• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಅರಣ್ಯದಂಚಿನ ರಸ್ತೆ ಯಲ್ಲಿ ಆನೆ ಪ್ರತ್ಯಕ್ಷ :ಗ್ರಾಮಸ್ಥರಲ್ಲಿ ಆತಂಕ

October 23, 2021 by Jayaraj Govi Leave a Comment

ಯಲ್ಲಾಪುರ :ಯಲ್ಲಾಪುರ ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪದ ಅರಣ್ಯದಲ್ಲಿ ಎರಡು ಆನೆಗಳು  ಕಾಣಿಸಿಕೊಂಡಿದೆ. ಕಾರವಾರ ತಾಲೂಕಿನ ಹರೂರು  ಬಳಿಯಲ್ಲಿ ಗದ್ದೆಗೆ ಬಂದಿದ್ದ ಈಎರಡು ಆನೆಗಳು ಸ್ಥಳೀಯ ಅರಣ್ಯ ದಲ್ಲಿ ಬೀಡು ಬಿಟ್ಟಿದ್ದು   ಶುಕ್ರವಾರ ಸಂಜೆ ರವಿ ತಿಮ್ಮಣ್ಣ ಕುಣಬಿ ಮತ್ತ ಹರೀಶ್ಚಂದ್ರ  ಕುಪ್ಪಣ್ಣ ಗೌಡರವರಿಗೆ  ಹರೂರಿಂದ ಬರುವಾಗ ಕಾಣಿಸಿಕೊಂಡಿದೆ.ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಬ್ಬಣ್ಣ … [Read more...] about ಅರಣ್ಯದಂಚಿನ ರಸ್ತೆ ಯಲ್ಲಿ ಆನೆ ಪ್ರತ್ಯಕ್ಷ :ಗ್ರಾಮಸ್ಥರಲ್ಲಿ ಆತಂಕ

ಭೂಮಿ ಸುಪೋಷಣೆ ಹಾಗೂ ಗೋ ಸಂರಕ್ಷಣೆ ಅಭಿಯಾನಕ್ಕೆ ಸ್ವರ್ಣವಲ್ಲಿ ಶ್ರೀ ಗಳಿಂದ ಚಾಲನೆ

October 22, 2021 by Jayaraj Govi Leave a Comment

ಯಲ್ಲಾಪುರ: , ಭೂಮಿ ಹಾಗೂ ಗೋವು ನಮಗೆಲ್ಲ ತಾಯಿ ಇದ್ದಂತೆ. sಭೂಮಿಗೆ ಅವೈಜ್ಞಾನಿಕ ರಾಸಾಯನಿಕ  ಬಳಕೆ ಹಾಗೂ ಗೋಮಾತೆ ಗೂ ಕಲುಷಿತ ಆಹಾರದಿಂದ  ಸತ್ವರಹಿತ ಹಾಲು ನೀಡುತ್ತಿದ್ದು ,ಮುಂದಿನದಿನಗಳಲ್ಲಿ  ದುಸ್ಥಿತಿ ಎದುರಾಗಲಿದೆ. ಅದಕ್ಕೂ ಪೂರ್ವವೇ ನಾವು ಎಚ್ಚೆತ್ತುಕೊಂಡು  ದೇಶಿ ತಳಿಯ ಗೋವುಗಳನ್ನು ಪೋಷಿಸುವುದು ,ಸಾವಯವ ಪದ್ಧತಿಯ ಕೃಷಿಯನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇAದ್ರ … [Read more...] about ಭೂಮಿ ಸುಪೋಷಣೆ ಹಾಗೂ ಗೋ ಸಂರಕ್ಷಣೆ ಅಭಿಯಾನಕ್ಕೆ ಸ್ವರ್ಣವಲ್ಲಿ ಶ್ರೀ ಗಳಿಂದ ಚಾಲನೆ

ಅನ್ನವಿಕ್ಕುವ ಭೂತಾಯಿಗೆಕೃತಜ್ಞತೆ ಸಲ್ಲಿಸುವ ಪರಿಪಾಠ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.

October 22, 2021 by Jayaraj Govi Leave a Comment

ಯಲ್ಲಾಪುರ : ಭೂತಾಯಿಯನ್ನು ನಂಬಿ ವರ್ಷವಿಡೀದುಡಿಯುವರೈತ, ತನ್ನ ಪರಿಶ್ರಮಕ್ಕೆತಕ್ಕ ಪ್ರತಿಫಲ ನೀಡುವಂತೆ ಭೂಮಿಯನ್ನುಆರಾಧಿಸುವ ಈ ಹಬ್ಬ ಬಹಳ ಮಹತ್ವ ಪಡೆದಿದೆ. ತಾಲೂಕಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ, ಸಂಭ್ರಮದಿAದ ಭೂಮಿ ಪೂಜೆ ನೇರವೇರಿಸಿದರು.ತಾಲೂಕಾ ಪಂಚಾಯತ ಮಾಜಿ ಸದಸ್ಯನಟರಾಜಗೌಡತಾಲೂಕಿನಕುಂದರಗಿಗ್ರಾಮದಲ್ಲಿರುವತಮ್ಮ ಹೊಲಕ್ಕೆ ಕುಟುಂಬದವರೊಡನೆ ತೆರಳಿ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿAದ ಆಚರಿಸಿದರು.ಹೆಸರೇ ಹೇಳುವಂತೆ ಭೂತಾಯಿಯಆರಾಧನೆಯೇ ಭೂಮಿ … [Read more...] about ಅನ್ನವಿಕ್ಕುವ ಭೂತಾಯಿಗೆಕೃತಜ್ಞತೆ ಸಲ್ಲಿಸುವ ಪರಿಪಾಠ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.

ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ಗೆ ಸ್ವಗ್ರಾಮ ದಲ್ಲಿ ಸನ್ಮಾನ

October 22, 2021 by Jayaraj Govi Leave a Comment

ಯಲ್ಲಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ತರ್ಬೆತಗ್ಗು ಅವರು ಸ್ವಗ್ರಾಮ ಕ್ಕೆ ಮರಳಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವತಿಯಿಂದ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.      ಗ್ರಾಮ‌ ಪಂಚಾಯತ ಅಧ್ಯಕ್ಷ ನರಸಿಂಹ ಕೋಣೆಮನೆ ಅವರು ಗ್ರಾಮ ಪಂಚಾಯತ ಆವಾರದಲ್ಲಿ ಲಕ್ಷ್ಮೀ ಸಿದ್ದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಲಕ್ಷ್ಮೀ ಸಿದ್ದಿ ಅವರ ನಿಸ್ವಾರ್ಥ ಸೇವೆಯಿಂದ … [Read more...] about ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ಗೆ ಸ್ವಗ್ರಾಮ ದಲ್ಲಿ ಸನ್ಮಾನ

ನ.೬ ರಿಂದ 2 ಹಂತದಲ್ಲಿ ಸಂಕಲ್ಪ ಉತ್ಸವ

October 20, 2021 by Jayaraj Govi Leave a Comment

ಯಲ್ಲಾಪುರ: ಪ್ರತಿವರ್ಷದಂತೆ ಈ ಬಾರಿಯೂ ೩೫ ನೇ ವರ್ಷದ ಸಂಕಲ್ಪ ಉತ್ಸವವನ್ನು ನ.೬ ರಿಂದ ೮ ರವೆರೆಗೆ ಹಾಗೂ ನ.೯ ರಿಂದ ೧೧ರ ವರೆಗೆ ಎರಡು ಹಂತಗಳಲ್ಲಿ ಯಲ್ಲಾಪುರ ಹಾಗೂ ತಾಲೂಕಿನ ನಂದೊಳ್ಳಿ ಸೇರಿದಂತೆ ವಿವಿಧೆಡೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು. ಅವರು ತಮ್ಮ ಕಾರ್ಯಾಲಯದಲ್ಲಿ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ೩ ದಿನಗಳ ಯಕ್ಷಗಾನ … [Read more...] about ನ.೬ ರಿಂದ 2 ಹಂತದಲ್ಲಿ ಸಂಕಲ್ಪ ಉತ್ಸವ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,371 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar