ಯಲ್ಲಾಪುರ: ಮಂಗಳೂರಿನಿAದ ರಾಮನಗರಕ್ಕೆ ಹೊರಟಿದ್ದ ಗ್ಯಾಸ್ ತುಂಬಿದ ಟ್ಯಾಂಕರ ಯಲ್ಲಾಪುರ -ಹಳಿಯಾಳ ರಸ್ತೆಯ ತಾಟವಾಳ ಬಳಿ ನಸುಕಿನ ಜಾವ ರಸ್ತೆ ಪಕ್ಕದ ಅರಣ್ಯದಲ್ಲಿ ಉರುಳಿ ಬಿದ್ದಿದೆ.ಅದೃಷ್ಟವಶಾತ್ ಟ್ಯಾಂಕರ ನಿಂದ ಅನಿಲ ಸೋರಿಕೆಯಾಗದ್ದರಿಂದ ಯಾವದೇ ಅಪಾಯ ಸಂಭವಿಸಿಲ್ಲ.ಅಪಘಾತದಲ್ಲಿ ಗ್ಯಾಸ್ ಟ್ಯಾಂಕರ ನ ಚಾಲಕ ಕೂರುವ ಭಾಗ ಸಂಪೂರ್ಣ ನುಜ್ಜು ನುಜ್ಜಾಗಿದೆ. ಚಾಲಕ ಅಭಿಷೇಕ ರಾಯ್ (೨೭) ಗಾಯಗೊಂಡಿದ್ದು ,ಯಲ್ಲಾಪುರದ ಆಸ್ಪತ್ರ‍್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಸಿಪಿಐ … [Read more...] about ಗ್ಯಾಸ್ ತುಂಬಿದ ಟ್ಯಾಂಕರ ಪಲ್ಟಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪತ್ರಕರ್ತರ ಸಂಘ ಹೊನ್ನಾವರ ತಾಲೂಕಾ ಘಟಕದ ವತಿಯಿಂದ ಜು.12 ರoದು ಪತ್ರಿಕಾ ದಿನಾಚರಣೆ
ಹೊನ್ನಾವರ: ಕಾರ್ಯನಿರತ ಪತ್ರಕರ್ತರ ಸಂಘ ಹೊನ್ನಾವರ ತಾಲೂಕಾ ಘಟಕದ ವತಿಯಿಂದ ಜು.12 ಸೋಮವಾರದಂದು ಪತ್ರಿಕಾ ದಿನಾಚರಣೆ ನಡೆಯಲಿದೆ.ಸೋಮವಾರ ಬೆಳಗ್ಗೆ 10.30ಕ್ಕೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ಸಾಹಿತಿ ಡಾ. ಎನ್.ಆರ್. ನಾಯಕ್,ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ,ಸಿ.ಪಿ.ಐ ಶ್ರೀಧರ್ ಎಸ್.ಆರ್ ,ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ … [Read more...] about ಪತ್ರಕರ್ತರ ಸಂಘ ಹೊನ್ನಾವರ ತಾಲೂಕಾ ಘಟಕದ ವತಿಯಿಂದ ಜು.12 ರoದು ಪತ್ರಿಕಾ ದಿನಾಚರಣೆ
ಶ್ರೀನಿಧಿ ಸೇವಾ ವಾಹಿನಿಯಿಂದ ನೋಟ್ ಬುಕ್ ವಿತರಣೆ
ಹೊನ್ನಾವರ: ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಹೊನ್ನಾವರ ತಾಲೂಕ ಗಾಣಿಗ ಸಮಾಜ ಸಮಾಜದ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ಬಾಳೆಗದ್ದೆ ಯ ಶ್ರೀ ವೆಂಕ್ರಟಮಣ ದೇವಾಲಯದಲ್ಲಿ ವಿತರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದ ವಿದ್ಯುತ್ ಗುತ್ತಿಗೆದಾರರಾದ ಎಸ್.ಕೆ. ಶೆಟ್ಟಿ ಮಾತನಾಡಿ ಸಂಘಟನೆಗೆ ಶಕ್ತಿ ಬರಬೇಕಾದರೆ ಸಮಾಜದ ಬೆಂಬಲ ಅಗತ್ಯವಿದೆ.ಸಮಾಜಬಾಂಧವರೆಲ್ಲರೂ ಒಂದಾದಲ್ಲಿ ಇಂತಹ ಉತ್ತಮ ಕಾರ್ಯ ಮಾಡಲು ಸಾಧ್ಯವಿದೆ. … [Read more...] about ಶ್ರೀನಿಧಿ ಸೇವಾ ವಾಹಿನಿಯಿಂದ ನೋಟ್ ಬುಕ್ ವಿತರಣೆ
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ
ಯಲ್ಲಾಪುರ :ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು.ಈ ಹಿಂದೆ ಅಧ್ಯಕ್ಷರಾಗಿದ್ದ ನಾಗರಾಜ್ ಮದ್ಗುಣಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಕೆ.ಎಸ್ ಭಟ್ಟ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಮಾತನಾಡಿದ ಕೆ.ಎಸ್.ಭಟ್ಟ ಸದಸ್ಯರೆಲ್ಲರನ್ನು … [Read more...] about ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ



