ಯಲ್ಲಾಪುರ: ಪ್ರತಿವರ್ಷದಂತೆ ಈ ಬಾರಿಯೂ ಪ್ರಕೃತಿ ಮತ್ತು ಸಂಸ್ಕೃತಿ ಬೆಸುಗೆ ಯ ಸಂಕಲ್ಪದೊAದಿಗೆ೩೬ನೆ ವರ್ಷದ ಸಂಕಲ್ಪ ಉತ್ಸವವು ಡಿ.೨೬ ಮತ್ತು ೨೭ರಂದುಪಟ್ಟಣದ ಗಾಂಧಿ ಕುಟೀರದಲ್ಲಿ ನಡೆಯಲಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ಅವರು ಪಟ್ಟಣದ ಅಡಿಕೆಭವನ ದಲ್ಲಿ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸಂಕಲ್ಪ ಉತ್ಸವದಲ್ಲಿ ಯಕ್ಷಗಾನ ಹಿಮ್ಮೇಳ ವೈಭವ, ಭರತನಾಟ್ಯ, ಸುಗಮ ಸಂಗೀತ, ನಿಸರ್ಗ ಛಾಯಾಚಿತ್ರ … [Read more...] about ಡಿ 26 ಮತ್ತು 27 ರಂದು 36 ನೇ ವರ್ಷದ ಸಂಕಲ್ಪ ಉತ್ಸವ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನ
ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನಸಮಾಜ ಕಲ್ಯಾಣ ಇಲಾಖೆ ವತಿಯಿಂದ 2022-23 ನೇ ಸಾಲಿನ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಫ್ಯಾರಾಮೆಡಿಕಲ್ ಸ್ಕಿಲ್ ತರಬೇತಿ ಹಾಗೂ ನಾನ್ ಪ್ಯಾರಾಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೊರ್ಸ್ಗಳ ವಸತಿ ಸಹಿತ ತರಬೇತಿ ನೀಡಲು ಇಲಾಖೆಯ ವೆಬ್ ಸೈಟ್ವಿಳಾಸ : www.sw.kar.nic.in ನಲ್ಲಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು … [Read more...] about ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ಅರ್ಜಿ ಆಹ್ವಾನ
ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ
ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿಕಾರವಾರ : ಕರ್ನಾಟಕ ಸರ್ಕಾರವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸಿಎಮ್‌ಕೆಕೆವೈ ಯೋಜನೆಯಡಿ ಕಾರವಾರ ತಾಲೂಕಿನ ತರಬೇತಿ ಕೇಂದ್ರವಾದ ಕರವಾಳಿ ಟ್ರೆöÊನಿಂಗ್ ಇನ್ಸಿ÷್ಟಟ್ಯೂಟ್ ನಲ್ಲಿ ಫ್ರಂಟ್ ಆಫೀಸ್ ಅಸೋಪಿಯೇಟ್ ಜಾಬ್ ರೋಲ್ ಗೆ ಸಂಬAಧಿಸಿದ ತರಬೇತಿ ನೀಡಲಾಗುವುದು.ಆಸಕ್ತ ದ್ವೀತಿಯ ಪಿಯುಸಿ ಪೂರೈಸಿದ ಅಭ್ಯರ್ಥಿಗಳು ನಂಬೆಬರ್ 30 ರೊಳಗಾಗಿ … [Read more...] about ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿ
ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಶ್ರಮಕ್ಕೆ ಡಿ.ಕೆ. ಶ್ಲಾಘನೆ
ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಶ್ರಮಕ್ಕೆ ಡಿ.ಕೆ. ಶ್ಲಾಘನೆಹೊನ್ನಾವರ : ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಳೆದ ಗುರುವಾರ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕುಮಟಾದ ಮಣಕಿ ಮೈದಾನದಲ್ಲಿ ಏರ್ಪಡಿಸಿದ್ದ, ಜನಜಾಗೃತಿ ಸಮಾವೇಶವನ್ನು ಅತ್ಯಂತ ಅಚ್ಚುಕಟ್ಟಾಗಿನಡೆಯಲು ಕಾರಣೀಕರ್ತರಾದ ಕುಮಟಾ-ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಶ್ರಮವನ್ನು, ಸಮಾವೇಶದ ಬಳಿಕ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಕ್ತಕಂಠದಿಂದ … [Read more...] about ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಶ್ರಮಕ್ಕೆ ಡಿ.ಕೆ. ಶ್ಲಾಘನೆ
ಗೋಕರ್ಣದಲ್ಲಿ ಮಾನಸಿಕ ರೋಗಿಗಳ ಹಾವಳಿ: ನಿಲ್ಲಿಸಿಟ್ಟ ವಾಹನಗಳಿಗೆ ಹಾನಿ
ಗೋಕರ್ಣದಲ್ಲಿ ಮಾನಸಿಕ ರೋಗಿಗಳ ಹಾವಳಿ: ನಿಲ್ಲಿಸಿಟ್ಟ ವಾಹನಗಳಿಗೆ ಹಾನಿಗೋಕರ್ಣ: ಕಡಲ ತೀರದ ಬಳಿ ಇರುವ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿಟ್ಟ 6 ಕಾರುಗಳಿಗೆ ಮಾನಸಿಕ ರೋಗಿಯೊಬ್ಬ ಕಾಲಿನಿಂದ ಒದ್ದು ಹಾನಿ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.ಲಕ್ಷಾಂತರ ಹಣ್ಣಕೊಟ್ಟು ಖರೀದಿಮಾಡಿದ ಕಾರುಗಳಿಗೆ ಈ ತರಹದ ಹಾನಿಯಾದಾಗ ಕಾರಿನ ಮಾಲಿಕರು ಪರಿತಪಿಸುವದು ಸರ್ವೇ ಸಾಮಾನ್ಯ. ಇದ್ದಕಿದ್ದಂತೇ ಗೋಕರ್ಣದಲ್ಲಿ ಬಹಳಷ್ಟು ಮಾನಸಿಕ ರೋಗಿಗಳು ಕಂಡುಬಂದು … [Read more...] about ಗೋಕರ್ಣದಲ್ಲಿ ಮಾನಸಿಕ ರೋಗಿಗಳ ಹಾವಳಿ: ನಿಲ್ಲಿಸಿಟ್ಟ ವಾಹನಗಳಿಗೆ ಹಾನಿ

