ಹೊನ್ನಾವರ; ತಾಲೂಕಿನ ಮಾವಿನಕುರ್ವಾ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಆ ಭಾಗದ ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಸುವಂತೆ ತಾಲೂಕಾ ದಂಡಾದಿಕಾರಿಗಳ ಮೂಲಕ ನಿಯಂತ್ರಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.ಇಗಾಗಲೇ ಶಾಲೆ ಕಾಲೇಜು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು ಲಾಕ್‌ಡೌನ್ ಪೂರ್ವದಲ್ಲಿ ನಮ್ಮ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇತ್ತು. ನಂತರ ಶಾಲಾ ಕಾಲೇಜು … [Read more...] about ಸಾರಿಗೆ ಬಸ್ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಇಂದು ಕರ್ನಾಟಕ ಕ್ರಾಂತಿರAಗ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವ
ಹೊನ್ನಾವರ: ಕರ್ನಾಟಕ ಕ್ರಾಂತಿರAಗ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವ ಹಾಗೂ ಜಿಲ್ಲಾಮಟ್ಟದ ಹಗ್ಗಜಗ್ಗಾಟ ಕಾರ್ಯಕ್ರಮ ಹಿರಿಯ ಪ್ರಾಥಮಿಕ ಶಾಲೆ ದರ್ಬೆಜಡ್ಡಿಯಲ್ಲಿ ಇಂದು ನಡೆಯಲಿದೆ.ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಲಿದ್ದು, ಕ್ರಾಂತಿರAಗ ಸಂಘಟನೆಯ ರಾಜ್ಯಧ್ಯಕ್ಷರಾದ ಮಂಚೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಹಶೀಲ್ದಾರ ವಿವೇಕ ಶೇಣ್ವಿ, ಸಿ.ಪಿ.ಐ ಶ್ರೀಧರ ಎಸ್.ಆರ್, ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ … [Read more...] about ಇಂದು ಕರ್ನಾಟಕ ಕ್ರಾಂತಿರAಗ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವ
ಸಂಭ್ರಮದಿoದ ಜರುಗಿದ ಮಂಕಿ ಜಾತ್ರೆ
ಹೊನ್ನಾವರ; ರಾಜ್ಯದಲ್ಲೆ ಕೆಲವೇ ಕೆಲವು ಭಾಗದಲ್ಲಿ ಬೆಳ್ಳಿರಥದ ಜಾತ್ರಮಹೋತ್ಸವ ನಡೆಯುವ ದೇವಾಲಯದಲ್ಲಿ ಅತಿ ಪುರಾತನವಾದ ತಾಲೂಕಿನ ಮಂಕಿಯ ಶ್ರೀ ಸರ್ವೇಶ್ವರಿ ಆತ್ಮಾನಂದ ಸದ್ಗುರು ಸಮರ್ಥ ಸನ್ನಿಧಿ ಮಂಕಿಪುರ ಮಠದ ಶ್ರೀ ಸರ್ವೇಶ್ವರಿ ಜಗನ್ಮಾತೆಯ ಬೆಳ್ಳಿ ರಥೋತ್ಸವದ ವಿಜೃಂಭಣೆಯಿAದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹರಕೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.ಮಂಕಿಪುರ ಮಠದ ಬೆಳ್ಳಿಯ ರಥೋತ್ಸವ ರಾಜ್ಯದಲ್ಲಿಯೆ ಪ್ರಸಿದ್ದಿ … [Read more...] about ಸಂಭ್ರಮದಿoದ ಜರುಗಿದ ಮಂಕಿ ಜಾತ್ರೆ
ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ ಫೆ.26 ಕ್ಕೆ
ಭಟ್ಕಳ: ಕಳೆದ ವರ್ಷ ಕೋರೊನಾ ಮಹಾಮಾರಿಯಿಂದಾಗಿ ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ, ರಥೋತ್ಸವವೂ ನಡೆದಿಲ್ಲವಾಗಿದ್ದರ ಹಿನ್ನೆಲೆ ಈ ವರ್ಷ ಸ್ಥಗಿತಗೊಂಡಿರುವ ಜಾತ್ರಾ ಮಹೋತ್ಸವವನ್ನು ಫೆ.26ರಂದು ನಡೆಸಲು ಎಲ್ಲಾ ತಯಾರಿಗಳು ನಡೆಸಲಾಗುತ್ತಿದ್ದು, ಇನ್ನೇನು ಒಂದೇ ದಿನ ಬಾಕಿ ಇದ್ದು ರಥ ಕಟ್ಟುವ ಕೆಲಸವೂ ಮುಕ್ತಾಯ ಹಂತಕ್ಕೆ ಬಂದಿದೆ. ಕೋವಿಡ್-19ನಿಂದ ಎಲ್ಲವೂ ಸ್ಥಬ್ಧವಾಗಿದ್ದವು. ದೇವಸ್ಥಾನ ಮಸೀದಿ ಚರ್ಚಗಳಲ್ಲಿ ಭಕ್ತರ ಪ್ರವೇಶ … [Read more...] about ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ ಫೆ.26 ಕ್ಕೆ
ಕಾಲೇಜು ಮೈದಾನದ ಪಕ್ಕದಲ್ಲಿ ಒಣ ಹುಲ್ಲಿಗೆ ಆಕಸ್ಮಿಕ ಬೆಂಕಿ
ಭಟ್ಕಳ:ಭಟ್ಕಳ ತಾಲೂಕಿನ ಅಂಜುಮಾನ್ ಕಾಲೇಜು ಮೈದಾನದ ಪಕ್ಕದಲ್ಲಿ ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಳಿದ್ದು ಬೆಂಕಿ ಪ್ರಮಾಣ ಹೆಚ್ಚಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಬಂದು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಕಾಲೇಜು ಪಕ್ಕದಲ್ಲೇ ಇರುವುದರಿಂದ ಕೆಲ ಕಾಲ ವಿದ್ಯಾರ್ಥಿಗಳು ಆತಂಕಗೆಡಾಗಿದ್ದು ..ಯಾವುದೇ ಅನಾಹುತ ಸಂಭವಿಸಿಲ್ಲವಾಗಿದೆ....ಬೆಂಕಿ ತಗಲಿರುವ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಸಿಂಬಂದಿಗಳು ಬಂದು ಬೆಂಕಿ … [Read more...] about ಕಾಲೇಜು ಮೈದಾನದ ಪಕ್ಕದಲ್ಲಿ ಒಣ ಹುಲ್ಲಿಗೆ ಆಕಸ್ಮಿಕ ಬೆಂಕಿ



