ಶಿರಸಿ ;
ಕಳೆದ ಜುಲೈನಲ್ಲಿ ನಡೆದ ಚಾರ್ಟರ್ ರ್ಅಕೌಂಟೆಂಟ್ ಪರೀಕ್ಷೆಯಲ್ಲಿ ತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ಮೊದಲ ಯತ್ನದಲ್ಲೇ ತೇರ್ಗಡೆ ಗೊಂಡು ಹೆಮ್ಮೆ ಮೂಡಿಸಿದ್ದಾಳೆ .
ಈಕೆ ಪುಣೆಯಲ್ಲಿರುವ ಡಾ. ಸತೀಶ್ ಹೆಗಡೆ ಹುಳಗೋಳ ಹಾಗೂ ಆರತಿ ಹೆಗಡೆ ಪುತ್ರಿ. ಕಳೆದ ವರ್ಷ ವಿದೇಶದಲ್ಲೂ ಲೆಕ್ಕ ತಪಾಸಣೆ ಮಾಡಲು ನೆರವಾಗುವ ಸಿ ಎಫ್ ಎ ಪರೀಕ್ಷೆ ಕೂಡ ಎದುರಿಸಿ ದೇಶದ ಕೆಲವೇ ಕೆಲವರಲ್ಲಿ ಈಕೆ ಕೂಡ ಪ್ರಥಮ ಹಂತದ ಪರೀಕ್ಷೆಯಲ್ಲಿ ಮೊದಲಬಾರಿಗೆ ತೇರ್ಗಡೆ ಆಗಿದ್ದಳು. ರಾಧಿಕಾ ಹೆಗಡೆ ಅವಳು ಜಿಲ್ಲೆಯ ಹಿರಿಯ ಸಹಕಾರಿ ಜಿ. ಎಂ, ಹೆಗಡೆ ಹುಳಗೋಳ , ರಾಧಾ ಹೆಗಡೆ ಮೊಮ್ಮಗಳು.
Leave a Comment