ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಕುರ್ಲೆಜಡ್ಡಿ ಗ್ರಾಮಸ್ಥರು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಎಲ್ಲಾ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಿ ಬೇಸತ್ತ ಗ್ರಾಮಸ್ಥರು ರಾಡಿ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಮಾವಿನಕಟ್ಟಾದಿಂದ 7 ಕಿ.ಮೀ ದೂರದಲ್ಲಿರುವ ಕುರ್ಲೆಜಡ್ಡಿ ರಸ್ತೆ ಸುಮಾರು 5 ಕಿಮೀಯಷ್ಟು ಸಂಪೂರ್ಣ ರಾಡಿಯಿಂದ ಕೂಡಿದೆ. … [Read more...] about ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡಿದ ಗ್ರಾಮಸ್ಥರು
Yellapur
ಏನೆ ಸಾಧನೆ ಮಾಡಬೇಕಾದರೂ ಆರೋಗ್ಯವೇ ಮುಖ್ಯ:ತಹಸೀಲ್ದಾರ್ ಕಾಮಕರ್
ಯಲ್ಲಾಪುರ:, ಅಪೌಷ್ಟಿಕತೆಯನ್ನು ಹೋಗಲಾಡಿಸಿ ಮಕ್ಕಳ ಭಾವಿ ಭವಿüಷ್ಯ ಉಜ್ವಲಗೊಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ,ಏನೆ ಸಾಧನೆ ಮಾಡಬೇಕಾದರೂ ಆರೋಗ್ಯವೇ ಮುಖ್ಯ ಎಂಬುದನ್ನರಿತು ಸರಕಾರದ ಪೋಷಣಾ ಅಭಿಯಾನ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳು ಎಲ್ಲಾ ಗ್ರಾಮಪಂಚಾಯತಿ ಮಟ್ಟದಲ್ಲಿ ತಲುಪುವಂತೆ ಮಾಡಬೇಕು. ಎಂದು ತಹಶೀಲ್ದಾರ ಶ್ರೀ ಕೃಷ್ಣ ಕಾಮಕರ ಹೇಳಿದರು.ಅವರು ಗುರುವಾರ ಸಂಜೆ ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸ್ತಿçà ಶಕ್ತಿ ಭವನ ದಲ್ಲಿ ಆರೋಗ್ಯ … [Read more...] about ಏನೆ ಸಾಧನೆ ಮಾಡಬೇಕಾದರೂ ಆರೋಗ್ಯವೇ ಮುಖ್ಯ:ತಹಸೀಲ್ದಾರ್ ಕಾಮಕರ್
ಮಾನವೀಯ ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ :ಸ್ಪೀಕರ್ ಕಾಗೇರಿ
ಯಲ್ಲಾಪುರ: ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿ ಕೆಲವು ಗ್ರಾಮಗಳು ನಾಗರಿಕ ಸೌಲಭ್ಯಗಳಿಂದಲೇ ವಂಚಿತವಾಗಿದೆ.ಈಗಿರುವ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಅಗತ್ಯತೆಯೂ ಇಂತಹ ವಿಶೇಷ ಸಂದರ್ಭದಲ್ಲಿ ನಿರ್ಮಾಣವಾಗುತ್ತಿದೆ.ಇಲ್ಲಿ ಆಗಿರುವ ಹಾನಿಗೆ ಅಷುಇಷ್ಟು ಕೊಡುತ್ತೇವೆ ಅಂದರೆ ಅದಕ್ಕೆ ಏನು ಸ್ಪಂದನೆ ಇಲ್ಲದಂತಾಗುತ್ತದೆ. ಆದ್ದರಿಂದ ಕಾಯ್ದೆಗಳಲ್ಲೂ ಪರಿವರ್ತನೆ ತರಬೇಕಾದಅನಿವಾರ್ಯತೆ ಇದೆ..ೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ … [Read more...] about ಮಾನವೀಯ ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ :ಸ್ಪೀಕರ್ ಕಾಗೇರಿ
ನೆರೆಪೀಡಿತ ಸಂತ್ರಸ್ತರ ಅಹವಾಲು ಆಲಿಸಿದ ಸಚಿವ ಸಿ. ಸಿ ಪಾಟೀಲ
ಯಲ್ಲಾಪುರ : ಅಧಿಕಾರ ಸ್ವೀಕರಿಸಿದ ಮರುದಿನವೇ ಮುಖ್ಯಮಂತ್ರಿ ಬೊಮ್ಮಾಯಿಯವರು ಜಿಲ್ಲೆಗೆ ಬಂದು ಹಾನಿಯನ್ನು ಪರಿಶೀಲಿಸಿ ೨೧೦ ಕೋಟಿ ರೂ ತುರ್ತು ಪರಿಹಾರ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಸರ್ವಋತು ರಸ್ತೆ ಹಾಗೂ ಪುನರನಿರ್ಮಾಣಕ್ಕಾಗಿ ಇನ್ನೂ ಹೆಚ್ಚಿನ ಪರಿಹಾರದ ಅವಶ್ಯಕತೆ ಇದ್ದು ಈ ಕುರಿತು ಸಿ.ಎಂ.ಅವರಿಗೆ ಮನವಿ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಅವರು ತಾಲೂಕಿನ ಅರಬೈಲ್, ಗುಳ್ಳಾಪುರ ,ಕಳಚೆ ಭಾಗಕ್ಕೆ ಭೇಟಿ ನೀಡಿ … [Read more...] about ನೆರೆಪೀಡಿತ ಸಂತ್ರಸ್ತರ ಅಹವಾಲು ಆಲಿಸಿದ ಸಚಿವ ಸಿ. ಸಿ ಪಾಟೀಲ
ವಿದ್ವಾನ್ ಗಜಾನನ ಭಟ್ ಅವರಿಗೆ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶ ಸ್ತಿ ಪ್ರಧಾನ
ಯಲ್ಲಾಪುರ: ದೇಶದ ಸಂಸ್ಕೃತ ವಿದ್ವಾಂಸರಿಗೆ ಕೊಡಮಾಡುವ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿಗೆ ತಾಲೂಕಿನ ಉಮ್ಮಚಗಿ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯದ ಭೂತಪೂರ್ವ ಪ್ರಾಚಾರ್ಯರಾದ ವಿದ್ವಾನ್ ಗಜಾನನ ಭಟ್ ಅವರು ಭಾಜನರಾಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟçದ ನಾಗ್ಪುರ ದ ರಾಮ್‌ಟೆಕ್‌ನ ಕವಿಕುಲಗುರು ಕಾಳಿದಾಸ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.ಮಹಾರಾಷ್ಟ್ರ … [Read more...] about ವಿದ್ವಾನ್ ಗಜಾನನ ಭಟ್ ಅವರಿಗೆ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶ ಸ್ತಿ ಪ್ರಧಾನ




