ಹೊನ್ನಾವರ: ಕಾಸರಕೋಡ ಟೊಂಕಾ ಬಂದರು ಕಾಮಗಾರಿಯನ್ನು ಸರ್ಕಾರ ಖಾಸಗಿ ಕಂಪನಿಯವರಿಗೆ ನೀಡಿರುದನ್ನು ವಿರೋದಿಸಿ ಮೀನುಗಾರರು ತಮ್ಮ ವ್ಯಾಪಾರ ವಹಿವಾಟು ಜಿಲ್ಲೆಯಾದ್ಯಂತ ಸ್ಥಗಿತಗೊಳಿಸಿ ಟೊಂಕಾದಿAದ ಪಟ್ಟಣದ ಶರಾವತಿ ಸರ್ಕಲನವರೆಗೆ ಕಾಲ್ನಡಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮೀನುಗಾರರು ಬಂದು ಪ್ರತಿಭಟಿಸಿದರು.ನಂತರ ಪಟ್ಟಣದ ಪೋಲಿಸ್ ಮೈದಾನದಲ್ಲಿ ಜಮಾಹಿಸಿದ ಮೀನುಗಾರರು ಕೇಂದ್ರ, ರಾಜ್ಯ ಸರ್ಕಾರ, ಹೊನ್ನಾವರ ಪೋರ್ಟ ಲಿಮಿಟೆಡ್ ವಿರುದ್ದ ಘೋಷಣೆ ಕೂಗಿದರು. ಮೀನುಗಾರರ … [Read more...] about ಬಂದರಿನ ಕಾಮಗಾರಿ ಕೈಬಿಡದಿದ್ದರೆ, ಕರಾವಳಿಯ ಮೀನುಗಾರರೆಲ್ಲರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ;ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೇತ್ರಾಣಿಯ ದ್ವೀಪದ ಅತಿ ಪುರಾತನ ಜಟ್ಟಿಗ ದೇವಸ್ಥಾನದ ವರ್ಧಂತ್ಯೋತ್ಸವ ಸಂಪನ್ನ
ಭಟ್ಕಳ: ತಾಲೂಕಿನ ಮುರ್ಡೇಶ್ವರದ ನೇತ್ರಾಣಿಯ ದ್ವೀಪದಲ್ಲಿರುವ ಅತಿ ಪುರಾತನವಾದ ಜಟ್ಟಿಗ ದೇವಸ್ಥಾನದ ವರ್ಧಂತ್ಯೋತ್ಸವ ಕಾರ್ಯಕ್ರಮವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ಬುಧವಾರ ದಂದು ಜರುಗಿತು ಮುಂಜಾನೆ ಇಲ್ಲಿನ ಬಂದರ ಧಕ್ಕೆಯಿಂದ ಸುಮಾರಿಗೆ 10 ರಿಂದ 13 ಬೋಟಗಳಲ್ಲಿ 600 ರಿಂದ 800 ಜನರು ನೇತ್ರಾಣಿಯ ಜಟಗೇಶ್ವರ ದೇವರ ಪೂಜೆಗೆ ತೆರಳಿದ್ದಾರೆ.ನೇತ್ರಾಣಿ ಜಟ್ಟಿಗ ದೇವಸ್ಥಾನವು ತಾಲೂಕಿನಲ್ಲೇ ಅತಿ ಪುರಾತನ ದೇವಸ್ಥಾನ ಎಂದು … [Read more...] about ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೇತ್ರಾಣಿಯ ದ್ವೀಪದ ಅತಿ ಪುರಾತನ ಜಟ್ಟಿಗ ದೇವಸ್ಥಾನದ ವರ್ಧಂತ್ಯೋತ್ಸವ ಸಂಪನ್ನ
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿ ಪ್ರವೀಣ ನಾಯಕ ಅಧಿಕಾರ ಸ್ವೀಕಾರ
ಹೊನ್ನಾವರ : ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಎಮ್.ಮೇಸ್ತ ವರ್ಗಾವಣೆಯಾಗಿದ್ದು, ನೂತನ ಮುಖ್ಯಾಧಿಕಾರಿಯಾಗಿ ಪ್ರವೀಣ ನಾಯಕ ಅಗ್ರಗೋಣ ಇವರು ಅಧಿಕಾರ ಸ್ವೀಕರಿಸಿದರು.ಈ ಹಿಂದೆ ಸುಮಾರು 19 ವರ್ಷಗಳ ಕಾಲ ಪಟ್ಟಣ ಪಂಚಾಯತಿಯಲ್ಲಿಯೇ ಕಾರ್ಯನಿರ್ವಹಿಸಿ, ಅಂಕೋಲಾಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಪದೊನ್ನತಿಯೊಂದು ಮುಖ್ಯಾಧಿಕಾರಿಯಾಗಿ ನೇಮಕವಾಗಿದ್ದು ಅಧಿಕಾರ ಸ್ವೀಕರಿಸಿದರು. ಎನ್.ಎಮ್.ಮೇಸ್ತ ಇವರನ್ನು ಪಟ್ಟಣ ಪಂಚಾಯತಿ … [Read more...] about ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿ ಪ್ರವೀಣ ನಾಯಕ ಅಧಿಕಾರ ಸ್ವೀಕಾರ
ಎಲ್ಲರನ್ನೂ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ;ಶಾಸಕ ಸುನೀಲ ನಾಯ್ಕ
ಹೊನ್ನಾವರ: ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಸತಿ ಶಾಲೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಸುನೀಲ ನಾಯ್ಕ ಸಲಹೆ ನೀಡಿದರು.ತಾಲೂಕಿನ ಮಾವಿನಕುರ್ವಾ ಹೋಬಳಿಯ ಹೆರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆಯ ಬಳಿಕ ನಡೆದ ಸಭಾ … [Read more...] about ಎಲ್ಲರನ್ನೂ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ;ಶಾಸಕ ಸುನೀಲ ನಾಯ್ಕ
ಅಡ್ಕರ್ ರಸ್ತೆ ಕಾಮಗಾರಿಗೆ ಶಾಸಕ ಸುನೀಲ ಗುದ್ದಲಿಪೂಜೆ
ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತಿಯ ಅಡ್ಕಾರ್ ರಸ್ತೆ 35 ಲಕ್ಷದ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಭಟ್ಕಳ ಹೊನ್ನಾವರ ಕ್ಷೇತ್ರ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. … [Read more...] about ಅಡ್ಕರ್ ರಸ್ತೆ ಕಾಮಗಾರಿಗೆ ಶಾಸಕ ಸುನೀಲ ಗುದ್ದಲಿಪೂಜೆ




