ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವ ವಿಷಯವಾಗಿ ಕಾರವಾರ ಶಾಸಕಿ ರೂಪಾಲಿ ನಾಯ್ಕಅವರು ಗುರುವಾರ ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆಯಲು ಪ್ರಶ್ನೆ ಕೇಳಿ ದ್ವನಿ ಎತ್ತಿದಾಗ , ನಮ್ಮ ಜಿಲ್ಲೆಯ ಅವರೇ ಆದ ಸಬಾಧ್ಯಕ್ಷರು , ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ವಿಶವೇಶ್ವರ್ ಹೆಗಡೆ ಕಾಗೇರಿ ಅವರು ರೂಪಾಲಿ ನಾಯ್ಕ ಅವರಿಗೆ ಮಾತನಾಡಲು ಅವಕಾಶ ನೀಡದೆ , ಉತ್ತರ ಕನ್ನಡ ಜಿಲ್ಲೆಯ ಜನರ ಧ್ವನಿಯನ್ನು ಮೊಟಕುಗೊಳಿಸಿದ ಕಾಗೇರಿ … [Read more...] about ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರ ಸದನದಲ್ಲಿ ರೂಪಾಲಿ ನಾಯ್ಕ ಪ್ರಶ್ನೆ ಗೆ ಅವಕಾಶ ನೀಡದ ಕಾಗೇರಿ- ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಖಂಡನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ /India Post Payment Bank Recruitment 2022
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಸಾಮಾನ್ಯ ಮತ್ತು ಒಪ್ಪಂದದ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು . ಇಲಾಖೆ ಹೆಸರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಒಟ್ಟು ಹುದ್ದೆಗಳು : 13ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಉದ್ಯೂಗ ಸ್ಥಳ : … [Read more...] about ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ /India Post Payment Bank Recruitment 2022
ಅಗ್ನಿವೀರರ ನೇಮಕಾತಿ ರ‍್ಯಾಲಿಗೆ ಬಸ್ ಸೌಲಭ್ಯ
ಕಾರವಾರ: ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಸೆ.1 ರಿಂದ ಸೆ.17 ರವರೆಗೆ ದಿನಾಂಕವಾರು ಅಗ್ನಿವೀರ ನೇಮಕಾತಿ ರ‍್ಯಾಲಿ ಜರುಗಲಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಬಾಗಲ ಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವಿಭಾಗಗಳಿಂದ ರ‍್ಯಾಲಿ ಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳಿಗಾಗಿ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ.ಹೆಚ್ಚುವರಿ ಸಾರಿಗೆ … [Read more...] about ಅಗ್ನಿವೀರರ ನೇಮಕಾತಿ ರ‍್ಯಾಲಿಗೆ ಬಸ್ ಸೌಲಭ್ಯ
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ/ Western Railway Recruitment 2022
ರೈಲ್ವೆ ನೇಮಕಾತಿ ಕೋಶ, ಪಶ್ಚಿಮ ರೈಲ್ವೆ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ .ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು . ಇಲಾಖೆ ಹೆಸರು : ಪಶ್ಚಿಮ ರೈಲ್ವೆ ನೇಮಕಾತಿಹುದ್ದೆಗಳ ಹೆಸರು : ಗ್ರೂಪ್ ಸಿ ಹುದ್ದೆಗಳುಒಟ್ಟು ಹುದ್ದೆಗಳು : 18ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ಪಶ್ಚಿಮ ರೈಲ್ವೆ ಹುದ್ದೆಗಳ ವಿವರ … [Read more...] about ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ/ Western Railway Recruitment 2022
ಬೇರೆ ಬೇರೆ ತಾಲೂಕಿಗೆ ತೆರಳಿ ಮೊಬೈಲ್ ಕಳ್ಳತನ : ವಿದ್ಯಾರ್ಥಿಗಳು ಪೋಲಿಸ್ ಬಲೆಗೆ
ಹೊನ್ನಾವರ : ಪಟ್ಟಣದ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ಮೊಬೈಲ್ ಅಂಗಡಿಯಲ್ಲಿ ಎಸ್. ಎಸ್. ಎಲ್. ಸಿ ಓದುತ್ತಿರುವ ಬಾಲಕಟು ಮೊಬೈಲ್ ಕದ್ದ ಪ್ರಕರಣ ನಡೆದಿದೆ.ಮೊಬೈಲ್ ಅಂಗಡಿಗೆ ರವಿವಾರದಂದು ಬಂದಿದ್ದ ಇಬ್ಬರು ಹುಡುಗರು ಮೊಬೈಲ್ ಕವರ್ ಕೊಳ್ಳುವ ನೆಪದಲ್ಲಿ ಮಾಲಿಕರಿಗೆ ಗೊತ್ತಾಗದ ರೀತಿಯಲ್ಲಿ ಅಂಗಡಿಯಲ್ಲಿದ್ದ ರಿಯಲ್ ಮಿ ಸಿ - 35 ಮೊಬೈಲ್ ಫೋನ್ ಹಾಗೂ ಡೊಂಗಲ್ ನ್ನು ಕಳವು ಮಾಡಿಕೊಂಡು ಹೋಗಿದ್ದರು, ಮೊಬೈಲ್ ಅಂಗಡಿ ಮಾಲಿಕ ಹಾಡಗೇರಿ … [Read more...] about ಬೇರೆ ಬೇರೆ ತಾಲೂಕಿಗೆ ತೆರಳಿ ಮೊಬೈಲ್ ಕಳ್ಳತನ : ವಿದ್ಯಾರ್ಥಿಗಳು ಪೋಲಿಸ್ ಬಲೆಗೆ


