ಯಲ್ಲಾಪುರ : ಯಲ್ಲಾಪುರ ಬಸ್‌ಸ್ಟ್ಯಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಿ 30 ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಹುಬ್ಬಳ್ಳಿಯ ಸೆಟ್ಲಮೆಂಟ್ ಏರಿಯಾದ ಅಶೋಕ ಹನುಮಂತಪ್ಪ ತಿಗಡಿ ಅಲಿಯಾಸ್ ಆಸ್ಯಾ, ಅನೀಲ್ ದಿಲೀಪ್ ಕಂಜರಬಾದ್ ಅಲಿಯಾಸ್ ಗಂಗ್ಯಾ, ಶೇಖಪ್ಪ ಬಸಪ್ಪ ಗುಳಗಣ್ಣನವರ ಬಂಧಿತ ಆರೋಪಿಗಳಾಗಿದ್ದು, ಡಿ.17 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ … [Read more...] about ಬಸ್‌ಸ್ಟ್ಯಾಂಡ್‌ನಲ್ಲಿ ಪಿಕ್‌ಪಾಕೆಟ್:ಅಂತರ್ ಜಿಲ್ಲಾ ಕಳ್ಳರ ಬಂಧನ
Yellapur
ಧನಗರ ಗೌಳಿ ಸಮುದಾಯದ ಪ್ರಮುಖರು ಹಾಗೂ ಅರಣ್ಯ ಅಧಿಕಾರಿಗಳ ಸಭೆ
ಯಲ್ಲಾಪುರ : ಬೆಳಗಾವಿಯ ಸುವರ್ಣ ಸೌಧದಲ್ಲಿ ಅರಣ್ಯ ಸಚಿವರರಾದ ಉಮೇಶ ಕತ್ತಿ, ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ಧಿ ಹಾಗೂ ಹಳಿಯಾಳ ತಾಲೂಕಿನ ಶಾಸಕರಾದ ಆರ್.ವಿ.ದೇಶಪಾಂಡೆಯವರ ಉಪಸ್ಥಿತಿಯಲ್ಲಿ ಧನಗರ ಗೌಳಿ ಸಮುದಾಯದ ಪ್ರಮುಖರು ಹಾಗೂ ಅರಣ್ಯ ಅಧಿಕಾರಿಗಳ ಸಭೆ ನಡೆಸಲಾಯಿತು.ಈ ಸಭೆಯಲ್ಲಿ, ದನಗರ ಗೌಳಿ ಸಮುದಾಯವು ಸುಮಾರು 150 ವರ್ಷಗಳಿಂದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಹಾವೇರಿ ಬೆಳಗಾವಿ ಶಿವಮೊಗ್ಗ ಚಿಕ್ಕಮಂಗಳೂರು … [Read more...] about ಧನಗರ ಗೌಳಿ ಸಮುದಾಯದ ಪ್ರಮುಖರು ಹಾಗೂ ಅರಣ್ಯ ಅಧಿಕಾರಿಗಳ ಸಭೆ
ತಟವಾಳ ರವಳನಾಥೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮ ಸಂಪನ್ನ
ಯಲ್ಲಾಪುರ:ತಾಲೂಕಿನ ತಟವಾಳ ದಲ್ಲಿರುವ ರವಳನಾಥೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ನೂತನ ಸಭಾಭವನವನ್ನು ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಉದ್ಘಾಟಿಸಿ,ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅತಿಥಿ ಗೃಹವನ್ನು ಉದ್ಘಾಟಿಸಿದರು.ನಂತರ ಸಂಘಟನೆಯ ಪರವಾಗಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಯಶವಂತ ಗುರುಗಳು,ಸಾಮಾಜೀಕ … [Read more...] about ತಟವಾಳ ರವಳನಾಥೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮ ಸಂಪನ್ನ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ ಹಾರನಹಳ್ಳಿಯವರನ್ನು ಅಭಿನಂದಿಸಿದಸಚಿವ ಹೆಬ್ಬಾರ್
ಯಲ್ಲಾಪುರ :ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಶೋಕ ಹಾರನಹಳ್ಳಿಯವರಿಗೆ .ನಿಮ್ಮ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜದ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸುವಂತಾಗಲಿಎಂದು ಕಾರ್ಮಿಕ ಖಾತೆ ಸಚಿವಶಿವರಾಮ ಹೆಬ್ಬಾರ್ ಅಭಿನಂದಿಸಿ ದ್ದಾರೆಅಶೋಕ ಹಾರನಹಳ್ಳಿಯವರದೂರದೃಷ್ಟಿ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರು ಹಾಗೂ ಬಡವರಿಗೆ ಸಹಾಯ ದೊರೆಯುವಂತಾಗಲಿ ಎಂಬುದೇ … [Read more...] about ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ ಹಾರನಹಳ್ಳಿಯವರನ್ನು ಅಭಿನಂದಿಸಿದಸಚಿವ ಹೆಬ್ಬಾರ್
ವೆಲ್ಡಿಂಗ್ ಶಾಪ್ ಹಾಗೂ ಗ್ಯಾರೇಜ ಮೆಕ್ಯಾನಿಕ್ಸ್, ಮಾಲೀಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಪೊಲೀಸ ಇಲಾಖೆಯಿಂದ ಸಭೆ
ಯಲ್ಲಾಪುರ : ಪಟ್ಟಣದ ಪೊಲೀಸ ಠಾಣೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ನಿಮಿತ್ತ ಸಿ.ಪಿ.ಐ. ಸುರೇಶ ಯಳ್ಳೂರ್ ಅವರ ನೇತೃತ್ವದಲ್ಲಿ ಯಲ್ಲಾಪುರ ತಾಲ್ಲೂಕಿನ ಎಲ್ಲ ವೆಲ್ಡಿಂಗ್ ಶಾಪ್ ಹಾಗೂ ಗ್ಯಾರೇಜ ಮೆಕ್ಯಾನಿಕ್ಸ್, ಮಾಲೀಕರ ಸಭೆ ಕರೆದು ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.ಕೆಲಸಗಾರರಿಗೆ ಹಾಗೂ ಮಾಲಿಕರಿಗೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ವಾಹನಗಳನ್ನು ನಿಲ್ಲಿಸಿ ರಿಪೇರಿ ಕೆಲಸ ಮಾಡಬಾರದು, ಎಲ್ಲ ಗ್ಯಾರೇಜುಗಳಿಗೆ ವ್ಯವಸ್ಥಿತ ರೀತಿಯಲ್ಲಿ ಉತ್ತಮ ಕಂಪನಿಯ … [Read more...] about ವೆಲ್ಡಿಂಗ್ ಶಾಪ್ ಹಾಗೂ ಗ್ಯಾರೇಜ ಮೆಕ್ಯಾನಿಕ್ಸ್, ಮಾಲೀಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಪೊಲೀಸ ಇಲಾಖೆಯಿಂದ ಸಭೆ




