• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ-2022

September 2, 2022 by Deepika Leave a Comment

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಮಾಡಲು ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.ಸಂಸ್ಥೆಯ ಹೆಸರು : ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ಪೋಸ್ಟ್ ವಿವರಗಳು : ವೈದ್ಯಕೀಯ ಅಧಿಕಾರಿಒಟ್ಟು ಹುದ್ದೆಗಳ ಸಂಖ್ಯೆ : 1ಸಂಬಳ: ರೂ. 75,174/- ಪ್ರತಿ ತಿಂಗಳಿಗೆಉದ್ಯೋಗ ಸ್ಥಳ: ಕಾರವಾರ – ಕರ್ನಾಟಕಶೈಕ್ಷಣಿಕ ಅರ್ಹತೆ:KRCL ಅಧಿಕೃತ ಅಧಿಸೂಚನೆಯ ಪ್ರಕಾರ … [Read more...] about ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ-2022

ವಜ್ರಳ್ಳಿಯಲ್ಲಿ ಇಂದಿರಾ ಭಟ್ಟ ರಿಗೆ ಬೀಳ್ಕೊಡುಗೆ..

August 30, 2022 by Jayaraj Govi Leave a Comment

ಯಲ್ಲಾಪುರ :ಬದುಕಿನ ಚಹರೆಯಲ್ಲಿ ದೋಷಗಳಿರಬಾರದು. ಶಿಕ್ಷಕಿಯಾಗಿ ಕೆಲಸ ಮಾಡುವುದು ನನಗೆ ದೊರೆತ ಭಾಗ್ಯ.ಮಕ್ಕಳಿಗೆ ನೀಡುವ ವಿದ್ಯಾ ದಾನ ಶಾಶ್ವತವಾದ ಪುಣ್ಯ .ಎಂದು ಇಂದಿರಾ ಎಸ್ ಭಟ್ಟ .ಹೇಳಿದರು.ಅವರು ವಜ್ರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.ಮುಖ್ಯ ಅತಿಥಿಗಳಾಗಿ ಅಭಿನಂದನಾ ನುಡಿಗಳನ್ನಾಡಿದ ಡಾ. ಡಿ.ಕೆ.ಗಾಂವ್ಕಾರರವರು.ಪ್ರಾಮಾಣಿಕವಾದ ನಮ್ಮತನದಲ್ಲಿನಿವೃತ್ತಿ ಎನ್ನುವುದು … [Read more...] about ವಜ್ರಳ್ಳಿಯಲ್ಲಿ ಇಂದಿರಾ ಭಟ್ಟ ರಿಗೆ ಬೀಳ್ಕೊಡುಗೆ..

ಅರವಿಂದ ಭಟ್ಟರಿಗೆ ಬೆಸ್ಟ್ ಪ್ರಾಜೆಕ್ಟ್ ಅವಾರ್ಡ್

August 30, 2022 by Jayaraj Govi Leave a Comment

ಯಲ್ಲಾಪುರ: ತಾಲೂಕಿನ ಅರವಿಂದ ಅನಂತ ಭಟ್ಟ ಅವರು ಎಮ್ ಟೆಕ್ ಪದವಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಡಿಪೆನ್ಸ್ ರಿಸರ್ಚ ಆಯಂಡ ಡೆವೊಲೋಪಡ್ ಆರ್ಗನೈಜೇಷನ ( ಡಿಆರ್‌ಡಿಓ ) ದಲ್ಲಿ ಮಾಡಿದ ಸಂಶೋಧನೆಗೆ ಬೆಸ್ಟಪ್ರೋಜೆಕ್ಟ್ ಅವಾರ್ಡ ಲಭಿಸಿದ್ದು ಅದನ್ನು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಮಾಡಲಾ ಯಿತು. ಇವರು ವಿದ್ವಾನ್ ಅನಂತ ಭಟ್ಟ ಮತ್ತು ಸುಧಾ ಭಟ್ಟ ಸಿದ್ರಪಾಲ್ ಅವರ ಪುತ್ರರಾಗಿದ್ದಾರೆ. … [Read more...] about ಅರವಿಂದ ಭಟ್ಟರಿಗೆ ಬೆಸ್ಟ್ ಪ್ರಾಜೆಕ್ಟ್ ಅವಾರ್ಡ್

ಅಮೇರಿಕಾದಲ್ಲಿ ಪಲ್ಲವಿ ಹೆಗಡೆ ನಿಧನ

August 30, 2022 by Sachin Hegde Leave a Comment

ಸಿದ್ದಾಪುರ : ತಾಲೂಕಿನ ಗಡಿಭಾಗದ ಕಲಗಾರಿನ ಪಲ್ಲವಿ ಪ್ರಸಾದ ಹೆಗಡೆ ( 33 ) ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ . ಪುಟ್ಟ ಮಗ , ಪತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .ಇಂಜನಿಯರಿಂಗ್ ಪದವೀಧರೆಯಾದ ಅವರು ಇನ್ಫೋಸಿಸ್‌ನಲ್ಲಿ ಉದ್ಯೋಗದ ಲ್ಲಿರುವ ಪತಿಯ ಜೊತೆಗಿರಲು ಕಳೆದ ತಿಂಗಳು ಅಮೇರಿಕಕ್ಕೆ ತೆರಳಿದ್ದರು .ಮೂರು ದಿನದಲ್ಲಿ ಮೃತ ದೇಹ ಭಾರತಕ್ಕೆ ತಲುಪಲಿದ್ದು , ನಂತರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಮಾವ ಶ್ರೀಧರ … [Read more...] about ಅಮೇರಿಕಾದಲ್ಲಿ ಪಲ್ಲವಿ ಹೆಗಡೆ ನಿಧನ

ಉಡುಪಿ ಜಿಲ್ಲಾ ನ್ಯಾಯಾಲಯದ ನೇಮಕಾತಿ 2022

August 30, 2022 by Deepika Leave a Comment

ಉಡುಪಿ ಜಿಲ್ಲಾ ನ್ಯಾಯಾಲಯವು ಟೈಪಿಸ್ಟ್-ಕಾಪಿಸ್ಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಉಡುಪಿ ಇಕೋರ್ಟ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಸಂಸ್ಥೆಯ ಹೆಸರು : ಉಡುಪಿ ಇಕೋರ್ಟ್ಪೋಸ್ಟ್‌ಗಳ ಸಂಖ್ಯೆ: 03ಉದ್ಯೋಗ ಸ್ಥಳ: ಉಡುಪಿ – ಕರ್ನಾಟಕಪೋಸ್ಟ್ ಹೆಸರು: ಟೈಪಿಸ್ಟ್-ಕಾಪಿಸ್ಟ್ಸಂಬಳ: ರೂ.21400-42000/- ಪ್ರತಿ … [Read more...] about ಉಡುಪಿ ಜಿಲ್ಲಾ ನ್ಯಾಯಾಲಯದ ನೇಮಕಾತಿ 2022

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,377 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar