• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ವನ ಚೇತನ ತಂಡದಿಂದ ಇಡಗುಂದಿ ಸಂಜೀವಿನಿ ಸ್ವಸಹಾಯ ಸಂಘಕ್ಕೆ ಕಂಪ್ಯೂಟರ್ ಕೊಡುಗೆ

November 24, 2022 by Jayaraj Govi Leave a Comment

ವನ ಚೇತನ ತಂಡದಿಂದ ಇಡಗುಂದಿ ಸಂಜೀವಿನಿ ಸ್ವಸಹಾಯ ಸಂಘಕ್ಕೆ ಕಂಪ್ಯೂಟರ್ ಕೊಡುಗೆ

ವನ ಚೇತನ ತಂಡದಿಂದ ಇಡಗುಂದಿ ಸಂಜೀವಿನಿ ಸ್ವಸಹಾಯ ಸಂಘಕ್ಕೆ ಕಂಪ್ಯೂಟರ್ ಕೊಡುಗೆಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮಪಂಚಾಯತ ಸಭಾಭವನದಲ್ಲಿ ಸ್ವಸಹಾಯ ಸಂಘಗಳಲ್ಲಿ ಕರ ವಸೂಲಿ, ಘನತಾಜ್ಯ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಮಾತನಾಡಿ.ಈಗಾಗಲೆ ಮನೆಗಳ ಸರ್ವೆಕಾರ್ಯ ಮುಗಿಯುವ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳಿಗೆ ಕರ … [Read more...] about ವನ ಚೇತನ ತಂಡದಿಂದ ಇಡಗುಂದಿ ಸಂಜೀವಿನಿ ಸ್ವಸಹಾಯ ಸಂಘಕ್ಕೆ ಕಂಪ್ಯೂಟರ್ ಕೊಡುಗೆ

ಯಲ್ಲಾಪುರ ಈಶ್ವರ ದೇಗುಲದಲ್ಲಿ ಸಂಭ್ರಮದ ಕಾರ್ತಿಕೋತ್ಸವ

November 24, 2022 by Jayaraj Govi Leave a Comment

ಯಲ್ಲಾಪುರ ಈಶ್ವರ ದೇಗುಲದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಯಲ್ಲಾಪುರ ಈಶ್ವರ ದೇಗುಲದಲ್ಲಿ ಸಂಭ್ರಮದ ಕಾರ್ತಿಕೋತ್ಸವಯಲ್ಲಾಪುರ ಪಟ್ಟಣದ ಈಶ್ವರ ದೇವಾಲಯದಲ್ಲಿ ಬುಧವಾರ ಕಾರ್ತಿಕೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಶ್ರೀ ಈಶ್ವರ್ ದೇವರಿಗೆ ಬೆಳ್ಳಿ ಪ್ರಭಾವಳಿ, ಮುಖ , ಸೇರಿದಂತೆ ಆಭರಣ ತೊಡಿಸಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.ಶತರುದ್ರಾಭಿಷೇಕ, ಶತರುದ್ರಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಮಧ್ಯಾಹ್ನ … [Read more...] about ಯಲ್ಲಾಪುರ ಈಶ್ವರ ದೇಗುಲದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಆರತಿಬೈಲ್ ಬಳಿ ಹೊತ್ತುರಿದ ಲಾರಿ: ಬೆಂಕಿನಂದಿಸುವಲ್ಲಿಅಗ್ನಿಶಾಮಕದಳಯಶಸ್ವಿ

November 24, 2022 by Jayaraj Govi Leave a Comment

ಆರತಿಬೈಲ್ ಬಳಿ ಹೊತ್ತುರಿದ ಲಾರಿ: ಬೆಂಕಿನಂದಿಸುವಲ್ಲಿಅಗ್ನಿಶಾಮಕದಳಯಶಸ್ವಿ

ಆರತಿಬೈಲ್ ಬಳಿ ಹೊತ್ತುರಿದ ಲಾರಿ ; ಬೆಂಕಿನಂದಿಸುವಲ್ಲಿಅಗ್ನಿಶಾಮಕದಳಯಶಸ್ವಿಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಆರತಿಬೈಲ್ ಬಳಿ ಕಬ್ಬಿಣದ ಸರಕು ಸಾಗಿಸುತ್ತಿದ್ದ ಲಾರಿಯೊಂದು ಹೊತ್ತು ಉರಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.ಬುಧವಾರ ರಾತ್ರಿ 3 ಗಂಟೆ ಸುಮಾರಿಗೆ ಮಂಗಳೂರಿಗೆ ಕಬ್ಬಿಣದ ರಾಡ್ ಹೊತ್ತೊಯ್ಯುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.ಸುದ್ದಿ … [Read more...] about ಆರತಿಬೈಲ್ ಬಳಿ ಹೊತ್ತುರಿದ ಲಾರಿ: ಬೆಂಕಿನಂದಿಸುವಲ್ಲಿಅಗ್ನಿಶಾಮಕದಳಯಶಸ್ವಿ

ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಸಿಪಿಐ

November 24, 2022 by Deepika Leave a Comment

ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಸಿಪಿಐಸಿದ್ದಾಪುರ: ಇತ್ತೀಚೆಗೆ ಅಡಕೆ ಕಳ್ಳತನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಿಪಿಐ ಕುಮಾರ ಕೆ.ಅವರು ಅಡಕೆ ವರ್ತಕರ ಸಭೆ ನಡೆಸಿದರು.ಈ ಸಂದರ್ಭದಲ್ಲಿ ನಿರ್ದೇಶನ ನೀಡಿದ ಅವರು ಅಡಕೆಯನ್ನು ಕೊಳ್ಳುವಾಗ ಇದು ರೈತರಿಂದ ಬಂದಿದೆಯೋ ಇಲ್ಲ ಬೇರೆಯವರಿಂದ ಬಂದಿದೆಯೋ ಎಂದು ಪರಿಶೀಲನೆ ಮಾಡಿ ಕೊಳ್ಳಬೇಕು.ಸಣ್ಣ ವಯಸ್ಸಿನ ಮಕ್ಕಳು ಅಡಕೆ ತಂದರೆ ಸರಿಯಾಗಿ … [Read more...] about ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಸಿಪಿಐ

ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್

November 23, 2022 by Deepika Leave a Comment

ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್

ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್ಕುಮಟಾ : ತಾಲೂಕಿನ ಗೋಕರ್ಣ ಪ್ರತೀಕ್ಷಾ ಪೈ ಅವರಿಗೆ ರಾಷ್ಟçಮಟ್ಟದಲ್ಲಿ ಪ್ರಸಿದ್ಧ ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ನಡೆಯುವ ಐಎನ್ ಐಸಿಇಟಿ ಪರೀಕ್ಷೆಯಲ್ಲಿ 99.9% ದೊಂದಿಗೆ ನಾಲ್ಕನೇ ರ‍್ಯಾಂಕ್ ದೊರಕಿದೆ.ನ.13 ರಂದು ಈ ರಾಷ್ಟçಮಟ್ಟದ ಪರೀಕ್ಷೆಯನ್ನು ನವದೆಹಲಿಯ ಏಮ್ಸ್ ಆಯೋಜಿಸಿತ್ತು. ಪ್ರತೀಕ್ಷಾ ಪೈ ಕಳೆದ ವರ್ಷ ಎಂಬಿಬಿಎಸ್ ನಲ್ಲಿ ಬೆಂಗಳೂರು … [Read more...] about ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,357 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar