ಯಲ್ಲಾಪುರ: ಗೂಗಲ್ ನಕ್ಷೆಯಲ್ಲಿ ಯಲ್ಲಾಪುರದಲ್ಲಿಯೇ ಇಲ್ಲದ ಟೀಪು ನಗರ ದಾಖಲಾಗಿದೆ. ಯಲ್ಲಾಪುರದಲ್ಲಿರುವ ವಿಶ್ವ ಹಿಂದೂ ಪರಿಷತ್ ನ ಮಹಾಗಣಪತಿ ದೇವಸ್ಥಾನ ವಿರುವ ಸ್ಥಳವನ್ನು ಗೂಗಲ್ ನಕ್ಷೆಯಲ್ಲಿ ಪಟ್ಟಣವ್ಯಾಪ್ತಿಯಲ್ಲಿಯೇ ಇಲ್ಲದಿರುವ ಟೀಪು ನಗರವೆಂದು ತೋರಿಸುತ್ತಿರುವದು ಗೂಗಲ್ ನಲ್ಲಿ ಕಾಣುತ್ತಿದೆ.ಮೂರು ವರ್ಷಗಳ ಹಿಂದೆಯೂ ಹೀಗೆ ಆಗಿತ್ತು. ಆಗಿನ ತಹಶೀಲ್ದಾರ ಡಿ.ಜಿ ಹೆಗಡೆ ಹಾಗೂ ಪೋಲಿಸ್ ಇಲಾಖೆ ಗೆ ಹಿಂದೂ ಜಾಗರಣಾ ವೇದಿಕೆಯಿಂದ ಮನವಿ ನೀಡಲಾಗಿತ್ತು.ಅಂದು … [Read more...] about ಇಲ್ಲದ ಟಿಪ್ಪು ನಗರ ಯಲ್ಲಾಪುರದ ಗೂಗಲ್ ನಲ್ಲಿ
Yellapur
ಬಾವಿಯಲ್ಲಿ ಕಾಲು ಜಾರಿ ಬಿದ್ದು ವೃದ್ದೆ ಸಾವು
ಯಲ್ಲಾಫುರ :ತಾಲೂಕಿನ ಹಾಸಣಗಿ ಗ್ರಾಮದ ಅನಸೂಯಾ ಸುಬ್ರಾಯ ಭಟ್ಟ(೮೨) ಎಂಬಾಕೆಯು ಸೋಮವಾರ ಸಂಜೆ ತನ್ನ ಮನೆಯ ಹಿತ್ತಲಿನಲ್ಲಿರುವ ಬಾವಿಯ ಹತ್ತಿರ ನೀರು ತರುವ ಅಥವಾ ಇನ್ನಾವುದೋ ಕಾರಣಕ್ಕೆ ಹೋದವಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಎಂದು ಪುತ್ರ ಜನಾರ್ಧನ ಸುಬ್ರಾಯ ಭಟ್ಟ ಎಂಬುವರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪ್ರಕರಣಗಳಿಗೆ ಸಂಬAದಿಸಿದAತೆ ಯಲ್ಲಾಪುರ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. … [Read more...] about ಬಾವಿಯಲ್ಲಿ ಕಾಲು ಜಾರಿ ಬಿದ್ದು ವೃದ್ದೆ ಸಾವು
ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಬಲಿದಾನ ದಿನ: ಆಚರಣೆ
ಯಲ್ಲಾಪುರ : ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಬಲಿದಾನ ದಿನದ ಅಂಗವಾಗಿ ಬುಧವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮಹಾನ್ ಚೇತನ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ,ಗೌರವ ನಮನಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಜಿ ಗಾಂವ್ಕರ್, ಪ್ರಧಾನ ಕಾರ್ಯದರ್ಶಿಗಳಾದ ರವಿ ಭಟ್ ಬರಗದ್ದೆ , ಪ್ರಸಾದ ಹೆಗಡೆ, ಯುವ ಮೋರ್ಚಾದ … [Read more...] about ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಬಲಿದಾನ ದಿನ: ಆಚರಣೆ
ಯಲ್ಲಾಪುರದಲ್ಲಿ ೭ನೇ ವಿಶ್ವ ಯೋಗ ದಿನಾಚರಣೆ
ಯಲ್ಲಾಪುರ : ಪತಂಜಲಿ ಯೋಗ ಸಮಿತಿ ಹಾಗೂ ತಾಲೂಕಾ ಭಾಜಪ ಘಟಕ ಇವರ ಆಶ್ರಯದಲ್ಲಿ ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ೭ನೇ ವಿಶ್ವ ಯೋಗ ದಿನಾಚರಣೆಯನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಕೇಂದ್ರೀಕರಣ ಆಯೋಗದ ಉಪಾಧ್ಯಕ್ಷ ಪ್ರಮೋದ ಉದ್ಘಾಟಿಸಿ ಸರಳವಾಗಿ ಆಚರಿಸಲಾಯಿತು.ನಂತರ ನಡೆದ ಯೋಗ ಪ್ರಾತ್ಯಕ್ಷಿಕೆಯನ್ನು ಯೋಗ ಶಿಕ್ಷಕರಾದ ಕನಕಪ್ಪ ಹಾಗೂ ನಾಗೇಶ್ ರಾಯ್ಕರ್ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ … [Read more...] about ಯಲ್ಲಾಪುರದಲ್ಲಿ ೭ನೇ ವಿಶ್ವ ಯೋಗ ದಿನಾಚರಣೆ
ಡೋಂಗ್ರಿ ಸೇತುವೆ ನಿರ್ಮಾಣ ಕ್ಕೆ 25 ಕೋಟಿ ಅನುಮೋದನೆ :ಸಚಿವ ಹೆಬ್ಬಾರ್
ಯಲ್ಲಾಪುರ :ಅಂಕೋಲಾ ತಾಲೂಕಿನ ಡೋಂಗ್ರಿ ಸೇತುವೆಯನ್ನು ಸುಮಾರು 25 ಕೋಟಿ ರೂಪಾಯಿ ಅನುದಾನದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಪ್ರಕಟಿಸಿದ್ದಾರೆ.ರಾಮನಗುಳಿ, ಡೋಂಗ್ರಿ ಸುತ್ತ ಮುತ್ತಲಿನ ಜನರು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳಲು ದೋಣಿಯನ್ನು ಆಶ್ರಯಿಸಬೇಕಾಗಿತ್ತು, ಸೇತುವೆ ನಿರ್ಮಾಣದಿಂದ ಈ ಭಾಗದ ಜನರ ದಶಕಗಳ ಕನಸು ನನಸಾದಂತಾಗುತ್ತದೆ … [Read more...] about ಡೋಂಗ್ರಿ ಸೇತುವೆ ನಿರ್ಮಾಣ ಕ್ಕೆ 25 ಕೋಟಿ ಅನುಮೋದನೆ :ಸಚಿವ ಹೆಬ್ಬಾರ್




