ಯಲ್ಲಪುರ: ಪಟ್ಟಣದ ಗೌಸಿಯಾ ಮಸೀದಿ ಜಮಾತಿನ ವಿರುಧ್ಧ ಮಾಡಿದ ಅಪಾದನೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.ಇಲ್ಲಿ ವಕ್ಫ ಮಂಡಳಿಯಿAದ ನೇಮಿಸಿರುವ ಆಡಳಿತಾಧಿಕಾರಿ ಆಡಳಿತ ನೋಡಿಕೊಳ್ಳುತ್ತಿದ್ದು , ವ್ಯವಹಾರ ನಿಯಮ ಬದÀ್ಧವಾಗಿಯೇ ಇದೆ ಎಂದು ಜುಮ್ಮಾ ಮಸೀದಿ ಅಧ್ಯಕ್ಷ ಫೈರೋಜ್ ಸಯ್ಯದ ಹೇಳಿದರು. ಅವರು ಪತ್ರಿಕಾ ಗೋಷ್ಠೀ ಯಲ್ಲಿ ಮಾತನಾಡಿ ತಾಮೀರ ಕೋ ಅಫರೇಟಿವ್ ಸೋಸೈಟಿ ಮಾಜಿ ಅಧ್ಯಕ್ಷ ಮಹಮ್ಮದ್ ಗೌಸ್ ಸ್ವಯಂ ಘೋಷಿತ ಮುಸ್ಲಿಂ ಮುಖಂಡ ಎಂದು ಹೇಳಿಕೊಂಡು ನಮ್ಮ ಸಮುದಾಯದಲ್ಲಿ … [Read more...] about ಗೌಸಿಯಾ ಮಸೀದಿವ್ಯವಹಾರ ನಿಯಮ ಬದ್ಧ ವಾಗಿದೆ
Yellapur
ಲಯನ್ಸ್ ಕ್ಲಬ್ ನಿಂದ ರಾಧಾ-ಕೃಷ್ಣ ಛದ್ಮವೇಷ ಸ್ಪರ್ಧೆ ನಾಳೆ
ಯಲ್ಲಾಪುರ : ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಆಗಸ್ಟ್ 28 ರಂದು ಸಂಚೆ ಪಟ್ಟಣದ ಶ್ರೀವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಧಾ-ಕೃಷ್ಣ ಛದ್ಮವೇಷ ಸ್ಪರ್ಧೆಯನ್ನು ಅಯೋಜಿಸಲಾಗಿದೆ.ನಂದಗೋಕುಲ 2021ರ ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. 6 ವರ್ಷದ ಒಳಗಿನ ಮಕ್ಕಳಿಗೆ ಬಾಲಗೋಪಾಲ ಸ್ಪರ್ಧೆ ಹಾಗೂ 8 ವರ್ಷದ ಒಳಗಿನ ಮಕ್ಕಳಿಗೆ ರಾಧಾಕೃಷ್ಣ ಸ್ಪರ್ಧೆ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಪ್ರಕಟಣೆ … [Read more...] about ಲಯನ್ಸ್ ಕ್ಲಬ್ ನಿಂದ ರಾಧಾ-ಕೃಷ್ಣ ಛದ್ಮವೇಷ ಸ್ಪರ್ಧೆ ನಾಳೆ
ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಯಲ್ಲಾಪುರ : ಲಯನ್ಸ್ ಕ್ಲಬ್ ಜಾಗತಿಕ ಮಟ್ಟದಲ್ಲಿ ಉತ್ತಮ ಸಂಘಟನೆಹೊAದಿದ್ದು ,ತಾಲೂಕಿನಲ್ಲಿ ಹತ್ತು-ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುವುದು ನನಗೆ ಹೆಮ್ಮೆಯೆ ನಿಸುತ್ತದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ಶ್ರೀಧರ ಶೆಟ್ಟಿ ಹೇಳಿದರು.ಅವರು ಪಟ್ಟಣದ ಬಸ್ ನಿಲ್ಧಾಣ ಸಮೀಪದ ಏಕದಂತ ಕಟ್ಟಡದಲ್ಲಿ ನಡೆದ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ … [Read more...] about ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಬಾವಿಯಲ್ಲಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ
ಯಲ್ಲಾಪುರ: ತಾಲೂಕಿನ ಉಚಗೇರಿ ಗ್ರಾಮದ ಬಿಬ್ನಳ್ಳಿಯಲ್ಲಿ ವ್ಯಕ್ತಿಯೊಬ್ಬರು ಬಾವಿಯಲ್ಲಿ ಕಾಲುಜಾರಿ ಬಿದ್ದು ಮೃತರಾದ ದುರ್ಘಟನೆ ನೆಡೆದಿದೆ.ಮೃತ ವ್ಯಕ್ತಿಯನ್ನು ಲಕ್ಷ್ಮೀನಾರಾಯಣ ರಾಮಚಂದ್ರ ಹೆಗಡೆ (52) ವರ್ಷ ಎಂದು ಗುರುತಿಸಲಾಗಿದೆ. ಇವರು ತಮ್ಮ ತೋಟದಲ್ಲಿರುವ ಚೌಡಿಮನೆಗೆ ಕೈಮುಗಿಯಲು ಹೋದವರು ಮನೆಗೆ ಬಾರದೇ ಇರುವಾಗ, ಮಗ ಗಣೇಶ ಹೆಗಡೆ ಸುತ್ತಲೂ ಹುಡುಕಿದರೂ ಕಾಣದೆ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.ಸೋಮವಾರ ಸ್ಥಳಕ್ಕೆ ಬಂದ ಪೋಲೀಸರು ಸೇರಿ ಹುಡುಕಿದಾಗ … [Read more...] about ಬಾವಿಯಲ್ಲಿ ಕಾಲುಜಾರಿ ಬಿದ್ದು ವ್ಯಕ್ತಿ ಮೃತ
ಪಕ್ಷ ಅವಕಾಶ ಕೊಟ್ಟರೆ ಯಲ್ಲಾಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ
ಯಲ್ಲಾಪುರ: ಪಕ್ಷ ಅವಕಾಶ ಕೊಟ್ಟರೆ ಯಲ್ಲಾಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕಾಂಗ್ರೆಸ್ ಯುವ ಮುಖಂಡ ಪ್ರಶಾಂತ ದೇಶಪಾಂಡೆ ಹೇಳಿದರು.ಅವರು ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷದ ಸಂಘಟನೆ ನಿರಂತರವಾಗಿ ನಡೆಯುತ್ತಿರಬೇಕು, ಪಕ್ಷವನ್ನು ಬಲಪಡಿಸುವ ಕರ್ತವ್ಯ ನಮ್ಮದಾಗಬೇಕು. ಕ್ಷೇತ್ರದಲ್ಲಿ ಪಕ್ಷ ಮತ್ತೆ … [Read more...] about ಪಕ್ಷ ಅವಕಾಶ ಕೊಟ್ಟರೆ ಯಲ್ಲಾಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ



