• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ

March 1, 2021 by Vishwanath Shetty Leave a Comment

 ಹೊನ್ನಾವರ  - ತಾಲ್ಲೂಕಿನ ಹಾಡಿನಬಾಳ ಸಮೀಪ ಗುಂಡಿಬೈಲ್ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮಗನಾದ ಸುಬ್ರಹ್ಮಣ್ಯ ತಂದೆಯ ಹಾದಿಯಲ್ಲಿಯೇ ಹೆಜ್ಜೆ ಹಾಕಿ ಕಲಾವಿದರಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದರು. ಅಪಘಾತದಲ್ಲಿ ತಲೆಯ ಭಾಗಕ್ಕೆ ತೀವ್ರವಾದ ಗಾಯಗಳಾಗಿದೆ ಎನ್ನಲಾಗಿದ್ದು … [Read more...] about ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ

ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ

March 1, 2021 by Sachin Hegde Leave a Comment

ಹೊನ್ನಾವರ : ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ ಸರಕಾರ, ಶರಾವತಿ ಬಹುಗ್ರಾಮ ಯೋಜನೆಯಡಿಯಲ್ಲಿ ೧೨೮ ಕೋಟಿ ರೂಪಾಯಿ ಮಂಜೂರಿ ಪಡಿಸಿ, ೨೦೧೭ರ ಡಿಸೆಂಬರ ೬ ರಂದೇ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಷೇತ್ರಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರವೆರಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದ್ದಾರೆ.ಹಿಂದಿನ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೊನ್ನಾವರ ಪಟ್ಟಣದಲ್ಲಿನ ನೀರಿನ … [Read more...] about ಶರಾವತಿ ಕುಡಿಯುವ ನೀರು ಯೋಜನೆ ಸಿದ್ಧರಾಮಯ್ಯ ಸರಕಾರದ ಕನಸಿನ ಕೂಸು;ಜಗದೀಪ ಎನ್. ತೆಂಗೇರಿ

ಅದ್ದೂರಿಯಿಂದ ನಡೆದ ಹನುಮಂತ ದೇವರ ಜಾತ್ರಾ ಮಹೋತ್ಸವ

February 27, 2021 by bkl news Leave a Comment

ಭಟ್ಕಳ : ಚನ್ನಪಟ್ಟಣದ ಶ್ರೀ ಹನುಮಂತ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಜರುಗಿತು.ಕಳೆ ವರ್ಷ ಕೋವಿಡ್ 19 ಅಬ್ಬರದಿಂದ ಮುಂದೂಡಿದ್ದ ಜಾತ್ರೆ ಈ ಬಾರೀ ರಥಸಪ್ತಮಿಯಂದು ಆರಂಭಗೊಂಡಿತ್ತು. ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು.ರಥೋತ್ಸವ ಆರಂಭಕ್ಕೂ ಮುನ್ನ ಸಂಪ್ರದಾಯಂತೆ ಚಿರ್ಕಿನ್ ಶಾಬಾಂದ್ರಿ ಕುಟುಂಬದವರಿಗೆ ವೀಳ್ಯ ನೀಡುವ ಮೂಲಕ ಜಾತ್ರೆಗೆ ಆಹ್ವಾನಿಸಲಾಯಿತು. ಸಂಜೆ ದೇವಾಲಯದ ಎದುರು ದೇವರಿಗೆ ಈಡುಗಾಯಿ ಒಡೆಯುವ ಮೂಲಕ … [Read more...] about ಅದ್ದೂರಿಯಿಂದ ನಡೆದ ಹನುಮಂತ ದೇವರ ಜಾತ್ರಾ ಮಹೋತ್ಸವ

ಬಾಳೆಗದ್ದೆ ವೆಂಕಟ್ರಮಣ ವರ್ಧಂತಿ ಸಂಪನ್ನ

February 27, 2021 by Vishwanath Shetty Leave a Comment

ಹೊನ್ನಾವರ ತಾಲೂಕಿನ ಬಾಳೆಗದ್ದೆಯ ಶ್ರೀ ವೆಂಕಟ್ರಮಣ ದೇವರ ವಾರ್ಷಿಕ ವರ್ಧಂತಿ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ನಡೆಯಿತು.ಬೆಳಿಗ್ಗೆ ದೇವತಾ ಪ್ರಾರ್ಥನೆ, ಧ್ವಜಾರೋಹಣ, ನಿತ್ಯಬಲಿ, ಬ್ರಹ್ಮಕಲಶಪೂಜೆ, ಪ್ರಾಣ ಪ್ರತಿಷ್ಠಾ ಹೋಮ, ೧೦೦೮ ಬ್ರಹ್ಮಕಲಶಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾಪೂಜೆ ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ.ಪುಟ್ಟಭಟ್ಟ, ಅಣಯ್ಯ ಭಟ್ಟ ಇವರ ನೇತ್ರತ್ವದಲ್ಲಿ ಜರುಗಿತು. ಧಾರ್ಮಿಕ ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ, … [Read more...] about ಬಾಳೆಗದ್ದೆ ವೆಂಕಟ್ರಮಣ ವರ್ಧಂತಿ ಸಂಪನ್ನ

ಕರಿಕಾನಮ್ಮನ ಸನ್ನಿದಿಯಲ್ಲಿ ಇಂದು ಬೆಳದಿಂಗಳ ಸಂಗೀತ ಕಾರ್ಯಕ್ರಮ

February 27, 2021 by Vishwanath Shetty Leave a Comment

ಹೊನ್ನಾವರ: ತಾಲೂಕ ಕೇಂದ್ರದಿAದ ೧೦ಕಿಮೀ ದೂರ ಸಹ್ಯಾದ್ರಿ ಬೆಟ್ಟದ ತುದಿಯಲ್ಲಿ ಪ್ರಕೃತಿ ಸೌಂದರ್ಯದ ಮುಧ್ಯೆ ನೆಲೆಯುರಿರುವ ಕರಿಕಾನ ಪರಮೇಶ್ವರಿ ಸನ್ನಿದಿಯಲ್ಲಿ ಬೆಳದಿಂಗಳ ಸಂಗೀತೊತ್ಸವ ಫೆಬ್ರವರಿ ೨೭ರಂದು ನಡೆಯಲಿದೆ.ನಾದಮಧವ ರಾಷ್ಟಿçÃಯ ಪ್ರಶಶ್ತಿçಯನ್ನು ಹಿರಿಯ ಸಂಗೀತ ಕಲಾವಿದ ಎಸ್.ಎಂ.ಭಟ್ ಕಟ್ಟಿಗೆ ಇವರಿಗೆ ಅವಿನಾಶ ಹೆಬ್ಬಾರ ಸ್ಮರಣೆಯ ಯುವ ಪುರಸ್ಕಾರವನ್ನು ಅನಿರುದ್ದ ಐತಾಳ ಇವರಿಗೆ ಪ್ರಧಾನ ಮಾಡಲಾಗುವುದು.ಸಂಜೆ ೭:೧೫ಕ್ಕೆ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮಕ್ಕೆ … [Read more...] about ಕರಿಕಾನಮ್ಮನ ಸನ್ನಿದಿಯಲ್ಲಿ ಇಂದು ಬೆಳದಿಂಗಳ ಸಂಗೀತ ಕಾರ್ಯಕ್ರಮ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,687 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar