• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಟ್ಯಾಂಕರ್‌ಹಾಲು ರಸ್ತೆ ಪಾಲು .

April 24, 2022 by Jayaraj Govi Leave a Comment

ಯಲ್ಲಾಪುರ :ತಾಲೂಕಿನ ಅರಬೈಲ್ ಘಟ್ಟದ ಯೂ ಟರ್ನ್ ಬಳಿ ಹಾಲು ತುಂಬಿದ್ದ ಟ್ಯಾಂಕರ್‌ ವಾಹನವೊಂದು ಬೇಕ್ ಫೇಲ್ ಆದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದುದರ ಪರಿಣಾಮ ಟ್ಯಾಂಕರನಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆ ಪಾಲಾಗಿರುವ ಘಟನೆ ನಡೆದಿದೆ.ತಮಿಳುನಾಡು ಮೂಲದ ಟ್ಯಾಂಕರ್‌ ಗಾಡಿ ಇದಾಗಿದ್ದು ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಸಾಗುತ್ತಿದ್ದ ಸುಮಾರು 20,000 ಲೀಟರ್ ಹಾಲು ತುಂಬಿದ್ದ ಟ್ಯಾಂಕರ್ ಗಾಡಿ ಪಲ್ಟಿಯಾದ ಹೊಡೆತಕ್ಕೆ … [Read more...] about ಟ್ಯಾಂಕರ್‌ಹಾಲು ರಸ್ತೆ ಪಾಲು .

ಕಾಳಮ್ಮಾನಗರಪ್ರೌಢಶಾಲೆಯಲ್ಲಿಹೆಣ್ಣುಮಕ್ಕಳ ದಿನಾಚರಣೆ

April 23, 2022 by Jayaraj Govi Leave a Comment

ಯಲ್ಲಾಪುರ: ಪಟ್ಟಣದ ಕಾಳಮ್ಮಾನಗರ ಪ್ರೌಢಶಾಲೆಯಲ್ಲಿ ತಾಲೂಕಾ ಕಾನೂನು ಸೇವಾ ಸಮೀತಿ,ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹೆಣ್ಣುಮಕ್ಕಳ ದಿನಾಚರಣೆಯ ನಡೆಯಿತು.ತಾ.ಪಂ.ಸಿಇಒ ಜಗದೀಶ ಕಮ್ಮಾರ ಕಾರ್ಯಕ್ರಮ ಉದ್ಘಾಟಿಸಿ,”ಹೆಣ್ಣು ಮಗುವು ಪುರುಷರಂತೆ ಸರಿ ಸಮಾನಳಾಗಿ ಬದುಕುವ ಹಕ್ಕು ಮತ್ತು ಅರ್ಹತೆ ಹೊಂದಿದ್ದಾಳೆ.,ಈ ಬಗ್ಗೆ ಜಾಗ್ರತಿ ಹೆಚ್ಚಿಸುವ ಸಲುವಾಗಿ,ಹೆಣ್ಣು ಮಗುವಿನ‌ ದಿನಾಚರಣೆ … [Read more...] about ಕಾಳಮ್ಮಾನಗರಪ್ರೌಢಶಾಲೆಯಲ್ಲಿಹೆಣ್ಣುಮಕ್ಕಳ ದಿನಾಚರಣೆ

ಆಂಬುಲೆನ್ಸ್ ನಲ್ಲಿ ಹೆರಿಗೆ

April 23, 2022 by Jayaraj Govi Leave a Comment

ಯಲ್ಲಾಪುರ: ತಾಲೂಕಿನ ಸಣ್ಣಯಲವಳ್ಳಿಯ ಮಹಿಳೆಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ 108 ಆ್ಯಂಬುಲೆನ್ಸ್ ವಾಹನದಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ.ಸಣ್ಣಯಲವಳ್ಳಿಯ ಗೀತಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಶಾ ಕಾರ್ಯಕರ್ತೆ ಸೀಮಾ ನಾಯ್ಕ ಅವರ ಮೂಲಕ 108ಕ್ಕೆ ಕರೆ ಮಾಡಿ ಕರೆಸಿದ್ದಾರೆ. ಗರ್ಭಿಣಿ ಗೀತಾ ಅವರನ್ನು 108 ವಾಹನದ ಮೂಲಕ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತದೊತ್ತಡ ಹೆಚ್ಚಿದ್ದ ಕಾರಣ ಹೆರಿಗೆ ಮಾಡಿಸುವದು ಕಷ್ಟ ಎಂದು … [Read more...] about ಆಂಬುಲೆನ್ಸ್ ನಲ್ಲಿ ಹೆರಿಗೆ

ಮೇಯಲು ಹೋದ ಆಕಳಿಗೆ ಗುಂಡೇಟು ಪ್ರಾಣಾಪಾಯದಿಂದ ಪಾರು

April 20, 2022 by Jayaraj Govi Leave a Comment

ಯಲ್ಲಾಪುರ: ಅರಣ್ಯ ದಲ್ಲಿ ಮೇಯಲು ಬಿಟ್ಟ ಆಕಳಿನ ಮೇಲೆ ಯಾರೋ ದುಷ್ಕರ್ಮಿಗಳು ಗುಂಡೇಟು ಹಾಕಿದ್ದು, ಆಕಳು ಗಂಭೀರವಾಗಿ ಗಾಯಗೊಂಡಿದೆ. ಪ್ರಾಣಾಪಾಯದಿಂದ ಪಾರಾಗಿದೆ.ಈ ಭಾಗದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಿರುವ ಅನುಮಾನ ಮೂಡಿದ್ದು, ಬಿಸಗೋಡು ರಸ್ತೆಯಲ್ಲಿ ಕಳೆದ ವಾರ ಚಿರತೆಯೊಂದನ್ನು ಗುಂಡಿಗೆ ಬಲಿಯಾಗಿತ್ತು.ಪಟ್ಟಣದ ರಾಮಾಪುರದ ಪಾಂಡುರಂಗ ಪಂಡರಾಪುರ ಎಂಬುವವರ ಆಕಳನ್ನು ಮೇಯಲು ಕಾಡಿನಲ್ಲಿ ಬಿಟ್ಟಿದ್ದರು. ಕಾಡಿನಲ್ಲಿ ದುಷ್ಕರ್ಮಿಗಳು ಹಾರಿಸಿದ … [Read more...] about ಮೇಯಲು ಹೋದ ಆಕಳಿಗೆ ಗುಂಡೇಟು ಪ್ರಾಣಾಪಾಯದಿಂದ ಪಾರು

ಚಂದಗುಳಿ ಘಂಟೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ

April 20, 2022 by Jayaraj Govi Leave a Comment

ಯಲ್ಲಾಪುರ : ಅಂಗಾರಕ ಸಂಕಷ್ಟಿಯ ನಿಮಿತ್ತ ತಾಲೂಕಿನ ಸುಪ್ರಸಿದ್ಧ ಚಂದಗುಳಿ ಘಂಟೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ದೂರದ ಊರುಗಳಿಂದಲೂ ಆಗಮಿಸಿದ್ದ ಭಕ್ತಾದಿಗಳು ಸೇರಿದಂತೆ ಸಹಸ್ರಾರು ಭಕ್ತರು ಹಣ್ಣು ಕಾಯಿ, ಪಂಚಕಜ್ಜಾಯ, ಗಣಹೋಮ, ಸತ್ಯಗಣಪತಿ ವೃತ, ಸಿಂಧೂರ ಅರ್ಚನೆ ಇತ್ಯಾದಿ ಸೇವೆಯನ್ನು ಸಲ್ಲಿಸಿ, ದೇವರ ದರ್ಶನ ಪಡೆದರು. ಯಲ್ಲಾಪುರ ಪಟ್ಟಣದಿಂದ ತಾಲೂಕಿನ ಚಂದಗುಳಿ ಗಂಟೆಗಣಪತಿ ದೇವಾಲಯದವರೆಗೆ ಚಂದಗುಳಿ ಗೆಳೆಯರ ಬಳಗದ ಭಕ್ತರು ಪಾದಯಾತ್ರೆ ನಡೆಸಿದರು. … [Read more...] about ಚಂದಗುಳಿ ಘಂಟೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,354 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar