ಮುಖ್ಯಾಂಶಗಳು5500 ಕೋಟಿ ವೆಚ್ಚದ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಒಂದು ಲಕ್ಷಕ್ಕೂ ಅಧಿಕ ಮರಗಳು ಸೇರಿಂದತೆ 800 ಎಕರೆ ಕಾಡು ನಾಶವಾಗುವ ಸಾಧ್ಯತೆವಿದ್ಯುತ್ ಮಾರ್ಗಗಳಿಂದಾಗಿ ವನ್ಯ ಜೀವಿಗಳ ಕಾರಿಡಾರ್ ತುಂಡಾಗುವ ಅಪಾಯಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಸಿಂಗಳೀಕಗಳಿಗೆ ತೊಂದರೆಯಗುವ ಸಾಧ್ಯತೆಹೊನ್ನಾವರ;5500 ಕೋಟಿ ಅಂದಾಜು ವೆಚ್ಚದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ … [Read more...] about ಸಮೀಕ್ಷಾ ಕಾರ್ಯ ನಡೆಸದಂತೆ ಹೈ ಕೋರ್ಟ ತಡೆ;ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲವಿದ್ಯುತ್ ಯೋಜನೆಗೆ ಆರಂಭದಲ್ಲಿಯೇ ವಿಘ್ನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿಟಿಯು ಫಲಿತಾಂಶ ಪ್ರಕಟ;ಅಂಜುಮನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಾಧನೆ
ಭಟ್ಕಳ : ಆಗಸ್ಟ್ 2020 ರಲ್ಲಿ ನಡೆದ ವಿಟಿಯು ಪರೀಕ್ಷೆಗಳ 8 ನೇ ಸೆಮ್ ಫಲಿತಾಂಶಗಳು ಪ್ರಕಟಗೊಂಡಿದ್ದು ಭಟ್ಕಳ ಅಂಜುಮನ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.ಪರೀಕ್ಷೆಗೆ ಹಾಜರಾದ ಒಟ್ಟು 149/ವಿದ್ಯಾರ್ಥಿಗಳಲ್ಲಿ142 ಒಟ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಒಟ್ಟಾರೆ ಫಲಿತಾಂಶಗಳು (ಉತ್ತೀರ್ಣ ಶೇಕಡಾ): 95.3%. ಡಿಸ್ಟಿಂಕ್ಷನ್ ಜೊತೆ 122 ವಿದ್ಯಾರ್ಥಿಗಳುಪ್ರಥಮ ದರ್ಜೆಯೊಂದಿಗೆ ಪಾಸಾಗಿದ್ದಾರೆ. ಒಟ್ಟು18 ವಿದ್ಯಾರ್ಥಿಗಳು … [Read more...] about ವಿಟಿಯು ಫಲಿತಾಂಶ ಪ್ರಕಟ;ಅಂಜುಮನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಾಧನೆ
ಬೇಲಿ ಬಲೆಯಲ್ಲಿ ಸಿಲುಕಿದ ಕಾಡು ಮೊಲ; ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ ಪತ್ರಕರ್ತ ಶೈಲೇಶ್ ವೈದ್ಯ
ಭಟ್ಕಳ: ತೀರಾ ಸಾದು ಪ್ರಾಣಿಯಾದ ಕಾಡು ಮೊಲವೊಂದು ಆಹಾರಕ್ಕಾಗಿ ಅಲೆದಾಡುವ ವೇಳೆ ಆಕಸ್ಮಿಕವಾಗಿ ಹಂದಿಕಾಟಕ್ಕಾಗಿ ಹಾಕಲಾದ ಬೇಲಿ ಬಲೆಯಲ್ಲಿ ಸಿಲುಕಿ ಭಾರಿ ದೊಡ್ಡ ಗಾಯದೊಂದಿಗೆ ಬಳಲುತ್ತಿದ್ದನ್ನು ಕಂಡ ಪ್ರಾಣಿ ಪ್ರೇಮಿ, ಪತ್ರಕರ್ತ ಶೈಲೇಶ್ ವೈದ್ಯ ಅವರು ಮೊಲಕ್ಕೆ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದರು. ಸಾಮಾನ್ಯವಾಗಿ ಕಾಡುಪ್ರಾಣಿಗಳು ನಾಡಿಗೆ ಬಂದಾಗ ಒಂದಲ್ಲಾ ಒಂದು ಘಟನೆಗಳು ಆಗಾಗ ನಡೆಯುತ್ತಾ ಇರುತ್ತದೆ. ಅದರಂತೆ ಕಾಡು … [Read more...] about ಬೇಲಿ ಬಲೆಯಲ್ಲಿ ಸಿಲುಕಿದ ಕಾಡು ಮೊಲ; ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ ಪತ್ರಕರ್ತ ಶೈಲೇಶ್ ವೈದ್ಯ
ವಿಧಾನ ಪರಿಷತ್ ಪ್ರವೇಶಿಸಲು ಕುಬೇರಪ್ಪಾ ಸೂಕ್ತ ವ್ಯಕ್ತಿ – ಎಚ್.ಕೆ. ಪಾಟೀಲ್
ಹೊನ್ನಾವರ : ಸತತ ನಾಲ್ಕು ಬಾರಿ ನನ್ನನ್ನು ವಿಧಾನ ಪರಿಷತ್ ಪ್ರವೇಶಿಸಲು ಕಾರಣರಾದ ಉತ್ತರಕನ್ನಡದ ಪದವೀಧರ ಮತದಾರರನ್ನು ನಾನೆಂದೂ ಮರೆಯಲಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ನುಡಿದರು.ಅವರು ಇಂದು ಹೊನ್ನಾವರ ಮತ್ತು ಮಂಕಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ವಿಧಾನ ಪರಿಷತ್ ಪದವೀಧರ ಮತದಾರರು, ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಮತದಾರರು ಪ್ರಜ್ಞಾವಂತರು, ಪ್ರಬುದ್ಧರು ಎಂದು … [Read more...] about ವಿಧಾನ ಪರಿಷತ್ ಪ್ರವೇಶಿಸಲು ಕುಬೇರಪ್ಪಾ ಸೂಕ್ತ ವ್ಯಕ್ತಿ – ಎಚ್.ಕೆ. ಪಾಟೀಲ್
ಮೋಜು-ಮಸ್ತಿಗಾಗಿ ಚಿನ್ನಾಭರಣ ಕಳ್ಳತನ
ಭಟ್ಕಳ : ತನ್ನ ಮೋಜು ಮಸ್ತಿಗಾಗಿ ಮಾಡಿರುವ ಸಾಲ ತಿರುಸುವ ಸಲುವಾಗಿ ದೇವರ ಅಭರಣ ಕದ್ದ ಅರ್ಚಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.ಭಟ್ಕಳ ತಾಲೂಕಿನ ಮುಂಡಳ್ಳಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿನ ದೇವಈ ಗರ್ಭಗುಡಿಯಲ್ಲಿದ್ದ ಚಿನ್ನಾಭರಣ ನಾಪತ್ತೆದ ಪ್ರಕರಣವನ್ನು ಭಟ್ಕಳ ಪೊಲೀಸರು ಭೇದಿಸಿದ್ದು.ಆರೋಪಿ ಅರ್ಚಕನನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸ ಕಸ್ಟಡಿಗೆ ಒಪ್ಪಿಸಿದೆ.ಆರೋಪಿ ಸತೀಶ ರಾಮಚಂದ್ರ ಭಟ್ ಈತ ಜೂಜು ಕೊರನಾಗಿದ್ದು ತಾನು … [Read more...] about ಮೋಜು-ಮಸ್ತಿಗಾಗಿ ಚಿನ್ನಾಭರಣ ಕಳ್ಳತನ




