ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ ಗೈಡ್ಸ , ರೆಡ್‌ಕ್ರಾಸ್ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.yellapur news ; join our groupನಂತರ ಪ್ರಾಂಶುಪಾಲೆ ಡಾ ದಾಕ್ಷಾಯಣಿ ಜಿ ಹೆಗಡೆ ಮಾತನಾಡಿ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ರಾಜ್ಯಾದಂತ ಪದವಿ … [Read more...] about ಸರ್ಕಾರಿ ಪದವಿ ಕಾಲೇಜಿನಲ್ಲಿ ಕೋವಿಡ್-೧೯ ಲಸಿಕಾಅಭಿಯಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜೇನು ಸಾಕಾಣಿಕೆ ನೋಂದಣಿಗೆ ಮನವಿ
ಭಾರತ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ 2021 - 22 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಜೀನು ನೊಣ ಸಾಕಾ ನಿಖರ ಮತ್ತು ಹನಿ ಮಿಷನ್ ಯೋಜನೆಯಡಿ "ಮಧುಕ್ರಾಂತಿ ಫೋಟಲ್ "ಎಂಬ ವೆಬ್ ಪೋರ್ಟ್ ಲ್ ನ್ನುಅಭಿವೃದ್ಧಿ ಪಡಿಸಿದ್ದು .join our groupತಾಲ್ಲೂಕಿನಲ್ಲಿ 10 ಕ್ಕಿಂತ ಅಧಿಕ ಜೇನು ಪೆಟ್ಟಿಗೆಯನ್ನು ಹೊಂದಿರುವ ರೈತರು ಜೇನು ಕೃಷಿಕರು ವೆಬ್ ಪೋಟ ೯ ಲ್ ನಲ್ಲಿ ಜು 31 ರೊಳಗೆ ತಮ್ಮ ವಿವರವನ್ನು ನೋಂದಾಯಿಸಿಕೊಳ್ಳಲು ಸಹಾಯಕ … [Read more...] about ಜೇನು ಸಾಕಾಣಿಕೆ ನೋಂದಣಿಗೆ ಮನವಿ
crpf recruitment 2021/ಅಸಿಸ್ಟೆಂಟ್ ಕಮಾಂಡoಟ್ ಹುದ್ದೆಗೆ ಸಿಆರ್ ಪಿಎಫ್ ಅರ್ಜಿ ಆಹ್ವಾನ
ಕೇಂದ್ರ ಮೀಸಲು ಪೊಲೀಸ್ ಪಡೆಯು (ಸಿಆರ್ ಪಿಎಫ್) 25 ಅಸಿಸ್ಟೆಂಟ್ ಕಮಾಂಡoಟ್ (ಸೆವಿಲ್ ಇಂಜಿನಿಯರಿಂಗ್ ) ಹುದ್ದೆಗಳ ಭತಿ೯ಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.Join our whatsapp groupಸಿವಿಲ್ ಇಂಜನಿಯರಿಂಗ್ ಪದವಿ ಪಾಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ವಗಾ೯ವಾರು ವಯೊ ಮಿತಿ ನಿಡಿಲಿಕೆ ನಿಯಮಗಳು ಅನ್ವಯವಾಗಲಿವೆ,ವಯೋಮಿತಿ ಅರ್ಹತೆಗಳು; ಗರಿಷ್ಠ 35 … [Read more...] about crpf recruitment 2021/ಅಸಿಸ್ಟೆಂಟ್ ಕಮಾಂಡoಟ್ ಹುದ್ದೆಗೆ ಸಿಆರ್ ಪಿಎಫ್ ಅರ್ಜಿ ಆಹ್ವಾನ
ಜಿಲ್ಲಾಮಟ್ಟದ ಪ್ರಾಥಮಿಕ ಶಾಲೆಗಳ ಆನ್ಲೈನ್ ತರಗತಿ ಉದ್ಘಾಟನೆ
ಯಲ್ಲಾಪುರ : ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಆನ್ಲೈನ್ ತರಗತಿಗಳ ಪಾಠ ವ್ಯವಸ್ಥೆಯನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಉದ್ಘಾಟಿಸಿದರು.yellapur news ; join our group ನಂತರ ಮಾತನಾಡಿದ ಸಚಿವರು, ಉತ್ತಮವಾದ ಶಿಕ್ಷಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ … [Read more...] about ಜಿಲ್ಲಾಮಟ್ಟದ ಪ್ರಾಥಮಿಕ ಶಾಲೆಗಳ ಆನ್ಲೈನ್ ತರಗತಿ ಉದ್ಘಾಟನೆ
ಚಾಕ್ ಪೀಸ್ ಆರ್ಟ ಕಲಾವಿದನಿಗೆ ಗ್ರಾಮಸ್ಥರಿಂದ ಸನ್ಮಾನ
ಹೊನ್ನಾವರ: 'ಚಾಕ್ ಪೀಸ್ ಆರ್ಟ' ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸಾಧನೆಗೈದ ತಾಲೂಕಿನ ಗೇರುಸೊಪ್ಪಾದ ಯುವಕನಿಗೆ ಆತನ ಊರಿನ ಗ್ರಾಮ ಪಂಚಾಯತ ಅಧಿಕಾರಿ,ಆಡಳಿತ ವರ್ಗ ಮಂಗಳವಾರವಸನ್ಮಾನಿಸಿ ಪುರಸ್ಕರಿಸುವ ಮೂಲಕ ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ನೋಡಿ ಭೇಷ್ ಹೇಳಿ ಹುರಿದುಂಬಿಸಿದ್ದಾರೆ.join our group ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ್ ಮಂಜುನಾಥ ನಾಯ್ಕ ಅವರನ್ನು ನಗರಬಸ್ತಿಕೇರಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ … [Read more...] about ಚಾಕ್ ಪೀಸ್ ಆರ್ಟ ಕಲಾವಿದನಿಗೆ ಗ್ರಾಮಸ್ಥರಿಂದ ಸನ್ಮಾನ




