ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಂಭ್ರಮದ ಸ್ವಾಗತ ನೀಡಲಾಯಿತು. ತೈಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ನಡೆಯಲಿರುವ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರನ್ನು ಮಾರ್ಗ ಮಧ್ಯೆ ಹಳದಿಪುರದಲ್ಲಿ ಭಾರಿ ಸಂಖ್ಯೆಯಲ್ಲಿ … [Read more...] about ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರದಲ್ಲಿ ಶಿವಕುಮಾರ್ ಗೆ ಅದ್ದೂರಿ ಸ್ವಾಗತ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮೀನುಗಾರರ ಸಮಸ್ಯೆಗೆ ವಿಧಾನಸಭೆಯಲ್ಲಿ ಕಾಂಗ್ರೇಸ್ ಹೋರಾಟ ಮಾಡುವ ಮೂಲಕ ಮೀನುಗಾರರಿಗೆ ಧ್ವನಿಯಾಗಲಿದ್ದೇವೆ ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ
ಹೊನ್ನಾವರ ತಾಲೂಕಿನ ಕಾಸರಕೊಡಟೊಂಕದ ಮೀನುಗಾರರಿಗೆ ಭರವಸೆ ನೀಡಿದರು.ತಾಲೂಕಿನ ಕಾಸರಕೋಡು ಟೊಂಕದಲ್ಲಿಖಾಸಗೀ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶಕ್ಕೆಬುಧವಾರದಂದು ಭೇಟಿ ನೀಡಿ ಸ್ಥಳೀಯಮೀನುಗಾರರ ಅಳಲು ಆಲಿಸಿ ಅವರು ಮಾತನಾಡಿದರು.ಖಾಸಗಿಯವರಿಗೆ ಬೇರೆ ಎಲ್ಲಿ ಬೇಕಾದರೂಜಾಗ ಕೊಡಬಹುದು.ಆದರೆ ತಲೆಮಾರುಗಳಿಂದವಾಸ್ತವ್ಯದಲ್ಲಿದ್ದ ಜೀವನ ಕಟ್ಟಿಕೊಂಡಿರುವಮೀನುಗಾರರನ್ನು ಒಕ್ಕಲೆಬ್ಬಿಸಬಾರದು.ಕಾಸರಕೋಡ ವಾಣಿಜ್ಯ ಬಂದರಿನ ಕುರಿತು ಕಾಗದಪತ್ರಗಳನ್ನು ತರಿಸಿಕೊಂಡು ಅಧ್ಯಯನ … [Read more...] about ಮೀನುಗಾರರ ಸಮಸ್ಯೆಗೆ ವಿಧಾನಸಭೆಯಲ್ಲಿ ಕಾಂಗ್ರೇಸ್ ಹೋರಾಟ ಮಾಡುವ ಮೂಲಕ ಮೀನುಗಾರರಿಗೆ ಧ್ವನಿಯಾಗಲಿದ್ದೇವೆ ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ
ವರನ ಮನೆಯಲ್ಲಿ ವಧುವಿನ ಆಭರಣ ಕದ್ದಿದ್ದ ಚಾಲಾಕಿ ಕಳ್ಳಿಯ ಕೈಗೆ ಕೋಳ ತೊಡಿಸಿದ ಪೊಲೀಸರು ನಾನವಳಲ್ಲ ನಾನವಳಲ್ಲ ಎನ್ನುತ್ತಲೇ ಸಿಕ್ಕಿ ಬಿದ್ದ ಕಿಲಾಡಿ ಲೇಡಿ
ಹೊನ್ನಾವರ: ಮದುವೆಯ ದಿನವೇ ವಧುವಿನ ಆಭರಣ ಕದ್ದಿದ್ದ ಚಾಲಾಕಿ ಕಳ್ಳಿಯನ್ನು ಪತ್ತೆಹಚ್ಚಿರುವ ಹೊನ್ನಾವರ ಪೊಲೀಸರು, ಕದ್ದ ಆಭರಣವನ್ನು ವಶಪಡಿಸಿಕೊಂಡು ಆರೋಪಿಯನ್ನಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಂಬಿಯ ಹಿಂದೆ ಕಳುಹಿಸಿದ ಘಟನೆ ನಡೆದಿದೆ.ಬಂಧಿತ ಆರೋಪಿಯನ್ನು ಹೊನ್ನಾವರ ಬಂದರು ರಸ್ತೆಯ ಅಸೂರಖಾನ್ ಗಲ್ಲಿಯ ಶಾಹೀರಾಬಾನು ಪಾಲಕ್ ಕೋಂ ಸಾಧಿಕ್ ಶೇಕ್ (41) ಎಂದು ಗುರುತಿಸಲಾಗಿದೆ. ಎಪ್ರಿಲ್ 4ರಂದು ಮದುವೆಯಾಗಿದ್ದ ಮುಶಾಹೀನ್ ವರನ ಮನೆಯಿರುವ ಹೊನ್ನಾವರ ಪಟ್ಟಣದ … [Read more...] about ವರನ ಮನೆಯಲ್ಲಿ ವಧುವಿನ ಆಭರಣ ಕದ್ದಿದ್ದ ಚಾಲಾಕಿ ಕಳ್ಳಿಯ ಕೈಗೆ ಕೋಳ ತೊಡಿಸಿದ ಪೊಲೀಸರು ನಾನವಳಲ್ಲ ನಾನವಳಲ್ಲ ಎನ್ನುತ್ತಲೇ ಸಿಕ್ಕಿ ಬಿದ್ದ ಕಿಲಾಡಿ ಲೇಡಿ
ಬಲೆ ಬಿಡುವ ವೇಳೆ ಅಲೆ ಬಡಿದು ನೀರಲ್ಲಿ ಮುಳುಗಿ ಮೀನುಗಾರ ಸಾವು
ಭಟ್ಕಳ:ಸಮುದ್ರದ ದಡದಲ್ಲಿ ಮೀನುಗಾರ ಓರ್ವನು ಮಾರನ ಬಲೆಯನ್ನು ಬಿಡುವಾಗ ಸುಮುದ್ರ ಅಲೆ ಬಡಿದು ಕಾಲು ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಲೂರಿನ ಸಮುದ್ರ ದಡದಲ್ಲಿ ನಡೆದಿದೆ. ಮೃತ ಮೀನುಗಾರ ಕೃಷ್ಣ ಜಟ್ಟಪ್ಪ ಹರಿಕಾಂತ ಎಂದು ತಿಳಿದು ಬಂದಿದೆ. ತನ್ನ ಸಂಬಂದಿಕರೊಬ್ಬ ಜೊತೆಗೂಡಿ ಅವರ ಮನೆ ಸಮೀಪವಿರುವ ಗಾಳಿಗಿಡ ಬೈಲೂರಿನ ಸಮುದ್ರ ತೀರದಲ್ಲಿ ಮಾರನ ಬಲೆ ಬಿಡುತ್ತಿರುವಾಗ ಸುಮುದ್ರ ಅಲೆ ಬಡಿದು ಕಾಲು ತಪ್ಪಿ ನೀರಿನಲ್ಲಿ ಮುಳುಗಿ … [Read more...] about ಬಲೆ ಬಿಡುವ ವೇಳೆ ಅಲೆ ಬಡಿದು ನೀರಲ್ಲಿ ಮುಳುಗಿ ಮೀನುಗಾರ ಸಾವು
SBI ನಿಂದ 6100 ಅಪ್ರೆಂಟಿಸ್‌ಗಳ ನೇಮಕಾತಿ/sbi apprentice recruitment-2021
ಎಸ್‌ಬಿಐ (SBI) ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 6100 ಅಪ್ರೆಂಟಿಸ್‌ಗಳನ್ನು ಎಸ್‌ಬಿಐ ಭರ್ತಿ ಮಾಡಿಕೊಳ್ಳುತ್ತಿದೆ.ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯ / ಸಂಸ್ಥೆಗಳಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.ಹುದ್ದೆಗಳ ವಿವರ; ಎಸ್‌ಬಿಐ ಅಪ್ರೆಂಟಿಸ್ಒಟ್ಟು ಹುದ್ದೆಗಳು; 6100ಕರ್ನಾಟಕ ಹುದ್ದೆಗಳ ಸಂಖ್ಯೆ … [Read more...] about SBI ನಿಂದ 6100 ಅಪ್ರೆಂಟಿಸ್‌ಗಳ ನೇಮಕಾತಿ/sbi apprentice recruitment-2021




