ಶಿರಸಿ : ಆರ್. ಪ್ರಜ್ಞಾ ಬೆತ್ತಗೇರಿ ಇವರು, ಬೆಂಗಳೂರಿನ ಆರ್, ವಿ. ಇಂಜಿನೀಯರಿAಗ್ ಕಾಲೇಜಿನಲ್ಲಿ ಎಂ.ಟೆಕ್ ಅಭ್ಯಸಿಸಿ ಇನಫಾಮೇಶನ್ ಟೆಕ್ನಾಲಜಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆಇವರು ಶಿರಸಿಯ ಎಂಇಎಸ್ ತೇಲಂಗ್ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಪಡೆದು ಎಇಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಪಸೆಟ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು.ಇವರು ತೇಲಂಗ … [Read more...] about ಎಂಟೆಕ್ ನಲ್ಲಿ ಪ್ರಜ್ಞಾಗೆ ಚಿನ್ನದ ಪದಕ
Sirsi News
ಸರ್ವರ್ ಸಮಸ್ಯೆ : ಇ-ಶ್ರಮ್ ಪೋರ್ಟಲ್ ನೋಂದಣಿ ಇಲ್ಲ ಸಾಮಾನ್ಯ ಸೇವಾ ಕೇಂದ್ರಗಳ ಶ್ರಮ ವ್ಯರ್ಥ
ಶಿರಸಿ : ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆರೋಗ್ಯ ಸುರಕ್ಷತೆ ಖಾತ್ರಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಫಲನುಭವಿಗಳಾಗಲು ರೂಪಿಸಿರುವ ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಕಾರ್ಯ ಸಾಧ್ಯವಾಗುತ್ತಿಲ್ಲ.ಇದಕ್ಕೆ ಆಗಸ್ಟ್ 26ರಂದು ಚಲನೆ ನೀಡಲಗಿದ್ದು, 16 ರಿಂದ 59 ವರ್ಷದೊಳಗಿನ ಎಲ್ಲ ಅಸಂಘಟಿತ ಕಾರ್ಮಿಕರನ್ನು ಈ ಯೋಜನೆಯಡಿಯಲ್ಲಿ ನೋಂದಣಿ ಮಾಡಲು ಸಾಮನ್ಯ ಸೇವಾ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಆದರೆ ಕಳೆದ … [Read more...] about ಸರ್ವರ್ ಸಮಸ್ಯೆ : ಇ-ಶ್ರಮ್ ಪೋರ್ಟಲ್ ನೋಂದಣಿ ಇಲ್ಲ ಸಾಮಾನ್ಯ ಸೇವಾ ಕೇಂದ್ರಗಳ ಶ್ರಮ ವ್ಯರ್ಥ
ಕಾಡುಕುರಿ ಬೇಟೆ : ಆರೋಪಿ ಬಂಧನ
ಶಿರಸಿ : ಕಾಡು ಕುರಿಯನ್ನು ಭೇಟೆಯಾಡಿ ಕೊಂದ ಆರೋಪಿಯನ್ನು ಜ್ಮಾನನೆ ವಲಯ ಅರಣ್ಯಾಕಾರಿಗಳು ಬಂಧಿಸಿದ್ದಾರೆ.ಹೆಬ್ರಿಯ ರವೀಂದ್ರ ಜಟ್ಟಿ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ. ಈತ ಜ್ಮಾನನೆ ವಲಯದ ಹೆಬ್ರಿ ಅರಣ್ಯ ಪ್ರದೇಶದಲ್ಲಿ ಕಾಡು ಕುರಿಯನ್ನು ನಾಡ ಬಂದೊಕಿನಿAದ ಕೊಂದ ಕುರಿತು ಮಾಹಿತಿಯನ್ವಯ ತನಿಖೆ ನಡೆಸಿದ ಜ್ಮಾನನೆ ವಲಯಾರಣ್ಯಾಧಿಕಾರಿ ಆರೋಪಿಯನ್ನು ಬಂಧಿಸುವಲ್ಲಿ … [Read more...] about ಕಾಡುಕುರಿ ಬೇಟೆ : ಆರೋಪಿ ಬಂಧನ
ಸಿಎ ಪರೀಕ್ಷೆಯಲ್ಲಿ ರಾಧಿಕಾ ಹೆಗಡೆ ತೇರ್ಗಡೆ
ಶಿರಸಿ ;ಕಳೆದ ಜುಲೈನಲ್ಲಿ ನಡೆದ ಚಾರ್ಟರ್ ರ್ಅಕೌಂಟೆಂಟ್ ಪರೀಕ್ಷೆಯಲ್ಲಿ ತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ಮೊದಲ ಯತ್ನದಲ್ಲೇ ತೇರ್ಗಡೆ ಗೊಂಡು ಹೆಮ್ಮೆ ಮೂಡಿಸಿದ್ದಾಳೆ . ಈಕೆ ಪುಣೆಯಲ್ಲಿರುವ ಡಾ. ಸತೀಶ್ ಹೆಗಡೆ ಹುಳಗೋಳ ಹಾಗೂ ಆರತಿ ಹೆಗಡೆ ಪುತ್ರಿ. ಕಳೆದ ವರ್ಷ ವಿದೇಶದಲ್ಲೂ ಲೆಕ್ಕ ತಪಾಸಣೆ ಮಾಡಲು ನೆರವಾಗುವ ಸಿ ಎಫ್ ಎ ಪರೀಕ್ಷೆ ಕೂಡ ಎದುರಿಸಿ ದೇಶದ ಕೆಲವೇ ಕೆಲವರಲ್ಲಿ ಈಕೆ ಕೂಡ ಪ್ರಥಮ ಹಂತದ ಪರೀಕ್ಷೆಯಲ್ಲಿ ಮೊದಲಬಾರಿಗೆ ತೇರ್ಗಡೆ … [Read more...] about ಸಿಎ ಪರೀಕ್ಷೆಯಲ್ಲಿ ರಾಧಿಕಾ ಹೆಗಡೆ ತೇರ್ಗಡೆ
ಶ್ರೀಧರ ಹೆಗಡೆ ಚಪ್ಪರಮನೆಗೆ ‘ಎಂ ರಮೇಶ. ಪ್ರಶಸ್ತಿ ಸೆ. 12ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ
ಶಿರಸಿ : ಶ್ರೀಮತಿ ವಿಜಯನಳಿನಿ ರಮೇಶ ಹಾಗೂ ಮಕ್ಕಳು ಮತ್ತು ನಯನ ಪೌಂಡೇಶನ್ ಸಹಯೋಗದಲ್ಲಿ ಶಿರಸಿಯ ನಯನ ಸಭಾಂಗಣ ದಲ್ಲಿ ಸೆ.12 ರಂದು ಮಧ್ಯಾಹ್ನ 3 ಗಂಟೆಗೆ ಎಂ. ರಮೇಶ ಪ್ರಶಸ್ತಿ ಉದ್ಘಾಟನೆ ಮತ್ತು ಪ್ರಥಮ ಪ್ರಶಸ್ತಿ ಪ್ರದಾನ ಸಮಾಂರಭವನ್ನು ಆಯೋಜಿಸಲಾಗಿದೆ.ಶ್ರೀಮತಿ ವಿಜಯನಳಿನಿಯರಿಂದ ಸ್ಥಾಪಿಸಲ್ಟಟ್ಟಿರುವ ಎಂ ರಮೇಶ ಪ್ರಶಸ್ತಿಯ ಸಾಹಿತ್ಯ ನಾಟಕ, ಯಕ್ಷಗಾನ ಕ್ಷೇತ್ರಗಳ ಸಾಧಕರಿಗಾಗಿ ಮೀಸಲಾಗಿದೆ. ಇದು … [Read more...] about ಶ್ರೀಧರ ಹೆಗಡೆ ಚಪ್ಪರಮನೆಗೆ ‘ಎಂ ರಮೇಶ. ಪ್ರಶಸ್ತಿ ಸೆ. 12ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ