ಯಲ್ಲಾಪುರ :ತಾಲೂಕಿನ ಗಡಿ ಭಾಗವಾದ ಕೋನಾಳದ ನಿವಾಸಿ ಪರಂಪರಾಗತ ನಾಟೀ ವೈದ್ಯ ಉದ್ದಿನಬೇಣ ಮಹಾಬಲೇಶ್ವರ ಭಟ್ಟ ಕೋನಾಳ( 94 ವರ್ಷ) ಗುರುವಾರ ದೈವಾಧೀನರಾದರು. 7 ಜನ ಮಕ್ಕಳು , ಮೊಮ್ಮಕ್ಕಳು, ಅಪಾರ ಬಂಧು- ಬಳಗವನ್ನು ಶ್ರೀಯುತರು ಅಗಲಿದ್ದಾರೆ. ಕಾಮಾಲೆ ( ಜಾಂಡೀಸ್) ರೋಗಕ್ಕೆ ಅತ್ಯಂತ ಪರಿಣಾಮಕಾರಿ ಔಷಧಿಯನ್ನು ನೀಡುತ್ತಿದ್ದ ಮಹಾಬಲೇಶ್ವರ ಭಟ್ಟರು,ಕಾಮಾಲೆಯಿಂದಾಗಿ ಡಾಕ್ಟರುಗಳು ಕೈಚೆಲ್ಲಿದ ರೋಗಿಗಳನ್ನೂ ಸಹಾ ಗುಣಪಡಿಸಿದ ಖ್ಯಾತಿಯವರು, ಇದುವರೆಗೂ ಸಾವಿರಾರು ಜನ ಇವರ … [Read more...] about ನಾಟೀ ವೈದ್ಯ ಉದ್ದಿನಬೇಣ ಮಹಾಬಲೇಶ್ವರ ಭಟ್ಟ ಕೋನಾಳ ನಿಧನ
Yellapur
ಪರಿಸರ ಹಾಗು ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ ಅರಣ್ಯಾಧಿಕಾರಿ ಹೀಮವತಿ ಭಟ್
ಯಲ್ಲಾಪುರ: ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ, ಮನುಷ್ಯನ ಆಹಾರಕ್ಕೆ, ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಹಳಷ್ಟು ಮಾರಕ ಪರಿಣಾಮ ಬೀರುತ್ತಿದೆ. ಅಂತೆಯೇ ನಾವು ರಸ್ತೆ ಬದಿ ಕುಡಿಯುವ ಎಳನೀರು, ತಂಪು ಪಾನೀಯ ಎಲದಕ್ಕೂ ಪ್ಲಾಸ್ಟಿಕ್ ಸ್ಟ್ರಾ ಉಪಯೋಗಿಸುತ್ತೇವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಎಂದು ಮಂಚಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ ಭಟ್ಟ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿ ಎಳನೀರು … [Read more...] about ಪರಿಸರ ಹಾಗು ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ ಅರಣ್ಯಾಧಿಕಾರಿ ಹೀಮವತಿ ಭಟ್
ಬೈಕ್ ಕಳ್ಳನ ಬಂಧನ
ಯಲ್ಲಾಪುರ : ವ್ಯಾಪಾರ ಮಾಡುವುದಾಗಿ ನಂಬಿಸಿ ಬೈಕ್ ಕಳ್ಳತನ ಮಾಡಿದ ಆರೋಪಿತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಜೋಯಿಡಾ ತಾಲೂಕಿನ ಪ್ರಧಾನಿ ಯ ಹಸನಸಾಬ ರಾಜೇಸಾಬ ಅಮೀನಗಡ (36) ಬಂಧಿತ ಆರೋಪಿಯಾಗಿದ್ದು, ಈತನು ಕಣ್ಣಿಗೇರಿಯ ಕೋಳಿ ಮಾಂಸದ ಅಂಗಡಿಗೆ ಬಂದು ಖರೀದಿಸುವ ನೆಪದಲ್ಲಿ ಮಾಲೀಕ ಹುಣಶೆಟ್ಟಿಕೊಪ್ಪದ ಶಂಕರ ವಾಸುದೇವ ಗೋಂದಳಿ ಎನ್ನುವವರನ್ನು ನಂಬಿಸಿ, ಮಾಂಸವನ್ನು ಸಿದ್ದ ಪಡಿಸಿ ನಾನು ತಾಟವಾಳಕ್ಕೆ ಹೋಗಿ ಬರುತ್ತೇನೆ ಎಂದು ಪ್ಯಾಷನ್ ಪ್ರೋ ಬೈಕ್‌ನ್ನು … [Read more...] about ಬೈಕ್ ಕಳ್ಳನ ಬಂಧನ
. ಜೀವಂತಿಕೆಗೆ ಕಾರಣವಾದ ಕಾಡಿನ ಜೀವವೈವಿಧ್ಯನಾವುರಕ್ಷಿಸಬೇಕಾಗಿದೆ:
ಯಲ್ಲಾಪುರ:ಜೀವನಾನುಭವ ನೀಡುವ ಆನಂದ ವಿಶೇಷವಾದದ್ದು. ಅವಕಾಶವನ್ನು ಬಳಸಿಕೊಂಡು ಜ್ಞಾನದ ಹಸಿವನ್ನು ಹಿರಿಯ ಸಾಧಕರಿಂದಅಧ್ಯಯನದ ನೆಪದಲ್ಲಿ ಪಡೆದರೆಅದು ಶಾಶ್ವತವಾಗಿ ಆಧಾರವಾಗಬಲ್ಲದು. ಎಂದು ಪರಿಸರ ತಜ್ಞ ,ಬರಹಗಾರ ಶಿವಾನಂದ ಕಳವೆ ಹೇಳಿದರು.ಅವರು ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಗ್ರಂಥಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅತಿಥಿಯ ಮಾತುಕತೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ನಾವು ನಮ್ಮ ನಡುವಿನ ಪರಿಸರದ ಹೊರತಾಗಿ ಬದುಕಲು ಸಾಧ್ಯವೇ … [Read more...] about . ಜೀವಂತಿಕೆಗೆ ಕಾರಣವಾದ ಕಾಡಿನ ಜೀವವೈವಿಧ್ಯನಾವುರಕ್ಷಿಸಬೇಕಾಗಿದೆ:
ಜನ ಸೇವಕ ” ಡಿಜಿಟಲ್ ಸಂಚಿಕೆ ಲೋಕಾರ್ಪಣೆ
ಯಲ್ಲಾಪುರ : ಯಲ್ಲಾಪುರ, ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಸದುದ್ದೇಶದಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು " ಜನ ಸೇವಕ " ಡಿಜಿಟಲ್ ಸಂಚಿಕೆಯನ್ನು ಸಿದ್ದಪಡಿಸಿದ್ದು,ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್ ಹಾಗೂ ಉದ್ಯಮಿ ಬಾಲಕೃಷ್ಣ ನಾಯಕ ಅವರು ಜೊತೆಗೂಡಿ " ಜನ ಸೇವಕ ಡಿಜಿಟಲ್ … [Read more...] about ಜನ ಸೇವಕ ” ಡಿಜಿಟಲ್ ಸಂಚಿಕೆ ಲೋಕಾರ್ಪಣೆ




