• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ

October 20, 2021 by Jayaraj Govi Leave a Comment

ಯಲ್ಲಾಪುರ :ಸಮಾಜ ಸೇವೆ ಹಾಗೂ ವಿವಿಧ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯ ಸರಕಾರವು ಕೊಡಮಾಡುವ " ಮಹರ್ಷಿ ವಾಲ್ಮೀಕಿ ಪ್ರಶಸ್ತಿ " ಗೆ ತಾಲೂಕಿನ ಮಾಗೋಡ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯದ ಲಕ್ಷ್ಮಿ ಸಿದ್ದಿ ಆಯ್ಕೆಯಾಗಿದ್ದಾರೆ.ಬಡುಕಟ್ಟು ಸಿದ್ದಿ ಸಮುದಾಯದವರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪಟ್ಟಣದ ಸಂಪರ್ಕ ಸೌಲಭ್ಯಗಳ ಕೊರತೆ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಿದ್ದಿ ಜನಾಂಗದವರು ವಾಸಿಸುವ ಪ್ರದೇಶಗಳಿಗೆ … [Read more...] about ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ

ಮಾಜಿ ಶಾಸಕ ಡಾ. ಎಮ್.ಪಿ.ಕರ್ಕಿ ನಿಧನ: ಸಚಿವ ಶಿವರಾಮ ಹೆಬ್ಬಾರ್ ಶೋಕ

October 18, 2021 by Jayaraj Govi Leave a Comment

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಶೋಕ ವ್ಯಕ್ತ ಪಡಿಸಿದ್ದಾರೆ.ಉತ್ತರಕನ್ನಡ ಜಿಲ್ಲೆಯ ಹಿರಿಯ ಮುತ್ಸದ್ದಿ ನಾಯಕರು, ಬಡವರ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದ ಕುಮಟಾ - ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ಎಮ್.ಪಿ.ಕರ್ಕಿ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ.ಡಾ. ಎಮ್.ಪಿ ಕರ್ಕಿ ಅವರು ಜನಸಂಘದ ಕಾಲ ಘಟ್ಟದಿಂದಲೂ ಸಹ ಉತ್ತರಕನ್ನಡ ಜಿಲ್ಲೆಯಲ್ಲಿ ಭಾರತೀಯ … [Read more...] about ಮಾಜಿ ಶಾಸಕ ಡಾ. ಎಮ್.ಪಿ.ಕರ್ಕಿ ನಿಧನ: ಸಚಿವ ಶಿವರಾಮ ಹೆಬ್ಬಾರ್ ಶೋಕ

ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ.

October 18, 2021 by Jayaraj Govi Leave a Comment

ಯಲ್ಲಾಪುರ : ಕ್ರೀಡೆಗಳು ಮಾನವನ ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ. ಕ್ರಿಡೆಯಲ್ಲಿ ಸೋಲು ಗೆಲುವು ಎಲ್ಲವೂ ಸಹಜ. ಸೋಲನ್ನೇ ನಾವು ನಮ್ಮ ಗೆಲುವಿನ ದಾರಿಗೆ ಮೆಟ್ಟಲನ್ನಾಗಿಸಿಕೊಳ್ಳಬೇಕು ಎಂದು ಒಲಂಪಿಕ್ ಬಂಗಾರ ಪದಕ ವಿಜೇತ ನೀರಜ್ ಛೋಪ್ರಾ ಗೆ ತರಬೇತಿ ನೀಡಿದ, ಯೋಧ ಕಾಶಿನಾಥ ನಾಯ್ಕ ಹೇಳಿದರು. ಪಟ್ಟಣದ ಶಾರದಾಗಲ್ಲಿಯ ಶಿವಪ್ಪ ಪೂಜಾರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಸಂಘ ಹಾಗೂ ಗ್ಲೋಬಲ್ ನಾಮಧಾರಿ ಫೋರಂ … [Read more...] about ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ.

ಯಲ್ಲಾಪುರ ಪೊಲೀಸರಿಂದ ಎಮ್ಮೆಗಳ ರಕ್ಷಣೆ

October 18, 2021 by Jayaraj Govi Leave a Comment

ಯಲ್ಲಾಪುರ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ೧೦ ಎಮ್ಮೆಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ ಘಟನೆ ಪಟ್ಟಣದ ರಾ.ಹೆ. ೬೩ರ ಜೋಡಕೆರೆ ಬಳಿ ರವಿವಾರ ಸಂಜೆ ನಡೆದಿದೆ.ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಂದಾಜು ೬ ಲಕ್ಷ ಮೌಲ್ಯದ ೧೦ ಸುರ್ತಿ ತಳಿಯ ಎಮ್ಮೆಗಳನ್ನು ಪೊಲೀಸರು ರಕ್ಷಿಸಿ, ೩ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟçದ ಅಹಮ್ಮದನಗರ ಜಿಲ್ಲೆಯ … [Read more...] about ಯಲ್ಲಾಪುರ ಪೊಲೀಸರಿಂದ ಎಮ್ಮೆಗಳ ರಕ್ಷಣೆ

ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ

October 17, 2021 by Jayaraj Govi Leave a Comment

ಯಲ್ಲಾಪುರ:  ತಾಲೂಕಿನ ಧನಗರ ಗೌಳಿ  ಸಮುದಾಯದವರು  ದಸರಾ ಹಬ್ಬವನ್ನು ವೈಶಿಷ್ಟö್ಯಪೂರ್ಣವಾಗಿ ವಿಜೃಂಭಣೆಯಿAದ  ಆಚರಿಸುತ್ತಾರೆ.ತಾಲೂಕಿನ  ಕಿರವತ್ತಿ ,ಮದನೂರ  ಸೇರಿದಂತೆ ವಿವಿಧೆಡೆ ವಾಸವಾಗಿರುವ ಧನಗರ, ಗೌಳಿ ಜನಾಂಗವುಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ,ಇದರ ವಿಶೇಷತೆ  ಊರಿಗೆ ಒಳ್ಳೆಯದಾಗಲಿ. ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಗ್ರಾಮದಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ … [Read more...] about ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,372 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar