ಹೊನ್ನಾವರ – ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಜಾಗೃತೆ ವಹಿಸಬೇಕು. ಕಾನೂನು ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮನವಿ ಮಾಡಿದರು.ಅವರು ಪಟ್ಟಣದ ಶರಾವತಿ ಕಲಾಮಂದಿರದಲ್ಲಿ ಪೊಲೀಸ್ ಇಲಾಖೆಯ ಸಹಕಾರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು. ಹೆದ್ದಾರಿ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು … [Read more...] about ವಾಹನ ಚಾಲನೆಮಾಡುತ್ತಿರುವಾಗ ಮೊಬೈಲ್ ಬಳಸಿದರೆ ಕ್ರಿಮಿನಲ್ ಕೇಸ್ – ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ; ಎಸ್ಪಿ ಶಿವಪ್ರಕಾಶ ದೇವರಾಜು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಫಘಾತ ತಡೆಯಲು ಫೈಬರ್ ಬ್ಯಾರಿಕೇಡ್ ಅಳವಡಿಕೆ.
ಹೊನ್ನಾವರ: ತಾಲೂಕಿನ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯ ರಾಷ್ಟಿçÃಯ ಹೆದ್ದಾರಿ ೬೬ರಲ್ಲಿ ರಸ್ತೆ ಅಫಘಾತ ತಡೆಯುವ ಜೊತೆಗೆ ನಿಧಾನವಾಗಿ ವಾಹನ ಸಂಚಾರ ಮಾಡಲು ಹೆದ್ದಾರಿಯ ಆಯ್ದ ಭಾಗದಲ್ಲಿ ಫೈಬರ್ ಬ್ಯಾರಿಕೇಡ್ ಹಾಕಲು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾತವಲಯವಾದ ಗುಣಮಂತೆ, ಮಂಕಿ ಮಾವಿನಕಟ್ಟೆ, ಅರೆ, ಇಡಗುಂಜಿ ಕ್ರಾಸ್, ಅಪ್ಸರಕೋಂಡ ಭಾಗದಲ್ಲಿ ಈ ರೀತಿಯ ಬ್ಯಾರಿಕೇಡ್ ಅಳವಡಿಸಲಾಗಿದೆ. ಇತ್ತೀಚಿನ ದಿನದಲ್ಲಿ ಅತಿವೇಗದ … [Read more...] about ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಫಘಾತ ತಡೆಯಲು ಫೈಬರ್ ಬ್ಯಾರಿಕೇಡ್ ಅಳವಡಿಕೆ.
ಹಳಿಯಾಳದ ನೀರಲಗಾ ಹಳ್ಳದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ
ಹಳಿಯಾಳ :- ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗಿಳಿದು ಮುಳಗಿದ್ದ ಯುವಕನ ಶವ 3 ದಿನಗಳ ಸತತ ಶೋಧ ಕಾರ್ಯದ ಬಳಿಕ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.ತಾಲೂಕಿನ ನೀರಲಗಾ ಗ್ರಾಮದ ಬಳಿಯ ಹಳ್ಳದಲ್ಲಿ ಮಂಗಳವಾರ ದಿ.20 ರಂದು ತನ್ನ ಸ್ನೇಹಿತರೊಂದಿಗೆ ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗೆ ಇಳಿದಿದ್ದ ಪ್ರಹ್ಲಾದ್ ಗೋವಿಂದ ಧುಮಾಳೆ(21) ಆಯ ತಪ್ಪಿ ನೀರಿನಲ್ಲಿ ಮುಳುಗಿದ್ದ.ಕಳೆದ ವರ್ಷ ಹಳಿಯಾಳದಲ್ಲಿ ಉಂಟಾದ ಪ್ರವಾಹದಿಂದ ಹಳ್ಳಗಳು ಆಳ ಮತ್ತು ಅಗಲದಲ್ಲಿ … [Read more...] about ಹಳಿಯಾಳದ ನೀರಲಗಾ ಹಳ್ಳದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ
ದೇವಾಲಯಗಳಲ್ಲಿ ಶಾಸಕರಿಂದ ವಿಶೇಷ ಪೂಜೆ
ಕಾರವಾರ: ನವರಾತ್ರಿ ಉತ್ಸವದ ನಿಮಿತ್ತ ಏಳನೇ ದಿನದಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು ಕಾರವಾರದ ನಂದನಗದ್ದಾದಲ್ಲಿರುವ ಶ್ರೀ ಸಂತೋಷಿ ಮಾತಾ ಹಾಗೂ ದೇವತಿ ಶಿಟ್ಟಾದ ಶ್ರೀ ದೇವತಿ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋವಿಡ್-19 ಸೋಂಕು ನಿವಾರಣೆಯಾಗಿ ಜನರ ಜೀವನ ಸುಧಾರಣೆಯಾಗಲಿ, ರಾಜ್ಯದಲ್ಲಿ ಉಂಟಾಗಿರುವ ನೆರೆ ಪ್ರಮಾಣ ಕಡಿಮೆಯಾಗಿ ಜನರು ಕಷ್ಟಗಳಿಂದ ಹೊರಬರಲಿ. … [Read more...] about ದೇವಾಲಯಗಳಲ್ಲಿ ಶಾಸಕರಿಂದ ವಿಶೇಷ ಪೂಜೆ
ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿ ಅವಸ್ಥೆ ಅಯೋಮಯ- ಚಿರನಿದ್ರೆಯಲ್ಲಿ ಸಂಬಂಧಿಸಿದ ಇಲಾಖೆ.
ಹಳಿಯಾಳ:- ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ಛತ್ರನಾಳ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿ, ದೊಡ್ಡ ಹೊಂಡ ಬಿದ್ದಿದ್ದು ಪ್ರತಿದಿನ ಕೆಸರಿನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು ಗುರುವಾರವು ಮತ್ತೇ ವಾಹನಗಳು ಸಿಲುಕಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡಬೇಕಾದ ವಿದ್ಯಮಾನ ನಡೆಯಿತು.ಬಾಣಸಗೇರಿ ಗ್ರಾಮದ ಸಮೀಪ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು … [Read more...] about ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿ ಅವಸ್ಥೆ ಅಯೋಮಯ- ಚಿರನಿದ್ರೆಯಲ್ಲಿ ಸಂಬಂಧಿಸಿದ ಇಲಾಖೆ.




