ಸಿದ್ದಾಪುರ: ತವರು ಮನೆಯಿಂದ ಗಂಡನ ಮನೆಗೆ ಹೋಗುವುದಾಗಿ ಹೇಳಿ ಮಗುವಿನೊಂದಿಗೆ ಹೋದ ಮಹಿಳೆ ಗಂಡನ ಮನೆಗೂ ಹೋಗದೆ ತವರು ಮನೆಗೆ ಮನಃ ಬಾರದೆ ನಾಪತ್ತೆಯಾದ ಘಟನೆ ತಾಲೂಕಿನ ಕಾನಸೂರಿನಲ್ಲಿ ನಡೆದಿದೆ.ಗೀತಾ ಮಹೇಶ್ ಹರಿಜನ (30) ಮತ್ತು ಶರತ್ ಮಹೇಶ್ ಹರಿಜನ್ (6) ಚಪ್ಪರಮನೆ ನಾಪತ್ತೆಯಾದವರು, ಗಂಡನೊAದಿಗೆ ಸುಖ ಸಂಸಾರ ನಡೆಸುತ್ತಿದ್ದ ಈಕೆಗೆ ಇತ್ತೀಚಿನ ದಿನಗಳಲ್ಲಿ ಗಂಡನಮನೆ ಹತ್ತಿರವಿರುವ ಹುಡುಗ ಕಿರಣ ಎನ್ನುವ ಹುಡುಗನ ಸಲುಗೆಯಾಗಿತ್ತು. ಎ. … [Read more...] about ಮಗುವಿನೊಂದಿಗೆ ಮಹಿಳೆ ನಾಪತ್ತೆ: ದೂರು ದಾಖಲು
SIDDAPURA
ಹೊಸೂರಿನಲ್ಲಿ ಜಂಗೀ ನಿಕಾಲೆ ಕುಸ್ತಿ ನಾಳೆ
ಸಿದ್ದಾಪುರ : ಪಟ್ಟಣದ ಹೊಸೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏ.3ರಂದು ಸ್ಥಳೀಯ ಶ್ರೀಬಂಕೇಶ್ವರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಯವರು ಆಹ್ವಾನಿತ ಜಂಗೀ ನಿಕಾಲೆ ಕುಸ್ತಿ ಆಯೋಜಿಸಿದ್ದಾರೆ.ಸಭಾಕಾರ್ಯಕ್ರಮವನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಕುಸ್ತಿ ಅಂಕಣವನ್ನು ಉದ್ಯಮಿ ರೂಡಾಲ್ಸ್ ಫರ್ನಾಡಿಸ್ ಉದ್ಘಾಟಿಸಲಿದ್ದಾರೆ. ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ ಅಧ್ಯಕ್ಷತೆವಹಿಸಲಿದ್ದಾರೆ. ಮಾಜಿ … [Read more...] about ಹೊಸೂರಿನಲ್ಲಿ ಜಂಗೀ ನಿಕಾಲೆ ಕುಸ್ತಿ ನಾಳೆ
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ;ನಾಲ್ವರ ವಿರುದ್ಧ ಪ್ರಕರಣ ದಾಖಲು, ಓರ್ವನ ಬಂಧನ
ಸಿದ್ದಾಪುರ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ನಾಲ್ವರು ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಹಾಳದಕಟ್ಟದಲ್ಲಿ ಸೋಮವಾರ ರಾತ್ರಿ ನಡೆದಿದೆ.ಈ ಘಟನೆಗೆ ಸಂಬAಧಿಸಿದAತೆ ಹಾಳದಕಟ್ಟಾದ ಚಂದ್ರಕಾAತ ಜಿಂಗಾಡೆ, ರವಿ ಜಿಂಗಾಡೆ, ರಾಮಪ್ಪ ಜಿಂಗಡೆ, ಪವನ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಚಂದ್ರಕಾAತ ಜಿಂಗಾಡೆ ಎಂಬುವವನನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿಯ ವೇಳೆ ಪೊಲೀಸರು ಗಸ್ತಿನಲ್ಲಿರುವಾಗ ಓಮಿನಿ ವಾಹನ ಒಂದು … [Read more...] about ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ;ನಾಲ್ವರ ವಿರುದ್ಧ ಪ್ರಕರಣ ದಾಖಲು, ಓರ್ವನ ಬಂಧನ
ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ
ಸಿದ್ದಾಪುರ: ಸರಕಾರಿ ಭೂಮಿಗಳನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಈ ಮೂಲಕ ಅರಣ್ಯ ರಕ್ಷಣೆ, ಪರಿಸರ ರಕ್ಷಣೆ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ನಾಗರಾಜ ನಾಯ್ಕ ತಿಳಿಸಿದ್ದಾರೆ.ಅರಣ್ಯ ನಾಶದಿಂದ ಪರಿಸರ ಮಾಲಿನ್ಯ ಪ್ರಕೃತಿ ವಿಕೋಪಗಳು … [Read more...] about ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ
ಅಂದರ್ ಬಾಹರ್ ಅಡ್ಡೆಯ ಮೇಲೆ ದಾಳಿ: 17 ಮಂದಿ ವಶಕ್ಕೆ
ಸಿದ್ದಾಪುರ: ತಾಲೂಕಿನ ಹೆಗ್ಗರಣೆಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಅಂದರ್ ಬಾಹರ ಇಸ್ಪೀಟ್ ಜುಗಾರಾಟ ಆಡಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಆಟಕ್ಕೆ ಬಳಸಿದ್ದ ನಗದು, ಸಾಮಗ್ರಿಗಳ ಸಮೇತ 17 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪಿಐ ಕುಮಾರ ಕೆ. ಸಿಬ್ಬಂದಿ ಮತ್ತು ಪಂಚರೊAದಿಗೆ ದಾಳಿ ಮಾಡಿದಾಗ 17 ಮಂದಿ ವಶಕ್ಕೆ ಸಿಕ್ಕಿದ್ದಾರೆ. ಇನ್ನೂ ಈರ್ವರು ಓಡಿ ಹೋಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿತರಿಂದ ನಗದು … [Read more...] about ಅಂದರ್ ಬಾಹರ್ ಅಡ್ಡೆಯ ಮೇಲೆ ದಾಳಿ: 17 ಮಂದಿ ವಶಕ್ಕೆ