂ. ದರೋಡೆ ಮಾಡಿದ್ದ ಅಂತರ ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಅ.02 ರಂದು ಮಧ್ಯರಾತ್ರಿ 1.30 ರ ಹೊತ್ತಿಗೆ ತಾಲೂಕಿನ ಅರಬೈಲ್ ಗ್ರಾಮದ ಬಳಿ ಕೊಲ್ಲಾಪುರದ ಗಡಗ್ಲಾಂಜ್ ನಿವಾಸಿ … [Read more...] about ಅಂತರರಾಜ್ಯ ದರೋಡೆಕೊರರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು 2022
ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿ
ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿಯಲ್ಲಾಪುರ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ದೀಪಕ ಭಟ್ಟ ಕುಂಕಿ ಬೆಂಗಳೂರಿನ ರೇವಾ ಯುನಿವರ್ಸಿಟಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.ರೇವಾ ಯುನಿವರ್ಸಿಟಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್ … [Read more...] about ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿಯಕ್ಷಗಾನ ನೃತ್ಯ ಪ್ರದರ್ಶಿಸಿದ ದೀಪಕ ಭಟ್ಟ ಕುಂಕಿ




