ಶಿರಸಿ : ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಳಿಯಾಳ ತಾಲೂಕ, ಭಾಗಮತಿ ಗ್ರಾಮ ಪಂಚಾಯತ ವ್ಯಾಪ್ತಿಯ ಭೀಮನಳ್ಳಿ ಗ್ರಾಮದಲ್ಲಿ ಬಲಪ್ರಯೋಗ, ದೈಹಿಕ ಮತ್ತು ಮಾನಸಿಕ ಒತ್ತಡದ ಮೂಲಕ ಕಳೆದ ಎರಡು ದಿನಗಳ ಹಿಂದೆ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಯು ಮಾನವ ಹಕ್ಕು ಉಲ್ಲಂಘನೆ.ಅಮಾನವೀಯತೆ ಮತ್ತು ಖಂಡಾನಾರ್ಹ ಕೃತ್ಯ ತಕ್ಷಣ ಜಿಲ್ಲಾಧಿಕಾರಿ ಸಮಗ್ರವಾಗಿ ಪ್ರಕರಣ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ … [Read more...] about ಅರಣ್ಯ ಸಿಬ್ಬಂದಿಗಳ ದೌರ್ಜನ್ಯ : ಕ್ರಮಕ್ಕೆ ಆಗ್ರಹ
Sirsi News
ಅಂತರ್ ಜಿಲ್ಲಾ ಗೋ ಚೋರರ ಬಂಧನ ಐಷಾರಾಮಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಶಿರಸಿಯಲ್ಲಿ ವಶ
ಶಿರಸಿ : ರಸ್ತೆ ಬದಿಯ ದನ ಕರುಗಳನ್ನು ಕಾರಿನಲ್ಲಿ ತುಂಬಿಕೊAಡು ಪರಾರಿಯಾಗುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಗೋ ಚೋರರನ್ನು ಶಿರಸಿ ಪೊಲೀಸರು ಇಲ್ಲಿನ ಕೋಟೆಕೆರೆ ಬಳಿ ಬಂಧಿಸಿದ ಘಡನೆ ನಡೆದಿದೆ.ಶವಮ್ಗೊದ ಮತ್ತೂರು ರಸ್ತೆಯ ಈದ್ಗಾನಗರದ ಅಬ್ದುಲ್ ಅಜೀಜ್ ತಂದೆ ಅಬ್ದುಲ್ ಗಫಾರ (29) ಹಾಗೂ ಸಕ್ಷಿಣ ಕನ್ನಡ ಬಜಪೆಯ ಕೊಳಂಜೆ ಕೊಂಚೂರಿನ ಫೈಜಲ್ ಅಬ್ಚಲ್ ರಜಾಕ್ (36) ಬಂಧಿತ ಆರೋಪಿಗಳು. ಇನ್ನು ಬಂಧನದ ಸಮಯದಲ್ಲಿ ಶಿವಮ್ಗೊಗ ಇಮ್ರಾನ್, ಆಯಾಸ್ ಹಾಗೂ ರೆಹಮಾನ್ ಎಂಬ … [Read more...] about ಅಂತರ್ ಜಿಲ್ಲಾ ಗೋ ಚೋರರ ಬಂಧನ ಐಷಾರಾಮಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಶಿರಸಿಯಲ್ಲಿ ವಶ
ಬ್ಯಾಂಕ್ ಅಧಿಕಾರಿ ಹೆಸರಲ್ಲಿ 2,91,100 ರೂ ವಂಚನೆ
ಕಾರವಾರ;ಮೊಬೈಲ್ ಕರೆ, ಬ್ಯಾಂಕ್ ಖಾತೆಗೆ ಕೆವೈಸಿ ಅಪಡೇಟ್ ಮಾಡಬೇಕೆಂದು ನಂಬಿಸಿ ವ್ಯಕ್ತಿಯೋರ್ವ ನಿಂದ 2,91,100 ರೂ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಬಗ್ಗೆ ನಗರದ ಸಿಇ ಎನ್ ಠಾಣೆಯಲ್ಲಿ ದೂರು ದಾಖಲಾಗಿದೆ .ಶಿರಸಿಯ ಪುಟ್ಟನ ಮನೆ ನಿವಾಸಿ ಪರಮೇಶ್ವರ ಅನಂತ ಭಟ್ಟ ಎಂಬಾತನಿಗೆ ಅಪರಿಚಿತ ನೋವ 9339193192 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ತಾನು ಎಸ್ ಬಿ ಐ (SBI) ಬ್ಯಾಂಕ್ ಅಧಿಕಾರಿಯಾಗಿದ್ದು ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ … [Read more...] about ಬ್ಯಾಂಕ್ ಅಧಿಕಾರಿ ಹೆಸರಲ್ಲಿ 2,91,100 ರೂ ವಂಚನೆ
ಫಾರೆಸ್ಟರಿ ವಿದ್ಯಾರ್ಥಿಗಳಿಗೆ ಭೋದಿಸಲು ಅರೆಕಾಲಿಕ ಉಪನ್ಯಾಸಕರು ತಾತ್ಕಾಲಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವನ
ಕಾರವಾರ : ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಶಿರಸಿಯ ಅರಣ್ಯ ಮಹಾವಿದ್ಯಾಲಯದ 2021-22 ನೇ ಸಾಲಿನ ಎರಡನೇ ಸೆಮಿಸ್ಟರ್ ಬಿ. ಎಸ್ಸಿ ಫಾರೆಸ್ಟರಿ ವಿದ್ಯಾರ್ಥಿಗಳಿಗೆ ಭೋದಿಸಲು ಅರೆಕಾಲಿಕ ಉಪನ್ಯಾಸಕರು ತಾತ್ಕಾಲಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವನಿಸಲಾಗಿದೆ.ಸ್ಟಾಟಸ್ಟಿಕಲ್ ಮೆಥೆಡ್ಸ್ & ಎಕ್ಷಪಿರಿಮೆಂಟಲ್ ಡಿಸೂನ್ನ್, ಎಲಿಮೆಂಟ್ರಿ ಮೆಥಮೆಟಿಕ್ಸ್, ಗ್ರಾಮಿಣ ಸಮಾಜಶಸ್ತç ಮತ್ತು ಭಾರತೀಯ ಸಂವಿದಾನ ಈ ವಿಷಯಗಳಿಗೆ 179 … [Read more...] about ಫಾರೆಸ್ಟರಿ ವಿದ್ಯಾರ್ಥಿಗಳಿಗೆ ಭೋದಿಸಲು ಅರೆಕಾಲಿಕ ಉಪನ್ಯಾಸಕರು ತಾತ್ಕಾಲಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವನ
ಘಟನೆ ನಡೆದ 16 ಗಂಟೆಗಳ ಒಳಗಾಗಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ವಿತರಣೆ ಮಾಡಿದ ಸಚಿವರು
ಶಿರಸಿ : ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಶ್ರೀಮತಿ ಯಶೋದಾ ಬಂಗಾರ ಗೌಡ ಮೃತಪಟ್ಟ ಅಹಿತಕರ ಘಟನೆ ನಿನ್ನೆ ನಡೆದಿದ್ದು ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಭೇಟಿ ನೀಡಿ ಮುಂದಿನ 48 ಗಂಟೆಗಳ ಒಳಗಾಗಿ ಪರಿಹಾರಧನ್ನು ನೀಡುವುದಾಗಿ ಭರವಸೆ ನೀಡಿದರು.ಅದರಂತೆ ಮಾನ್ಯ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಘಟನೆ ನಡೆದ 16 ಗಂಟೆಗಳ ಒಳಗಾಗಿ ಖುದ್ದಾಗಿ ತಾವೇ ಮೃತರ ಮನೆಗೆ … [Read more...] about ಘಟನೆ ನಡೆದ 16 ಗಂಟೆಗಳ ಒಳಗಾಗಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ವಿತರಣೆ ಮಾಡಿದ ಸಚಿವರು