ಭಟ್ಕಳ: ತಾಲೂಕಿನ ಸಾಗರ ರಸ್ತೆಯ ಕೋಣಾರ ಗುಡ್ಡದ ನಿರ್ಜನ ಪ್ರದೇಶದಲ್ಲಿ 2012ರಲ್ಲಿ ನಡೆದಿದ್ದ ಕಲ್ಪನಾ ಮಹಾಲೆ ಕೊಲೆ ಪ್ರಕರಣ ಸಂಬAಧ ಜಿಲ್ಲಾ ನ್ಯಾಯಾಲಯ ಪ್ರಕಟಿಸಿದ್ದ ತೀರ್ಪನ್ನು ಧಾರವಾಡ ಹೈಕೋರ್ಟ್ ಎತ್ತಿಹಿಡಿದಿದೆ.2012ರ ನವೆಂಬರ್ 4ರಂದು ಕಲ್ಪನಾ ಮಹಾಲೆ ಎನ್ನುವ ಮಹಿಳೆಯ ಕೊಲೆ ನಡೆದಿತ್ತು. ಪ್ರಕರಣದಲ್ಲಿ ತಾಲೂಕಿನ ಮುಂಡಳ್ಳಿಯ ಸದಾಶಿವ ನಾಯ್ಕ ಹಾಗೂ ನಾಗರಾಜ ನಾಯ್ಕ ಎನ್ನುವವರನ್ನ ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ … [Read more...] about ಕಲ್ಪನಾ ಮಹಾಲೆ ಕೊಲೆ ಪ್ರಕರಣಜಿಲ್ಲಾ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಹೈಕೋರ್ಟ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪೊಲೀಸ್ ಭದ್ರತೆಯಲ್ಲಿ ಮೀನುಗಾರರ ಮನೆ ಶೆಡ್ ಗಳು ನೆಲಸಮ; ತಡೆಯಾಜ್ಞೆ ನಡುವೆಯೂ ಬಂದರು ರಸ್ತೆ ಕಾಮಗಾರಿ ಗಿಳಿದ ಹೆಚ್ಪಿಪಿಎಲ್ ಕಂಪನಿ
ಹೊನ್ನಾವರ:ತಾಲೂಕಿನ ಕಾಸರಕೊಡ್ ಸಮೀಪ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ರಸ್ತೆ ಕಾಮಗಾರಿ ನಡೆಸಲು ನ್ಯಾಯಾಲಯದ ತಡೆಯಾಜ್ಞೆ ಇದ್ದರು ಸಹ ಕಂಪನಿ ಬಲಪ್ರಯೋಗದ ಮೂಲಕ ಕಾಮಗಾರಿ ನಡೆಸಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕೆಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕೊರೊನಾ ವೀಕೆಂಡ್ ಕರ್ಫ್ಯೂ ನಡುವೆ ಬಂದರು ಸಂಪರ್ಕ ರಸ್ತೆ ಕಾಮಗಾರಿಗೆ … [Read more...] about ಪೊಲೀಸ್ ಭದ್ರತೆಯಲ್ಲಿ ಮೀನುಗಾರರ ಮನೆ ಶೆಡ್ ಗಳು ನೆಲಸಮ; ತಡೆಯಾಜ್ಞೆ ನಡುವೆಯೂ ಬಂದರು ರಸ್ತೆ ಕಾಮಗಾರಿ ಗಿಳಿದ ಹೆಚ್ಪಿಪಿಎಲ್ ಕಂಪನಿ
ಬಾಲಕೃಷ್ಣ ನಾಯಕ ರಿoದ ಅಂಬುಲೆನ್ಸ್ ಕೊಡುಗೆ; ಸಚಿವ ಶಿವರಾಮ ಹೆಬ್ಬಾರ ರಿoದ ತಾಲೂಕಾ ಆಸ್ಪತ್ರೆಗೆ ಹಸ್ತಾಂತರ
ಯಲ್ಲಾಪುರ: ಸಮಾಜದಲ್ಲಿ ಉಳ್ಳವರು ತುಂಬಾ ಜನರಿದ್ದಾರೆ ಆದರೆ ಉದಾರದಾನಿಗಳು ,ಸಮಾಜಕ್ಕೆ ನೆರವವಾಗುವರು ವಿರಳ ಆದರೆ ಉದ್ಯಮಿ ಬಾಲಕೃಷ್ಣ ನಾಯಕ ಇದಕ್ಕೆ ಅಪವಾದವಾಗಿದ್ದಾರೆ.ಅವರು ಸ್ವಂತ ದುಡಿಮೆಯಿಂದ ಹಣ ಹೆಸರು ಗಳಿಸುವುದರ ಜೊತೆಗೆ ತಾಲೂಕಾ ಆಸ್ಪತ್ರೆಗೆ೨೪ ಲಕ್ಷ ರೂ ಬೆಲೆಯ ಅತ್ಯಾಧುನಿಕ ಅಂಬುಲೆನ್ಸ್ ನ್ನು ಕೊಡುಗೆಯಾಗಿ ನೀಡುವವುದರ ಮೂಲಕ ಸಮಾಜದ ಸ್ವಾಸ್ಥö್ಯರಕ್ಷಣೆಗೆ ಕೈಜೋಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ … [Read more...] about ಬಾಲಕೃಷ್ಣ ನಾಯಕ ರಿoದ ಅಂಬುಲೆನ್ಸ್ ಕೊಡುಗೆ; ಸಚಿವ ಶಿವರಾಮ ಹೆಬ್ಬಾರ ರಿoದ ತಾಲೂಕಾ ಆಸ್ಪತ್ರೆಗೆ ಹಸ್ತಾಂತರ
ಜಂಬೆಸಾಲ್ ದ ಸೇವಂತಿಗೆ ತೋಟ ಕ್ಕೆ ಜಿಪಂ ಸಿ ಇ ಒ ಪ್ರಿಯಾಂಗ್ ಭೇಟಿ
ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪಳೇಶ್ವರದ ಜಂಬೇಸಾಲದಲ್ಲಿ ಪುಷ್ಪಕೃಷಿ ಯಿಂದ ಜೀವನೋಪಾಯ ಕಂಡುಕೊಡ ಕೃಷಿಕರ ತೋಟಕ್ಕೆ ಶುಕ್ರವಾರ ಸರಕಾರದ ಸಂಜೀವಿನಿ ಕಾರ್ಯಕ್ರಮದಡಿ ಜಿಲ್ಲಾಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರೀಯಾಂಗ ಎಮ್ ಭೇಟಿ ನೀಡಿದರು. ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಒಕ್ಕೂಟದ ಸಾಲ ಸೌಲಭ್ಯವಾದ ಸಮುದಾಯ ಬಂಡವಾಳ ನಿಧಿ ಯನ್ನು ಸಮರ್ಪಕಾಗಿ ಬಳಸಿಕೊಂಡು ಜಂಬೇಸಾಲದ ಶ್ರೀದೇವಿ … [Read more...] about ಜಂಬೆಸಾಲ್ ದ ಸೇವಂತಿಗೆ ತೋಟ ಕ್ಕೆ ಜಿಪಂ ಸಿ ಇ ಒ ಪ್ರಿಯಾಂಗ್ ಭೇಟಿ
ಕೋರೊನಾ ವಾರಿಯರ್ಸ್ ಗೆ ಮೆಡಿಕಲ್ ಕಿಟ್ ವಿತರಣೆ
ಹೊನ್ನಾವರ:- ತಾಲೂಕಿನಾದ್ಯಂತ ತಿಂಗಳುಗಳ ಕಾಲ ಕೋರೊನಾ ರೋಗದಿಂದ ಜನ ಭಯಭೀತರಾಗಿ ತತ್ತರಿಸಿದಾಗ ಜನರ ಸಹಾಯಕ್ಕೆ ಧಾವಿಸಿದವರು ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು. ಆಶಾ ಕಾರ್ಯಕರ್ತೆಯರು, ಜೀವದ ಹಂಗು ತೊರೆದು ಹೋರಾಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಶ್ರಮವನ್ನು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ತುಂಬು ಹೃದಯದಿಂದ ಕೊಂಡಾಡಿ, ಕಷ್ಟಕಾಲದಲ್ಲಿ ನೆರವಿನಹಸ್ತ ಚಾಚಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಅಭಿನಂದಿಸಿದ್ದರು. ü ಅವರು ಇಂದು ಹೊನ್ನಾವರದ … [Read more...] about ಕೋರೊನಾ ವಾರಿಯರ್ಸ್ ಗೆ ಮೆಡಿಕಲ್ ಕಿಟ್ ವಿತರಣೆ




