ಯಲ್ಲಾಪುರ : ಕಳೆದ ವರ್ಷ ಮಾರ್ಚನಲ್ಲಿ ತಾಲೂಕಿನ ಹಿತ್ಲಳ್ಳಿಯ ಜಾಗನಮನೆಯಲ್ಲಿ ನಡೆದ ಸರಣಿ ಮನೆಗಳ್ಳತನಕ್ಕೆ ಸಂಬAಧಿಸಿದAತೆ ತಲೆಮರಿಸಿಕೊಂಡಿದ್ದ ಇಬ್ಬರು ಅಂತರ್‌ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.ಕಳೆದ ವರ್ಷ ಮಾರ್ಚ್ನಲ್ಲಿ ಹಿತ್ಲಳ್ಳಿಯ ನಾಗರಾಜ ಗಣೇಶ ಹೆಗಡೆ ಹಾಗೂ ಗೋಪಾಲ ದೇವೇಂದ್ರ ಹೆಗಡೆ ಅವರ ಮನೆಗೆ ರಾತ್ರಿ ವೇಳೆ ನುಗ್ಗಿ ದರೋಡೆ ಮಾಡಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಈ ಕುರಿತು … [Read more...] about ಅಂತರ್‌ರಾಜ್ಯ ಕಳ್ಳರ ಬಂಧನ
Yellapur
ಅಕ್ರಮ ಸೀಸಂ ಕಟ್ಟಿಗೆ ಸಾಗಾಟ :ಆರೋಪಿ ವಶಕ್ಕೆ
ಯಲ್ಲಾಪುರ : ಯಲ್ಲಾಪುರ ಅರಣ್ಯ ವಲಯದ, ಮಳಲಗಾಂವ ಶಾಖಾ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯದಲ್ಲಿ ಅಕ್ರಮ ಸಾಗವಾನಿ ಹಾಗೂ ಸೀಸಂ ಕಟ್ಟಿಗೆಯನ್ನು ವಾಹನದಲ್ಲಿ ತುಂಬುತ್ತೀರುವ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.ತಾಲ್ಲೂಕಿನ ಚಂದಗುಳಿ ಗ್ರಾಮದ ಆಗ್ನೇಲ ಜಾನ ಸಿದ್ಧಿ ಬಂಧಿತ ಆರೋಪಿಯಾಗಿದ್ದು, ಇತನು ಮಾರುತಿ ೮೦೦ ವಾಹನದಲ್ಲಿ ಅಕ್ರಮ ಕಟ್ಟಿಗೆಯನ್ನು ತುಂಬುತ್ತೀರುವ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖಾ … [Read more...] about ಅಕ್ರಮ ಸೀಸಂ ಕಟ್ಟಿಗೆ ಸಾಗಾಟ :ಆರೋಪಿ ವಶಕ್ಕೆ
ರಾಸಾಯನಿಕ ಟ್ಯಾಂಕರ್ ಪಲ್ಟಿ:ಹಳ್ಳಕ್ಕೆಬೆಂಕಿ
ಯಲ್ಲಾಪುರ:ತಾಲೂಕಿನ ಆರತಿಬೈಲ ಘಟ್ಟದ ಬಳಗಾರ ಕ್ರಾಸ್ ಬಳಿ ರಾಸಾಯನಿಕ ಟ್ಯಾಂಕರ್ ಪಲ್ಟಿಯಿಂದ ಆದ ಭೀಕರ ದುರಂತದಲ್ಲಿ ರಾಸಾಯನಿಕ ದ್ರವ ಪಕ್ಕದ ಹಳ್ಳಕ್ಕೆ ಸೇರಿದ್ದು ನೀರು ಕಲ್ಮಷಗೊಂಡು ಆತಂಕಕ್ಕೆ ಕಾರಣವಾಗಿದೆ.ಹಳ್ಳದ ನೀರಿನ ಮೇಲೆ ದ್ರಾವಣ ಹರಿಯುತ್ತಿದ್ದು ಇದು ಜಲಚರಗಳಿಗೆ ಅಪಾಯ ತರುವ ಭೀತಿ ಎದುರಾಗಿದೆ. ಪಕ್ಕದ ಗದ್ದೆಗಳಿಗೂ ಈ ದ್ರಾವಣ ವ್ಯಾಪಿಸಿದೆ. ಹಳ್ಳದಲ್ಲಿ ಮೀನು ಮತ್ತಿತರ ಜಲಚರಗಳು, ನೀರು ಕುಡಿಯಲು ಬರುವ ದನಕರುಗಳು ಇದರಿಂದ ಬಾಧಿತವಾಗುವ … [Read more...] about ರಾಸಾಯನಿಕ ಟ್ಯಾಂಕರ್ ಪಲ್ಟಿ:ಹಳ್ಳಕ್ಕೆಬೆಂಕಿ
ಆರತಿಬೈಲ ಘಟ್ಟದಲ್ಲಿಟ್ಯಾಂಕರ್ ಸ್ಫೋಟ
ಯಲ್ಲಾಪುರ :ತಾಲೂಕಿನ ಆರತಿಬೈಲ ಘಟ್ಟದಲ್ಲಿ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ ಕೆಮಿಕೆಲ್ಸ್ ತುಂಬಿದ ಟ್ಯಾಂಕರ್ ಪಲ್ಟಿ ಯಾಗಿ ಸ್ಫೋಟ ಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ಇಂದು ನಸುಕಿನ ಜಾವ ಸಂಭವಿಸಿದೆ.ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟ ಪೇಂಟ್ ತಯಾರಿಕೆಯಲ್ಲಿ ಬಳಸುವ ಕೆಮಿಕಲ್ ಟ್ಯಾಂಕರ್ ಅಪಘಾತ ವಾಗಿದ್ದರಿಂದ ಬಳಗಾರ ರಸ್ತೆಯ ಹಳ್ಳಕ್ಕೆ ಹರಿದ ಕೆಮಿಕಲ್. ಹಳ್ಳದ ನೀರಿನೊಂದಿಗೆ ಕೆಮಿಕಲ್ ದ್ರಾವಣ ಹರಿದಿದೆ, ಹಳ್ಳದ ನೀರಿನ ಮೇಲೆ ತೆಲುವ ಕೆಮಿಕಲ್ವ ಹಾಗೂ … [Read more...] about ಆರತಿಬೈಲ ಘಟ್ಟದಲ್ಲಿಟ್ಯಾಂಕರ್ ಸ್ಫೋಟ
ಮಾನಸಿಕ ರೋಗಿಗಳಿಗೆ ಕಾನೂನು ಸೌಲಭ್ಯವಿದೆ:ನ್ಯಾ. ನಾಗಮ್ಮ
ಯಲ್ಲಾಪುರ : .ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. . ಅನಾಥ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಕಾನೂನಿನಲ್ಲಿ ಸೌಲಭ್ಯವಿದೆ. ಆದರೆ ಜನತೆಗೆ ಇದರೆ ಬಗ್ಗೆ ಅರಿವಿಲ್ಲದಂತಾಗಿದೆ. ಇದರ ಕುರಿತು ಅರಿವನ್ನು ಮೂಡಿಸುವ ಕಾರ್ಯ ನಮ್ಮೆಲ್ಲರಿಂದ ಹಾಗೂ ವಿಶೇಷವಾಗಿ ಜನರೊಡನೆ ನೇರವಾಗಿ ಬೆರೆಯುವ ಆಶಾ ಕಾರ್ಯಕರ್ತೆಯರಿಂದ ಆಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ನಾಗಮ್ಮ ಎಚ್. … [Read more...] about ಮಾನಸಿಕ ರೋಗಿಗಳಿಗೆ ಕಾನೂನು ಸೌಲಭ್ಯವಿದೆ:ನ್ಯಾ. ನಾಗಮ್ಮ




