ಯಲ್ಲಾಪುರ:ತಾಲ್ಲೂಕಿನ ವಿವಿಧೆಡೆ ಕೋವಿಡ್ ಭಯದ ನಡುವೆಯೇ ಗಣೇಶ ಹಬ್ಬ ದ ತಯಾರಿ ನಡೆಯುತ್ತಿದೆ.ತಾಲ್ಲೂಕಿನ ವಜ್ರಳ್ಳಿಯ ಯುವ ಕಲಾಕಾರ ಸತೀಶ ಮಹಾಲೆ ಕಳೆದ ಒಂದೂವರೆ ತಿಂಗಳಿಂದ ಹಗಲು ರಾತ್ರಿ ಶ್ರಮಪಟ್ಟು ವಾರ್ಷಿಕವಾಗಿ ಚೌತಿಹಬ್ಬಕೆ ಭಕ್ತರ ಬೇಡಿಕೆಗನುಗುಣವಾಗಿ ಗಣೇಶ ಮೂರ್ತಿ ತಯಾರಿಸುವಲ್ಲಿ ನಿರತರಾಗಿದ್ದಾರೆ. ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮಣ್ಣಿನ ಮೂರ್ತಿಗಳು ಬಣ್ಣಗಳಿಂದ ಅಂತಿಮ ಸ್ಪರ್ಶ ಪಡೆಯುತ್ತಿದೆ.ಬಿಕಾಂ ಪದವೀಧರನಾದ ವಜ್ರಳ್ಳಿಯ … [Read more...] about ಮಳೆಯ ನಡುವೆ ಚೌತಿ ಹಬ್ಬಕ್ಕೆ ಕ್ಷಣಗಣನೆ
Yellapur
ಕೇಂದ್ರ ನೆರೆ ಅಧ್ಯಯನ ತಂಡ ದಿಂದ ಅತಿವೃಷ್ಟಿಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ,ಪ್ರದೇಶ ಗಳ ಪರಿಶೀಲನೆ
ಯಲ್ಲಾಪುರ: ಕೇಂದ್ರ ನೆರೆ ಅಧ್ಯಯನ ತಂಡ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ, ಗುಳ್ಳಾಪುರ ಸೇತುವೆ ಸೇರಿದಂತೆ ವಿವಿಧೆಡೆ ಸಂಚರಿಸಿ ಪರಿಶೀಲನೆ ನಡೆಸಿದರು.ಕೇಂದ್ರಹೆದ್ದಾರಿಹಾಗೂರಸ್ತೆ ಸಾರಿಗೆ ಮಂತ್ರಾಲಯದಮುಖ್ಯಅಭಿಯoತರಎಸ್.ವಿ.ಜಯಕುಮಾರ ಹಾಗೂ ಗ್ರಾಮೀಣಅಭಿವೃದ್ಧಿ ಮಂತ್ರಾಲಯದಅಪರ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಲೈಸನಿಂಗ್‌ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡ … [Read more...] about ಕೇಂದ್ರ ನೆರೆ ಅಧ್ಯಯನ ತಂಡ ದಿಂದ ಅತಿವೃಷ್ಟಿಯಿಂದ ಹಾನಿಯಾದ ಕಳಚೆ,ಅರಬೈಲ್ ಘಟ್ಟ,ಪ್ರದೇಶ ಗಳ ಪರಿಶೀಲನೆ
ಯಲ್ಲಾಪುರ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ
ಯಲ್ಲಾಪುರ: ತಾಲೂಕಿನ ಮೂವರು ಶಿಕ್ಷಕರಿಗೆ ಈ ಬಾರಿಯ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿದೆ.ಪ್ರಾಥಮಿಕ ವಿಭಾಗದಲ್ಲಿ ಶೀಗೇಕೇರಿ ಸ.ಹಿ.ಪ್ರಾ ಶಾಲೆಯ ಶಿಕ್ಷಕ ನಾರಾಯಣ ಸೀತಾರಾಮ ಭಟ್ಟ ಹಾಗೂ ಇಡಗುಂದಿ ಪ್ರಾಥಮಿಕ ಶಾಲೆಯ ಗಣಪತಿ ಗೌಡ ಅವರಿಗೆ ಪ್ರಶಸ್ತಿ ಲಭಿಸಿದೆ.ಪ್ರೌಢಶಾಲಾ ವಿಭಾಗದಲ್ಲಿ ಮಲವಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಸಂತೋಷ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರಕಟವಾಗಿದೆ. … [Read more...] about ಯಲ್ಲಾಪುರ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ
ಬೊಗಸೆ ತುಂಬಾ ಪ್ರೀತಿ’ ಕವನ ಸಂಕಲನ ಲೋಕಾರ್ಪಣೆ
ಯಲ್ಲಾಪುರ:ಕವಿಯಾದವ ಪ್ರಶಸ್ತಿ, ಪುರಸ್ಕಾರಗಳತ್ತ ಗಮನ ಕೊಡದೇ, ಸಮಾಜಕ್ಕೆ ತನ್ನ ಸಾಹಿತ್ಯದಿಂದ ಏನು ಕೊಡುಗೆ ನೀಡಬೇಕೆಂಬ ಚಿಂತನೆ ಹೊಂದಿರಬೇಕು ಎಂದು ಹಿರಿಯ ಸಾಹಿತಿ ಎಂ.ಕೆ.ನಾಯಕ ಮಾಸ್ಕೇರಿ ಹೇಳಿದರು.ಅವರು ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕವಿ ಸುಬ್ರಾಯ ಬಿದ್ರೆಮನೆ ಅವರ 'ಬೊಗಸೆ ತುಂಬಾ ಪ್ರೀತಿ' ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಕವಿ ಕಾಲಾತೀತ. ಕವಿಯ ಬದುಕು, ಬರಹದಲ್ಲಿ ಬದ್ಧತೆ ಬೇಕು. ಕವಿತೆ … [Read more...] about ಬೊಗಸೆ ತುಂಬಾ ಪ್ರೀತಿ’ ಕವನ ಸಂಕಲನ ಲೋಕಾರ್ಪಣೆ
ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಯಲ್ಲಾಪುರ: ನಾಟಾ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಶುಕ್ರವಾರ ನಡೆದಿದೆ.ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ನಾಟಾ ತುಂಬಿಕೊಂಡು ಹೊರಟಿದ್ದ ಲಾರಿ ಆರತಿಬೈಲ್ ಘಟ್ಟದ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಬಿದ್ದಿದೆ. ಚಾಲಕ ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಲಾರಿ ಜಖಂಗೊಂಡಿದ್ದು, ನಾಟಾಗಳೆಲ್ಲಾ … [Read more...] about ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ




