ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) 149 ಸ್ಪೆಷಲಿಸ್ಟ್ ಕೇಡರ್ ಮತ್ತು ಕ್ಲರಿಕಲ್ ಕೇಡರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಎಸ್‍ಬಿಐನ ಅಧಿಕೃತ ವೆಬ್ ಸೈಟ್ ನಲ್ಲಿ sbi.co.in ಅರ್ಜಿಸಲ್ಲಿಸಬಹುದಾಗಿದೆ.ಹುದ್ದೆಗಳ ವಿವರಡೇಟಾ ವಿಶ್ಲೇಷಕ - 8 ಹುದ್ದೆಗಳುಫಾರ್ಮಾಸಿಸ್ಟ್- 67 ಹುದ್ದೆಗಳುಮುಖ್ಯ ನೈತಿಕ ಅಧಿಕಾರಿ -1 ಹುದ್ದೆಸಲಹೆಗಾರ (ವಂಚನೆ ಅಪಾಯ ನಿರ್ವಹಣೆ) - 4 ಹುದ್ದೆಗಳುಡೆಪ್ಯುಟಿ ಮ್ಯಾನೇಜರ್ … [Read more...] about SBI Recruitment 2021/ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಇಕೋ ಬೀಚ್ ಸುತ್ತ ಮುತ್ತ ಖಡಕ್ ಸಿನೆಮಾ ಚಿತ್ರೀಕರಣ;ಉತ್ತರಕನ್ನಡದ ಸೌಂದರ್ಯಕ್ಕೆ ತಲೆದೂಗಿದ ‘ಖಡಕ್ ‘ ತಂಡ
ಹೊನ್ನಾವರ:ತಾಲೂಕಿನ ಇಕೋ ಬಿಚ್ ಸುತ್ತಮುತ್ತ 'ಖಡಕ್' ಸಿನಿಮಾ ಚಿತ್ರಿಕರಣ ನಡೆದಿದ್ದು ಉತ್ತರ ಕನ್ನಡದ. ಪ್ರಕ್ರತಿ ಸೊಬಗು, ಸಿನೆಮಾದ ಕುರಿತು ನಾಯಕ ನಟ ಧರ್ಮರಾಜ್ ಕಿರ್ತಿರಾಜ್ ಅನಿಸಿಕೆ ಹಂಚಿಕೊಂಡಿದ್ದಾರೆ.ಹೊನ್ನಾವರ ತಾಲೂಕಿನ ಪ್ರಸಿಧ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಬಳ್ಕೂರಿನ ಶ್ರೀ ನೀಲಗೋಡೇಶ್ವರಿ ದೇವಾಲಯದ ಸುತ್ತಮುತ್ತಲಿನ ಪರಿಸರದಲ್ಲಿ ಕೆಲದ್ರಶ್ಯಾವಳಿ ಸೆರೆಹಿಡಿದ ಚಿತ್ರತಂಡ ನಂತರ ಇಕೋ ಬೀಚ್ ನಲ್ಲಿ ಹಾಗೂ ಗಾರ್ಡನ್ ನಲ್ಲಿ ಚಿತ್ರದಲ್ಲಿನ ಸಾಂಗ್ … [Read more...] about ಇಕೋ ಬೀಚ್ ಸುತ್ತ ಮುತ್ತ ಖಡಕ್ ಸಿನೆಮಾ ಚಿತ್ರೀಕರಣ;ಉತ್ತರಕನ್ನಡದ ಸೌಂದರ್ಯಕ್ಕೆ ತಲೆದೂಗಿದ ‘ಖಡಕ್ ‘ ತಂಡ
1೦೦ ಕ್ಕೂ ಹೆಚ್ಚು ಕಡಲಾಮೆ ಮರಿಗಳ ಮಾರಣ ಹೊಮ
ಹೊನ್ನಾವರ: ಕಡಲಾಮೆ ಮೊಟ್ಟೆ ಪತ್ತೆ ಆದ ಬಳಿಕ ಸಂರಕ್ಷಣೆ ಮಾಡಲು ಪಂಜರ ನಿರ್ಮಿಸಿದವರು ಸಮುದ್ರಕ್ಕೆ ಕಡಲಾಮೆ ಬಿಡಲು ಸಕಾಲಕ್ಕೆ ಬಾರದ ಹಿನ್ನಲೆಯಲ್ಲಿ ಹಲವು ಕಡಲಾಮೆ ಮರಿಗಳ ಪಂಜರದಲ್ಲೆ ಸಾವಪ್ಪಿದ ಘಟನೆ ಕರ್ಕಿ ಪಾವಿನಕುರ್ವಾ ಬಳಿ ಸಂಭವಿಸಿದೆ.ಕೋಟಿ ಕೋಟಿ ಜೀವರಾಶಿಗಳನ್ನ ಸೃಷ್ಟಿಸಿದ ಭಗವಂತ ಪ್ರತಿ ಜೀವಿಗೂ ಬದುಕಿಗಾಗಿ ಅದರದ್ದೆ ಆದ ರೀತಿ ನಿಯಮಗಳನ್ನ ರೂಪಿಸಿದ್ದಾನೆ. ಅದರಂತೆ ಪ್ರತಿ ಜೀವಿಗೂ ಅದರದ್ದೇ ಆದ ಜೀವನ ಶೈಲಿಗಳಿವೆ ಆದರೆ ಮಾನವ ಮಾತ್ರ … [Read more...] about 1೦೦ ಕ್ಕೂ ಹೆಚ್ಚು ಕಡಲಾಮೆ ಮರಿಗಳ ಮಾರಣ ಹೊಮ
ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆ
ಭಟ್ಕಳ: ಮರುಡೇಶ್ವರದ ಕಾಯ್ಕಿಣಿಯ ಆರ್.ಎನ್.ಎಸ್. ಗಾಲ್ಫ್ ಹೊಟೆಲ್ ನ ಎದುರುಗಡೆಯ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಶನಿವಾರದ ಮಧ್ಯಾಹ್ನ ಪತ್ತೆಯಾಗಿದೆ.ಮೃತನು 35 ವರ್ಷ ಪ್ರಾಯದವನಿದ್ದು 5.5 ಎತ್ತರ ಹೊಂದಿದ್ದ ಕಪ್ಪು ಮೈ ಬಣ್ಣ ಹೊಂದಿದ್ದಾನೆ. ಈತನ ಎದೆಯ ಮೇಲೆ ಅಪ್ಪ ಅಮ್ಮ ಎಂಬ ಅಕ್ಷರದ ಅಚ್ಚು ಹಾಕಿಸಿಕೊಂಡಿದ್ದು ಎಡ ಕೈಯ ಮೇಲೂ ಅಚ್ಚು ಹಾಕಿಸಿಕೊಂಡಿದ್ದಾನೆ. . ಈತನ ಬಗ್ಗೆ ಯಾರಿಗಾದರೂ ತಿಳಿದಿದ್ದಲ್ಲಿ ಮುರುಡೇಶ್ವರ … [Read more...] about ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆ
ನಾಗಬನದ ಕಂಪೌಂಡ ಗೋಡೆ ಕಟ್ಟುವ ವಿಚಾರದಲ್ಲಿ ಉಭಯ ಕೋಮಿನ ನಡುವೆ ವಿವಾದ;ಸ್ಥಳದಲ್ಲಿ ಬಿಗುವಿನ ವಾತಾವರಣ
ಭಟ್ಕಳ: ತಾಲೂಕಿನ ಹಳೆ ಬಸ್ ನಿಲ್ದಾಣದಲ್ಲಿರುವ ನಾಗಬನದ ಕಂಪೌಂಡ ಗೋಡೆ ಕಟ್ಟುವ ವಿಚಾರದಲ್ಲಿ ಉಭಯ ಕೋಮಿನ ನಡುವೆ ವಿವಾದ ತಾರಕ್ಕೆರಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಾ. 13ರ ಯುಗಾದಿಯಂದು ಶಾಸಕ ಸುನೀಲ ನಾಯ್ಕ ನಾಗಬನದ ಕಂಪೌಂಡ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಿದ್ದರು. ಅದರಂತೆ ಕಾರ್ಮಿಕರು ಶುಕ್ರವಾರ ಗೋಡೆ ನಿರ್ಮಿಸಲು ಪಾಯ ತೆಗೆಯುವಾಗ ಮುಸ್ಲಿಂ ಸಂಘಟನೆಯ ಸದಸ್ಯರು ಗುಂಪು ಕಟ್ಟಿಕೊಂಡು ಬಂದು ತಡೆ ಒಡ್ಡಿದ್ದಾರೆ. ನಿಮಗೆ ಇಲ್ಲಿ ಗೋಡೆ … [Read more...] about ನಾಗಬನದ ಕಂಪೌಂಡ ಗೋಡೆ ಕಟ್ಟುವ ವಿಚಾರದಲ್ಲಿ ಉಭಯ ಕೋಮಿನ ನಡುವೆ ವಿವಾದ;ಸ್ಥಳದಲ್ಲಿ ಬಿಗುವಿನ ವಾತಾವರಣ


