ಭಟ್ಕಳ: ತಾಲೂಕಿನ ಶಿರಾಲಿ ತಟ್ಟಿಹಕ್ಕಲ್‍ನಲ್ಲಿರುವ ಸರಕಾರಿ ಮೈದಾನ ಒತ್ತುವರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸದರಿ ಮೈದಾನದ ಸರ್ವೇ ನಡೆಸುವಂತೆ ಶಾಸಕ ಸುನಿಲ್ ನಾಯ್ಕ ಸೂಚಿಸಿದ್ದಾರೆ.ಮೈದಾನ ಅಭಿವೃದ್ಧಿಯ ಸಂಬಂಧ ಸ್ಥಳಕ್ಕೆ ತೆರಳಿದ ಶಾಸಕರು, ಮೈದಾನ ಹಾಗೂ ನಕಾಶೆಯ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲು ಸರ್ವೆ ಕಾರ್ಯ ನಡೆಸಿ ಒತ್ತುವರಿಯನ್ನು ತೆರವುಗೊಳಿಸಬೇಕಾಗಿದೆ, ಮೈದಾನದ ಸುತ್ತ ಬೇಲಿ ನಿರ್ಮಿಸುವ … [Read more...] about ಶಿರಾಲಿ ತಟ್ಟಿಹಕ್ಕಲ್ ಮೈದಾನ ಸರ್ವೇ ಕಾರ್ಯಕ್ಕೆ ಚಾಲನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಭಟ್ಕಳದ ವಿವಿದೆಡೆ ಓಸಿ ಅಡ್ಡೆಯ ಮೇಲೆ ದಾಳಿ; ನಾಲ್ವರು ವಶಕ್ಕೆ
ಭಟ್ಕಳ: ತಾಲೂಕಿನ ವಿವಿದೆಡೆ ಓಸಿ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿಗಳನ್ನು ತಾಲೂಕಿನ ಜಾಲಿಯ ನಾಗೇಶ ರಾಮಾ ನಾಯ್ಕ (50), ಹನುಮಾನ ನಗರದ ಲೋಕೇಶ ಗಣಪತಿ ನಾಯ್ಕ (29), ಮಣ್ಕುಳಿಯ ಸಂಜಯ ತಂದೆ ಮಂಜುನಾಥ ನಾಯ್ಕ (20), ರವಿ ಅನಂತ ನಾಯ್ಕ (34) ತಲಾಂದ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಟ್ಟೂ ರು.9850ನ್ನು ಜಫ್ತುಪಡಿಸಿಕೊಳ್ಳಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ … [Read more...] about ಭಟ್ಕಳದ ವಿವಿದೆಡೆ ಓಸಿ ಅಡ್ಡೆಯ ಮೇಲೆ ದಾಳಿ; ನಾಲ್ವರು ವಶಕ್ಕೆ
ಟೋಂಕಾ ಮಹಿಳೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ರೈತ ಸಂಘಟನೆ ಮತ್ತು ಸಿ.ಐಟಿಯು ಸಂಘಟನೆ
ಹೊನ್ನಾವರ; ತಾಲೂಕಿನ ಕಾಸರಕೋಡ ಟೊಂಕಾ ಭಾಗದಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನ ವಾಣಿಜ್ಯ ಬಂದರು ನಿಮಾಣವಾದರೆ, ಮೀನುಗಾರರ ಜೀವನೊಪಾಯಕ್ಕೆ ಮಾರಕ ಹಾಗೂ ಪರಿಸರಕ್ಕೆ ಹಾನಿಯಾಗಿದೆ ಈ ಯೋಜನೆ ತಕ್ಷಣ ಕೈಬಿಡಬೇಕಿದೆ. ಮೀನುಗಾರ ಮಹಿಳೆಯರ ಹೋರಾಟಕ್ಕೆ ನಮ್ಮ ಸಂಘಟನೆ ಬೆಂಬಲವಿದೆ ಎಂದು ಕನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಸಿಐಟಿಯು ಸಂಘಟನೆ ಟೊಂಕಾ ಭಾಗಕ್ಕೆ ತೆರಳಿ ಬೆಂಬಲ ಸೂಚಿಸಿದೆ.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯ್ಕ … [Read more...] about ಟೋಂಕಾ ಮಹಿಳೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ರೈತ ಸಂಘಟನೆ ಮತ್ತು ಸಿ.ಐಟಿಯು ಸಂಘಟನೆ
ರೈಸ್ ಮಿಲ್ ಅಗ್ನಿ ಅವಘಡ;ಮೂರು ಲಕ್ಷದಷ್ಟು ಹಾನಿ
ಹೊನ್ನಾವರ: ತಾಲೂಕಿನ ಹೊಸಾಡ ರಂಗಿನಮೋಟಾದಲ್ಲಿ ರೈಸ್ ಮಿಲ್‌ವೊಂದಕ್ಕೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಸಂಪೂರ್ಣ ಸುಟ್ಟುಕರಕಲಾದ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.ಇಲ್ಲಿನ ನಿವಾಸಿ ಅನಂತ ರಾಮಚಂದ್ರ ಪೈ ಅವರಿಗೆ ಸೇರಿದೆ ಎನ್ನಲಾದ ರೈಸ್ ಮಿಲ್ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅದ್ರಷ್ಟವಷಾತ್ ಯಾವುದೇ ಪ್ರಾಣಾಪಾಯ, ಗಾಯನೋವು ಸಂಭವಿಸಿಲ್ಲ. ರೈಸ್ ಮಿಲ್ ಯಂತ್ರಗಳು, ಇನ್ನಿತರ ಉಪಕರಣಗಳು ಅಗ್ನಿ ಅವಘಡಕ್ಕೆ ತುತ್ತಾಗಿ ಅಂದಾಜು ಮೂರು ಲಕ್ಷದಷ್ಟು ಹಾನಿ … [Read more...] about ರೈಸ್ ಮಿಲ್ ಅಗ್ನಿ ಅವಘಡ;ಮೂರು ಲಕ್ಷದಷ್ಟು ಹಾನಿ
ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಜಾಗತೀಕರಣಕ್ಕೆ ಆದ್ಯತೆ
ಹೊನ್ನಾವರ:ಜಾಗತೀಕರಣ ಹಾಗೂ ಖಾಸಗೀಕರಣದ ದೃಷ್ಟಿಕೋನದೊಂದಿಗೆ ಸ್ಥಳೀಯ ಸಂಪನ್ಮೂಲ ಹಾಗೂ ಮಾನವಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ಹೊಸ ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ'ಎಂದು ದಾಂಡೇಲಿ ಬಂಗೂರನಗರ ಕಾಲೇಜಿನ ಪ್ರಾಧ್ಯಾಪಕ ಹಾಗೂ ಬರಹಗಾರ ಡಾ.ಆರ್.ಜಿ.ಹೆಗಡೆ ಅಭಿಪ್ರಾಯಪಟ್ಟರು.ಇಲ್ಲಿಯ ಎಸ್.ಡಿ.ಎಂ.ಕಾಲೇಜಿನ ಐಐಸಿ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯ ಕುರಿತು ಸೋಮವಾರ ನಡೆದ ಓರಿಯೆಂಟೇಶನ್ ಕಾರ್ಯಕ್ರಮದ … [Read more...] about ರಾಷ್ಟಿçÃಯ ಶಿಕ್ಷಣ ನೀತಿಯಲ್ಲಿ ಜಾಗತೀಕರಣಕ್ಕೆ ಆದ್ಯತೆ




