ಹೊನ್ನಾವರ , ಸರ್ಕಾರಿ ನೌಕರರು ಜನಪರ ಕಾಳಜಿಯನ್ನು ಹೊಂದಿದ್ದರೆ ತಮ್ಮ ವೃತ್ತಿಯ ಘನತೆಯನ್ನು ಹೆಚ್ಚಿಸಿಕೊಳ್ಳಬಹುದು. ಉತ್ತಮ ಕಾಳಜಿಯು ವ್ಯಕ್ತಿತ್ವದ ವಿಕಸನಕ್ಕೆ ದಾರಿ ಆಗಿದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ರವರು ನುಡಿದರು. ಇತ್ತೀಚಿಗೆ ಹೊನ್ನಾವರ ತಾಲೂಕು ಪಂಚಾಯತದಲ್ಲಿ ನಡೆದ ತಾಲೂಕ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿವಿಧ ಇಲಾಖೆಗಳ ಕಾರ್ಯವ್ಯಾಪ್ತಿ ಹಾಗೂ ಸಾಧನೆಯ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು … [Read more...] about “ಜನಪರ ಕಾಳಜಿಯಿಂದ ವೃತ್ತಿ ಘನತೆ” -ಸಾಜಿದ್ ಮುಲ್ಲಾ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಂಸ್ಕøತ ಪುನಶ್ಚೇತನ ಶಿಬಿರ ಆತ್ಮ ಶಿಕ್ಷಣ ನೀಡುವ ಸಂಸ್ಕøತ ಭಾಷೆಯಿಂದ ಸುಸಂಸ್ಕøತ ಸಮಾಜ
ಹೊನ್ನಾವರ , ವೃತ್ತಿಗಳಲ್ಲಿ ಶ್ರೇಷ್ಠವಾದ ವೃತ್ತಿ ಶಿಕ್ಷಕ ವೃತ್ತಿ. ಉತ್ತಮ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದ ಸಾಧ್ಯ. ಸಂಸ್ಕøತ ಶಿಕ್ಷಕರಿಂದ ಸಂಸ್ಕಾರಯುಕ್ತ ಸಮಾಜನಿರ್ಮಾಣ ಸಾಧ್ಯ. ಸಂಸ್ಕøತ ಶಿಕ್ಷಕರು ವಿಶ್ವಮಾನ್ಯರಾಗಿ ಜಗತ್ತನ್ನು ಬೆಳಗಬೇಕು ಎಂದು ಪ.ಪೂ. ಮಾರುತಿ ಗುರೂಜಿಯವರು ನುಡಿದರು. ಅವರು ಬಂಗಾರಮಕ್ಕಿಯಲ್ಲಿ ಸಂಸ್ಕøತ ವಿಶ್ವವಿದ್ಯಾಲಯ, ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ ಹಾಗೂ ಸಂಸ್ಕøತ ಭಾರತೀ ಸಹಯೋಗದಿಂದ ಆಯೋಜಿಸಲ್ಪಟ್ಟ ಸಂಸ್ಕøತ … [Read more...] about ಸಂಸ್ಕøತ ಪುನಶ್ಚೇತನ ಶಿಬಿರ ಆತ್ಮ ಶಿಕ್ಷಣ ನೀಡುವ ಸಂಸ್ಕøತ ಭಾಷೆಯಿಂದ ಸುಸಂಸ್ಕøತ ಸಮಾಜ
ಆರೋಗ್ಯ ಮಾತಾ ಪ್ರೌಢಶಾಲಾ ಸಂಸತ್ತಿಗೆ ಚುನಾವಣೆ
ಹೊನ್ನಾವರ : ತಾಲೂಕಿನ ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಸಮಾಜ ವಿಜ್ಞಾನ ಸಂಘದ ಅಡಿಯಲ್ಲಿ 2019-20 ನೇ ಸಾಲಿನ ಶಾಲಾ ಸಂಸತ್ತಿಗೆ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಮಕ್ಕಳಲ್ಲಿ ಚುನಾವಣೆಯ ಕುರಿತು ತಿಳುವಳಿಕೆ ಮೂಡಿಸುವ ಸಲುಯವಾಗಿ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿಯೇ ಚುನಾವಣೆಯನ್ನು ನಡೆಸಲಾಯಿತು. ಮುಖ್ಯ ಚುನಾವಣಾಧಿಕಾರಿಗಳಾದ ಮುಖ್ಯಾಧ್ಯಾಪಕರ ಅಧಿಸೂಚನೆಯೊಂದಿಗೆ ಚುನಾವಣಾ ದಿನಾಂಕ ಮತ್ತು ವೇಳಾ … [Read more...] about ಆರೋಗ್ಯ ಮಾತಾ ಪ್ರೌಢಶಾಲಾ ಸಂಸತ್ತಿಗೆ ಚುನಾವಣೆ
ಸೇವಾ ನಿವೃತಿಯಾದ ದೈಹಿಕ ಶಿಕ್ಷಕಿ ವಿಜಯಾ ಎಲ್.ಭಟ್ ಇವರಿಗೆ ದೈಹಿಕ ಶಿಕ್ಷಕ ಸಂಘದಿಂದ ಗೌರವಪೂರ್ವಕ ಬಿಳ್ಕೋಡುಗೆ.
ಹೊನ್ನಾವರ: ತಾಲೂಕಿನ ಕಾಸರಕೋಡ ಮಲ್ಲುಖುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯಾ ಎಲ ಭಟ್ ಇವರನ್ನು ಕ್ಷೇತ್ರಶಿಕ್ಷಣಾಧಿಕಾರಿ ಕಛೇರಿಯಲ್ಲಿ ಬಿಳ್ಕೂಡುವ ಮೂಲಕ ಗೌರವ ಸಲ್ಲಿಸಲಾಯಿತು. 35 ವರ್ಷ ಸುಧಿರ್ಘ ಅವಧಿಯಲ್ಲಿ ಹಳಿಯಾಳ ಮತ್ತು ಹೊನ್ನಾವರದಲ್ಲಿ ಸೇವೆ ಸಲ್ಲಿಸಿ ಜನಮನ್ನಣಿಗೆ ಪಾತ್ರವಾಗುವುದಲ್ಲದೇ ಅನೇಕ ಕ್ರೀಡಾಪಟುಗಳಿಗೆ ತರಬೇತಿ ನಿಡಿದ್ದರು. ಇವರಿಂದ ತರಬೇತಿ ಪಡೆದ ಕ್ರೀಡಾಪಟುಗಳು ರಾಜ್ಯ … [Read more...] about ಸೇವಾ ನಿವೃತಿಯಾದ ದೈಹಿಕ ಶಿಕ್ಷಕಿ ವಿಜಯಾ ಎಲ್.ಭಟ್ ಇವರಿಗೆ ದೈಹಿಕ ಶಿಕ್ಷಕ ಸಂಘದಿಂದ ಗೌರವಪೂರ್ವಕ ಬಿಳ್ಕೋಡುಗೆ.
ಹಳಿಯಾಳದ ಹಿರಿಯ ಪತ್ರಕರ್ತೆ ಸುಮಂಗಲಾ ಅಂಗಡಿಗೆ ಬುರ್ಲಬಡ್ಡಿ ಪ್ರಶಸ್ತಿ ಪ್ರಧಾನದ ಗರಿ
ಹಳಿಯಾಳ :- ಕಳೆದ 22 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿ ಕಾರ್ಯಸಲ್ಲಿಸುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಹಳಿಯಾಳದ “ವಿಜಯ ಸಂದೇಶ” ವಾರಪತ್ರಿಕೆಯ ಸಂಪಾದಕಿ ಸುಮಂಗಲಾ ಚಂದ್ರಕಾಂತ ಅಂಗಡಿ ಅವರನ್ನು ಹುಬ್ಬಳ್ಳಿಯಲ್ಲಿ “ಸುಮಂಗಲಾ ಬುರ್ಲಬಡ್ಡಿ ಸ್ಮಾರಕ ಪ್ರಶಸ್ತಿ” ಪ್ರಧಾನ ಮಾಡಿ ಗೌರವಿಸಲಾಗಿದೆ. ಹುಬ್ಬಳ್ಳಿಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಬುರ್ಲಬಡ್ಡಿ ಫೌಂಡೇಶನ್ ಆಯೋಜಿಸಿದ್ದ ಸುಮಂಗಲಾ ಬುರ್ಲಬಡ್ಡಿ ಸ್ಮಾರಕ ಪ್ರಶಸ್ತಿ ಪ್ರಧಾನ … [Read more...] about ಹಳಿಯಾಳದ ಹಿರಿಯ ಪತ್ರಕರ್ತೆ ಸುಮಂಗಲಾ ಅಂಗಡಿಗೆ ಬುರ್ಲಬಡ್ಡಿ ಪ್ರಶಸ್ತಿ ಪ್ರಧಾನದ ಗರಿ




