ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ಫೆ. 28 ರಂದು (ನಾಳೆ )ವಜ್ರಳ್ಳಿಯ ರಸೋತ್ಸವ ಸಮಿತಿಯು ಸಾಂಪ್ರದಯಿಕ ವಾದ ಆಲೆಮನೆ ಹಬ್ಬ ಹಮ್ಮಿಕೊಂಡಿದ್ಧು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟನೆಯ ಪ್ರಮುಖ ವಿ ಎನ್ ಭಟ್ಟನಡಿಗೆಮನೆ, ಹೇಳಿದರು. ಅವರು ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಆಲೆಮನೆ ಹಬ್ಬದ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು.ಇದೇ ಸಂದರ್ಭದಲ್ಲಿ ಯಕ್ಷಗಾನ ದ ಬಡಗುತ್ತಿಟ್ಟಿನ ಖ್ಯಾತ ಭಾಗವತರಾದ … [Read more...] about ನಾಳೆ ವಜ್ರಳ್ಳಿಯಲ್ಲಿ ಆಲೆಮನೆ ಹಬ್ಬ, ಮತ್ತು ಗಾನ ನೃತ್ಯ ವೈಭವ.
Yellapur
ಅಡಿಕೆ, ಕಾಳು ಮೆಣಸು ಕಳ್ಳತನ:ಇಬ್ಬರ ಬಂಧನ
ಯಲ್ಲಾಪುರ : ತಾಲೂಕಿನಲ್ಲಿ ಕಳೆದ ೨ ತಿಂಗಳಿAದ ಅಡಿಕೆ ಹಾಗೂ ಕಾಳು ಮೆಣಸು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದAತೆ ಯಲ್ಲಾಪುರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯಿಂದ ತಾಲೂಕಿನ ಬಿಳ್ಕಿ ಗ್ರಾಮದ ಜಡಗಿನಕೊಪ್ಪದ ಪಿಲೀಪ್ ಕೃಷ್ಣ ಸಿದ್ಧಿ (೨೪) ಹಾಗೂ ಆನಂದ ಸೋಮಾ ಸಿದ್ಧಿ (೨೨) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ … [Read more...] about ಅಡಿಕೆ, ಕಾಳು ಮೆಣಸು ಕಳ್ಳತನ:ಇಬ್ಬರ ಬಂಧನ
ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಶಾಖೆಯ ಉದ್ಘಾಟನೆ ಹಾಗೂ ಅಡಕೆ ದಲಾಲಿ ವ್ಯಾಪಾರ ಪ್ರಾರಂಭೋತ್ಸವ
ಯಲ್ಲಾಪುರ: ಎಪಿಎಂಸಿ ಆವಾರದಲ್ಲಿ ಗುರುವಾರ ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಶಾಖೆಯ ಉದ್ಘಾಟನೆ ಹಾಗೂ ಅಡಕೆ ದಲಾಲಿ ವ್ಯಾಪಾರ ಪ್ರಾರಂಭೋತ್ಸವ ಗಣಹವನ,ಮಹಾಲಕ್ಷ್ಮೀ,ಮಹಾಸರಸ್ವತಿ ಪೂಜೆಯೊಂದಿಗೆ ನಡೆಯಿತು.ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಎಪಿಎಂಸಿ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ, ಮಲೆನಾಡು ಸಹಕಾರಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಎನ್.ಗಾಂವ್ಕಾರ, ಸಹ್ಯಾದ್ರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಕಳಚೆ, … [Read more...] about ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಶಾಖೆಯ ಉದ್ಘಾಟನೆ ಹಾಗೂ ಅಡಕೆ ದಲಾಲಿ ವ್ಯಾಪಾರ ಪ್ರಾರಂಭೋತ್ಸವ
ಸಿಹಿ ಸಿಂಚನ ನೀಡಿದ ಮಾಗೋಡ ಆಲೆಮನೆ ಹಬ್ಬ
ಯಲ್ಲಾಪುರ ತಾಲೂಕಿನ ಮಾಗೋಡ ಕಾಲೋನಿಯಲ್ಲಿ ಆಲೆಮನೆ ಹಬ್ಬ ಸಮಿತಿ ಆಶ್ರಯದಲ್ಲಿ ಐದನೇ ವರ್ಷದ ಆಲೆಮನೆ ಹಬ್ಬ ಸಂಭ್ರಮದಿಂದ ಜರುಗಿತು, ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಾರತ ಮಾತೇ ಭಾವಚಿತ್ರ ಮೆರವಣಿಗೆ ಮೂಲಕ ಹಾಲು ಉತ್ಪಾದಕರ ಸಂಘದ ಆವಾರದಲ್ಲಿ ಬಂದು ಭಗವಾಧ್ವಜಾರೋಹಣ ಮಾಡಿ ನಂದೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ಕೋಣೆಮನೆ ಚಾಲನೆ ನೀಡಿದರು. ರಾಷ್ಟ್ರತೆ, ಭಗವದ್ಗೀತೆ ಪಠಣ ನಡೆಯಿತು.ಸಂಘದ ಅವಾರದಲ್ಲಿ ರಂಗೋಲಿ ತಳಿರು ತೋರಣ ವಿದ್ಯುತ ದೀಪಾಲಂಕಾರದಿಂದ … [Read more...] about ಸಿಹಿ ಸಿಂಚನ ನೀಡಿದ ಮಾಗೋಡ ಆಲೆಮನೆ ಹಬ್ಬ
ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ದಿಂದ ಪ್ರತಿಭಟನೆ
ಯಲ್ಲಾಪುರ ; ಸಚಿವ ಕೆ ಎಸ್ ಈಶ್ವರಪ್ಪನವರು ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆ ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ. ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರದ ಸ್ವಾತಂತ್ರ, ಅಖಂಡತೆ, ಸಾರ್ವಭೌಮತೆ, ಅಸ್ಮಿತೆ ಮತ್ತು ಸಂವಿಧಾನದ ಸಂಕೇತವಾಗಿದೆ. ಈಶ್ವರಪ್ಪನವರ ಹೇಳಿಕೆ ದೇಶದ ಪ್ರಜೆಗಳಿಗೆ ದಿಗ್ರಮೆ ಉಂಟು ಮಾಡಿದೆ. ಕೂಡಲೆ ಈಶ್ವರಪ್ಪನವರನ್ನುಸಚಿವ ಸಂಪುಟದಿAದ ಕೈಬಿಟ್ಟು, ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ … [Read more...] about ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ದಿಂದ ಪ್ರತಿಭಟನೆ




