ಶಿರಸಿ;ನಗರದ ಮರಾಠಿ ಕೊಪ್ಪದಲ್ಲಿ ಶುಕ್ರವಾರ ಬೆಳಗ್ಗೆ ಜಾವ 3.50ಕೆ ಹುಂಡೈ ಕ್ರೆಟಾ ಕಾರಿನಲ್ಲಿ ಹೈಟೆಕ್ ಗೋ ಕಳ್ಳತನ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಾವಳಿ ಸರಿಯಾಗಿದೆ. ರಸ್ತೆಯ ಬದಿಯಲ್ಲಿ ಮಲಗಿದ್ದ ಎರಡು ಆಕಳುಗಳನ್ನು ಕೆಲವೇ ನಿಮಿಷಗಳಲ್ಲಿ ಕ್ರೇಟಾ ಕಾರಿನಲ್ಲಿ ತುಂಬಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.ಕೃತ್ಯ ಕಣ್ಣಾರೆ ಕಂಡ ನಗರಸಭಾ ವಾಟರ್ ಮ್ಯಾನ್ ನ್ನಿಂದ … [Read more...] about ಕಾರಿನಲ್ಲಿ ಹೈಟೆಕ್ ಗೋಕಳವು ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸರೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗಾಂಜಾ ಇಟ್ಟುಕೊಂಡಿದ್ದ ಇಬ್ಬರ ಬಂಧನ
ಕಾರವಾರಾ;ಇಲ್ಲಿನ ಕೊಡಿ ಭಾಗ ಸಾಗರದರ್ಶನ ಸಭಾಂಗಣದ ಹಿoಭಾಗದಲ್ಲಿ ಗಾಂಜಾ ಇಟ್ಟುಕೊಂಡಿದ್ದ ಇಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ . ಸಂಕ್ರಿ ವಾಡದ ರಿಜ್ವಾನ್ ಅಕ್ಬರ್ ಶೇಕ್ ಗುನಗಿ ವಾಡದ ಸಾಹಿಲ್ ನಾದರ್ ಬಾಷಾ ಶೇಕ್ ಬಂದಿದ್ದರು. 3.20 ಲಕ್ಷರೂ ಮೌಲ್ಯದ ಸುಮಾರು ಮೂರು ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇಬ್ಬರು ಕಾರವಾರದಲ್ಲಿ ಪ್ರಮುಖ ಮಾರಾಟಗಾರರಾಗಿದ್ದು. ಪುಣೆಯಿಂದ ತಂದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. … [Read more...] about ಗಾಂಜಾ ಇಟ್ಟುಕೊಂಡಿದ್ದ ಇಬ್ಬರ ಬಂಧನ
ಬಂದರು ವಿಷಯದಲ್ಲಿ ಪ್ರತಿನಿತ್ಯ ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕ;ದಿನಕರ ಶೆಟ್ಟಿ , ಸುನೀಲ್ ನಾಯ್ಕ ಆರೋಪ
ಹೊನ್ನಾವರ: ಕಾಸರಕೋಡ ಟೊಂಕಾದಲ್ಲಿ ಮಿನುಗಾರಿಕೆ ಬಂದರು ವಿಷಯದಲ್ಲಿ ಪ್ರತಿನಿತ್ಯ ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕವಾಡುತ್ತಿದ್ದಾರೆ ಎಂದು ಶಾಸಕದ್ವಯರಾದ ದಿನಕರ ಶೆಟ್ಟಿ ಮತ್ತು ಸುನೀಲ್ ನಾಯ್ಕ ಆರೋಪಿಸಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ತಮ್ಮ ಅಧಿಕಾರವಧಿಯಲ್ಲಿ ಭಟ್ಕಳಕ್ಕೆ ಬಂದು ಚಾಲನೆ ನೀಡಿದ ಕಾಂಗ್ರೇಸ್ ನಾಯಕರು ಇದೀಗ ಬಂದರು ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ೨೦೧೬ ರಲ್ಲಿ ರಾಜ್ಯದಲ್ಲಿ … [Read more...] about ಬಂದರು ವಿಷಯದಲ್ಲಿ ಪ್ರತಿನಿತ್ಯ ಮಾಜಿ ಶಾಸಕ ಮಂಕಾಳ ವೈದ್ಯ ಕಪಟ ನಾಟಕ;ದಿನಕರ ಶೆಟ್ಟಿ , ಸುನೀಲ್ ನಾಯ್ಕ ಆರೋಪ
ಮುರುಡೇಶ್ವರದಲ್ಲಿ ದನ ಕಳ್ಳತನಕ್ಕೆ ಒಪ್ಪದ ವ್ಯಕ್ತಿ ಮೇಲೆ ಹಲ್ಲೆ; ಪ್ರಕರಣ ದಾಖಲು
ಪ್ರಕೃತಿಯ ಜೊತೆಗಿನ ಸಹಬಾಳ್ವೆಯಿಂದ ನೆಮ್ಮದಿಯ ಬದುಕು:ಡಿಸಿಎಫ್ ಗಣಪತಿ
ಹೊನ್ನಾವರ:ಕೋವಿಡ್ ಸೃಷ್ಟಿಸಿದ ಸಂಕಷ್ಟ ಪ್ರಕೃತಿಯ ಜೊತೆಗಿನ ಸಹಬಾಳ್ವೆಯ ಜೀವನದ ಮಹತ್ವವನ್ನು ಇನ್ನಷ್ಟು ಮನದಟ್ಟು ಮಾಡಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ.ಅಭಿಪ್ರಾಯಪಟ್ಟರು.ಅರಣ್ಯ ಇಲಾಖೆ ºಕಾಮಕೋಡ Áಗೂ ಕಾಮಕೋಡ ಪರಿಸರ ಕೂಟ ಇವುಗಳ ಸಹಯೋಗದಲ್ಲಿ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದುರ್ಗಮ್ಮ ದೇವಿ ದೇವರಕಾಡಿನಲ್ಲಿ ಗುರುವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಅವರು ಮಾತನಾಡಿದರು.'ಕೋವಿಡ್ ಸೃಷ್ಟಿಸಿದ ಸಂಕಷ್ಟದ … [Read more...] about ಪ್ರಕೃತಿಯ ಜೊತೆಗಿನ ಸಹಬಾಳ್ವೆಯಿಂದ ನೆಮ್ಮದಿಯ ಬದುಕು:ಡಿಸಿಎಫ್ ಗಣಪತಿ




