ಹೊನ್ನಾವರ : ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಹಮ್ಮಿಕೊಂಡಿರುವ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಇಂದು ಉಡುಪಿಯಿಂದ ಹೊನ್ನಾವರ ಮಾರ್ಗದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ನಗರದ ಶರಾವತಿ ಸರ್ಕಲ್ ಬಳಿ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನೇತೃತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು. … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೇಸನಿಂದ ಡಿ.ಕೆ.ಶಿವಕುಮಾರರವರಿಗೆ ಭವ್ಯ ಸ್ವಾಗತ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಹಾಯಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ (ಎಡಿಪಿಸಿ) – ನೇಮಕಾತಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವತಾಂತ್ರಿಕ ಸಹಾಯಕ ಇಂಜಿನಿಯರ್ ಮತ್ತು ಎಡಿಪಿಸಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇಮಕ ಪ್ರಕಟಣೆ ಹೊರಡಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಒಟ್ಟು ಹುದ್ದೆಗಳು;14ವಿದ್ಯಾರ್ಹತೆ; ಬಿ.ಟೆಕ್/ಬಿಇ / ಎಂಬಿಎ / ಡಿಪ್ಲೊಮ, ಪಾಸ್ ಮಾಡಿರಬೇಕುಹುದ್ದೆಗಳ ವಿವರ;ತಾಂತ್ರಿಕ ಸಹಾಯಕ … [Read more...] about ಸಹಾಯಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ (ಎಡಿಪಿಸಿ) – ನೇಮಕಾತಿ
ಫೇಸ್ ಬುಕ್ ನಲ್ಲಿ ಅಶ್ಲೀಲ ವೀಡಿಯೋ ಅಪ್ಲೋಡ್ ಕಾರವಾರದ ವ್ಯಕ್ತಿಯ ಮೇಲೆ ದೂರು ದಾಖಲು
ಕಾರವಾರ;ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ರಾಪ್ತ ಮಕ್ಕಳ ಅಶ್ಲೀಲ ವೀಡಿಯೋ ಅಪ್ಲೋಡ್ ಮಾಡಿದ್ಧತಾಲೂಕಿನ ಮಾಜಾಳಿಯ ಆರೋಪಿಯೋರ್ವ ನಾ ಮೇಲೆ ಇಲ್ಲಿನ ಸಿಇಎನ್ ಕ್ರೈಂ ಠಾಣೆಯಲ್ಲಿ ಮಂಗಳವಾರ ಸ್ವಯಂಪ್ರೇರಿತ ದೂರು ದಾಖಲಾಗಿದೆ.ಸುಪ್ರೀಂಕೋರ್ಟ್ ನಿರ್ದೇಶನದಂತೆ 2018ರಲ್ಲಿ ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯೇಕ ಪೋರ್ಟಲ್ ತೆರೆಯಲಾಗಿದೆ. ಈ ಪೋರ್ಟಲ್ ನಲ್ಲಿ ಕರ್ನಾಟಕ ರಾಜ್ಯಕ್ಕೆ … [Read more...] about ಫೇಸ್ ಬುಕ್ ನಲ್ಲಿ ಅಶ್ಲೀಲ ವೀಡಿಯೋ ಅಪ್ಲೋಡ್ ಕಾರವಾರದ ವ್ಯಕ್ತಿಯ ಮೇಲೆ ದೂರು ದಾಖಲು
ಸಾಧಕ ಪ್ರದೀಪ್ ನಾಯ್ಕಗೆ ಯುವಮೋರ್ಚಾ ಘಟಕದ ವತಿಯಿಂದ ಸನ್ಮಾನ
ರಾಷ್ಟ್ರಗೀತೆಯನ್ನು " ಚಾಕ್ ಪೀಸ್ ' ಆರ್ಟ ಮೂಲಕ ರಚಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾದನೆಗೈದ ತಾಲ್ಲೂಕಿನ ಗೆರುಸೊಪ್ಪದ ತರುಣ ಪ್ರದೀಪ್ ನಾಯ್ಕ ಇವರನ್ನು ಹೊನ್ನಾವರ ತಾಲ್ಲೂಕು ಯುವಮೋರ್ಚಾ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ ನಾಯಕ ಇಂತಹ ಸಾಧಕರೇ ಯುವಕರಿಗೆ ಪ್ರೇರಣೆ, ಲಾಕ್ ಡೌನ್ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿರುವುದು … [Read more...] about ಸಾಧಕ ಪ್ರದೀಪ್ ನಾಯ್ಕಗೆ ಯುವಮೋರ್ಚಾ ಘಟಕದ ವತಿಯಿಂದ ಸನ್ಮಾನ
ಈ ಬಾರಿ ನಾಗರಪಂಚಮಿಗೂ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಕ್ಕಾಗಲಿ ನಾಗಬನಕ್ಕಾಗಲಿ ಭಕ್ತರಿಗೆ ದರ್ಶನವಿಲ್ಲ ಆಡಳಿತ ಮಂಡಳಿಯಿAದ ಪ್ರಕಟಣೆ
ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಸ್ಥಳವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೊರೋನಾ ಹಿನ್ನಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕ ದರ್ಶನವನ್ನು ಮತ್ತೆ ಮುಂದೂಡಿದ್ದು, ಈ ಬಾರಿ ನಾಗರ ಪಂಚಮಿಗೂ ಸುಬ್ರಹ್ಮಣ್ಯ ದೇವರ ಸನ್ನಿದಿಗಾಗಲಿ ನಾಗಬನದಲ್ಲಿ ದರ್ಶನ ಪಡೆಯಲು ಅವಕಾಶವಿಲ್ಲ. ಆದರೆ ಪ್ರತಿವರ್ಷದಂತೆ ಆಚರಣೆ ಇದ್ದರೂ ಈ ಬಾರಿ ಸರಳವಾಗಿ ಆಚರಿಸುವ ಜೊತೆ, ನಾಗಬನದ ಪ್ರತಿ ಮೂರ್ತಿಗೂ ಪೂಜೆ ನೇರವೇರಿಸಲಾಗುವುದು ಭಕ್ತರು ಮನೆಯಲ್ಲಿ ಇದ್ದು … [Read more...] about ಈ ಬಾರಿ ನಾಗರಪಂಚಮಿಗೂ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಕ್ಕಾಗಲಿ ನಾಗಬನಕ್ಕಾಗಲಿ ಭಕ್ತರಿಗೆ ದರ್ಶನವಿಲ್ಲ ಆಡಳಿತ ಮಂಡಳಿಯಿAದ ಪ್ರಕಟಣೆ



