ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆಭಾರತೀಯ ಜೀವ ವಿಮಾ ನಿಗಮವು (ಎಲ್ ಐಸಿ) ತನ್ನ ನೋಂದಾಯಿತ ಎಲ್ ಐಸಿ ಪಾಲಿಸಿದಾರರಿಗೆ ಆಯ್ದ ಸೇವೆಗಳನ್ನು ವಾಟ್ಸ್ ಆ್ಯಪ್ ಮೂಲಕ ನೀಡಲು ಮುಂದಾಗಿದೆ.ಎಲ್ ಐಸಿ ಆಫ್ ಇಂಡಿಯಾದ ಅಧ್ಯಕ್ಷ ಎಂ ಆರ್. ಕುಮಾರ್ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲಿ ಪಾಲಿಸಿದಾರರು ತಮ್ಮ ಪಾಲಿಸಿ ಮತ್ತು ಇತರ ಮಾಹಿತಿಯನ್ನು ಸಂವಹನದ ಮೂಲಕ ಪಡೆಯಬಹುದಾಗಿದೆ ಎಂದು ಟ್ಚಿಟರ್ ನಲ್ಲಿ ಎಲ್ ಐಸಿ … [Read more...] about ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ
ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿಹೊನ್ನಾವರ: ಬ್ಯಾಂಕಿಗೆ ಹೋಗಿ ಬರುತ್ತೇನೆಂದು ತನ್ನ ಬೈಕಿನಲ್ಲಿ ತೆರಳಿದ ವಿವಾಹಿತ ಮನೆಗೆ ಬರದೆ, ಬ್ಯಾಂಕಿಗೂ ಹೋಗದೆ ಕಾಣೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.ಹೊನ್ನಾವರ ತಾಲೂಕಿನ ಯುವತಿಯನ್ನು ಮದುವೆಯಾಗಿದ್ದ ಕುಂದಾಪುರ ಮರವಂತೆ ಗ್ರಾಮದ ವಿಜಯ್‌ಕುಮಾರ್ ರಾವ್ ( 33 ವರ್ಷ ) ಎಸ್‌ಸಿಡಿಸಿಸಿ ಬ್ಯಾಂಕ್ ತಲ್ಲೂರು ಇದರ ಉದ್ಯೋಗಿಯಾಗಿ … [Read more...] about ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ತೆರಳಿದ ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ
ಹೊಸಾಕುಳಿ ಗ್ರಾಮದಲ್ಲಿ ನಾಯಿ ಹಿಡಿಯಲು ಆಗಮಿಸಿದ ಚಿರತೆ ಸಿಸಿ ಕ್ಯಾಮರದಲ್ಲಿ ದೃಶ್ಯಾವಳಿ ಸೆರೆ
ಹೊಸಾಕುಳಿ ಗ್ರಾಮದಲ್ಲಿ ನಾಯಿ ಹಿಡಿಯಲು ಆಗಮಿಸಿದ ಚಿರತೆ ಸಿಸಿ ಕ್ಯಾಮರದಲ್ಲಿ ದೃಶ್ಯಾವಳಿ ಸೆರೆಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಳಿಬೈಲ್ ಸಮೀಪದ ಗಣಪು ಪಿ ಹೆಗಡೆ ಎನ್ನುವವರ ಮನೆಯ ಅಂಗಳಕ್ಕೆ ಶನಿವಾರ ಮುಂಜಾನೆ ಚಿರತೆಯೊಂದು ಆಗಮಿಸಿದೆ.ಮನೆಯಂಗಳದಲ್ಲಿ ಇದ್ದ ನಾಯಿ ಹಿಡಿಯಲು ಆಗಮಿಸಿದ ಚಿರತೆಯು ದಾಳಿ ಮಾಡಿರುವ ದೃಶ್ಯಾವಳಿಯ ತುಣುಕು ಮನೆಯ ಸಿ.ಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಶನಿವಾರ ಮುಂಜಾನೆ ೪;೨೦ರ ಸುಮಾರಿಗೆ ಈ ಘಟನೆ … [Read more...] about ಹೊಸಾಕುಳಿ ಗ್ರಾಮದಲ್ಲಿ ನಾಯಿ ಹಿಡಿಯಲು ಆಗಮಿಸಿದ ಚಿರತೆ ಸಿಸಿ ಕ್ಯಾಮರದಲ್ಲಿ ದೃಶ್ಯಾವಳಿ ಸೆರೆ
ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ
ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತಯಲ್ಲಾಪುರ : ತಾಲೂಕಿನಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ಬರಹ ಗಾರ ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಧಾರವಾಡ ದಲ್ಲಿಅಪ ಘಾತವಾಗಿದ್ದು,ಇವರಿಗೆ ದ್ವಿಚಕ್ರವಾಹನವೊಂದು ಹಿಂಬದಿಯಿಂದ ಗುದ್ದಿ ಗಂಭೀರ ಸ್ವರೂಪದ ಗಾಯಪಡಿಸಿದ ಘಟನೆ ದಾರವಾಡ ಬೆಳಗಾವಿ ರಾ.ಹೆದ್ದಾರಿ ೪೮ ರ ಬೇಲೂರು ಕೈಗಾರಿಕಾ ಪ್ರದೇಶದ ಕ್ರಾಸ್ ಬಳಿ ನಡೆದಿದೆ.ಕಾರ್ಯನಿಮಿತ್ತ … [Read more...] about ಯಲ್ಲಾಪುರ ತಾಲೂಕಿನ ಕಾನಿಪ್ ಪತ್ರ ಕರ್ತಸಂಘ ದ ಸದಸ್ಯ, ದತ್ತಾತ್ರಯ ಭಟ್ಟ ಕಣ್ಣಿಪಾಲ್ ಅವರಿಗೆ ಅಪಘಾತ
BEL recruitment -Walk-in Interview 2022/ಐಟಿಐ,ಡಿಪ್ಲೊಮಾ ಆದವರಿಗೆ BEL ನೇಮಕಾತಿ
BEL recruitment -Walk-in Interview 2022/ಐಟಿಐ,ಡಿಪ್ಲೊಮಾ ಆದವರಿಗೆ BEL ನೇಮಕಾತಿಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ( BEL ) ವಿವಿಧ ಅಪ್ರೆಂಟಿಸ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಸಂಸ್ಥೆಯ ಹೆಸರು ; ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ( BEL )ಉದ್ಯೋಗ ಸ್ಥಳ: ಬೆಂಗಳೂರು - ಚೆನ್ನೈಹುದ್ದೆಗಳ ಸಂಖ್ಯೆ ; … [Read more...] about BEL recruitment -Walk-in Interview 2022/ಐಟಿಐ,ಡಿಪ್ಲೊಮಾ ಆದವರಿಗೆ BEL ನೇಮಕಾತಿ




