• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿ ಆಚರಣೆ

February 17, 2022 by Jayaraj Govi Leave a Comment

ಯಲ್ಲಾಪುರ :  ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಘದಿAದ ಸಂತ ಶಿರೋಮಣಿ ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿಯನ್ನು ಪಟ್ಟಣದ ಅಂಬೇಡ್ಕರ್ ನಗರದ ಕಾರ್ಯಾಲಯದಲ್ಲಿ ಆಚರಿಸಲಾಯಿತು.ರಾಜ್ಯ ಸಮಿತಿಯ ಅಧ್ಯಕ್ಷ ಸುಭಾಷ್ ಕಾನಡೆ  ಸಂತ ಗುರು ರವಿದಾಸ್ ಅವರ ಜೀವನ ಕುರಿತು ಮತ್ತು ಅವರ ಸಾಧನೆ ಕುರಿತು ಉಪನ್ಯಾಸ ನೀಡಿದರು.ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಮಾತನಾಡಿದರು.  ಡಾ|| ಬಾಬಾ ಸಾಹೇಬ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ್ ರೇವಣಕರ್ ಅಧ್ಯಕ್ಷತೆ … [Read more...] about ಶ್ರೀ ಗುರು ರವಿದಾಸ್ ಅವರ ೬೪೫ನೇ ಜಯಂತಿ ಆಚರಣೆ

ಸಂತ ಸೇವಾಲಾಲ ಜಯಂತಿ ಆಚರಣೆ

February 15, 2022 by Jayaraj Govi Leave a Comment

ಯಲ್ಲಾಪುರ: ಸಂತ ಸೇವಾಲಾಲ ಮಹಾರಾಜರು ಕೇವಲ ಬಂಜಾರ ಜನಾಂಗಕ್ಕೆ ಮಾತ್ರ ಸೀಮಿತವಾಗಿರದೇ , ಇಡಿ ಮನುಕುಲಕ್ಕೆ ಆದರ್ಶವಾಗಿದ್ದಾರೆ, ಅವರ ತತ್ವಗಳು, ಸಂದೇಶಗಳು, ಇಡಿ ಮನುಕುಲಕ್ಕೆ ಮಾದರಿಯಾಗಿವೆ  ಎಂದು ತಹಶೀಲ್ದಾರ ಶ್ರಿ ಕೃಷ್ಣ ಕಾಮಕರ್  ಹೇಳಿದರು.ಅವರು ಮಂಗಳವಾರ     ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಶ್ರೀ ಸಂತ ಸೇವಾಲಾಲ ಮಹಾರಾಜರ ೨೮೩ನೇ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ  ಪೂಜೆ ಸಲ್ಲಿಸುವ ಮೂಲಕ ಪುಷ್ಪ ನಮನ ಸಲ್ಲಿಸಿ  ಮಾತನಾಡಿ, ಬುದ್ದ, ಬಸವ ರಂತೆ ಸೇವಾಲಾಲರ … [Read more...] about ಸಂತ ಸೇವಾಲಾಲ ಜಯಂತಿ ಆಚರಣೆ

ರಂಗಸಹ್ಯಾದ್ರಿ ಬಳಗದಿಂದ ರಸ್ತೆಗಳಲ್ಲಿರುವ ಹಂಪ್‌ಗೆ ಬಿಳಿ ಬಣ್ಣ

February 14, 2022 by Jayaraj Govi Leave a Comment

ಯಲ್ಲಾಪುರ: ಪಟ್ಟಣದ ರಂಗಸಹ್ಯಾದ್ರಿ ಬಳಗ ಸಂಘಟನೆಯಿAದ ಪಟ್ಟಣದ ವಿವಿಧ ರಸ್ತೆಗಳಲ್ಲಿರುವ ಹಂಪ್‌ಗೆ ಬಿಳಿ ಬಣ್ಣ ಬಳಿಯಲಾಯಿತು. ಪಟ್ಟಣದ ಕೆಲವು ಕಡೆ ಹಂಪ್ ಇರುವುದು ಸವಾರರ ಗಮನಕ್ಕೆ ಬರುತ್ತಿರಲಿಲ್ಲ.ಇದೀಗ ಬಣ್ಣ ಬಳಿಯುವ ಮೂಲಕ ಅಪಾಯಕಾರಿ ಹಂಪಗಳು ಸವಾರರಿಗೆ ಕಾಣುವಂತೆ ಮಾಡಿರುವದರಿಂದ ಬೈಕ್ ಸವಾರರು ಸ್ಕೀಡ ಆಗಿ ಬೀಳುವ ಸಂಭವ ಕಡಿಮೆಯಾಗಲಿದೆ .ರಂಗ ಸಹ್ಯಾದ್ರಿಯ ಡಿ.ಎನ್.ಗಾಂವಾರ್ , ಸೋಮೇಶ್ವರ ನಾಯ್ಕ,ಸತೀಶ ನಾಯ್ಕ, ಶ್ರೀನಿವಾಸ್ ಮುರ್ಡೇಶ್ವರ್,ಜಿ.ಎಂ.ತಾಂಡೂರಾಯನ್, … [Read more...] about ರಂಗಸಹ್ಯಾದ್ರಿ ಬಳಗದಿಂದ ರಸ್ತೆಗಳಲ್ಲಿರುವ ಹಂಪ್‌ಗೆ ಬಿಳಿ ಬಣ್ಣ

ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿ

February 9, 2022 by Jayaraj Govi Leave a Comment

ಯಲ್ಲಾಪುರ :  ಪೋಲಿಸರು ಹೆಚ್ಚು ಒಳ್ಳೆ ಯವರಾದರೂ ,ಕೆಟ್ಟವರಾದರೂ  ತೊಂದರೆ ನೇ  ಅವರಿಗೆ , ಪೊಲೀಸ್ ಇಲಾಖೆ ಯಲ್ಲಿ ಕಾರ್ಯ ನಿರ್ವಹಿಸುವದೆಂದರೆ ಸವಾಲಿನ ಕೆಲಸವೇ ಆಗಿದೆ.  ಅದರ ನಡುವೆಯೂ  ಪೋಲಿಸ ಇಲಾಖೆ ಹಾಗೂ ಜನ ಸಾಮಾನ್ಯರ ನಡುವೆ ಅನ್ಯೋನ್ಯತೆಯ ಭಾವ ಮೂಡಿಸುವ ಸದುದ್ದೇಶದಿಂದ ಸಾರ್ವಜನಿಕರ ನೆರವಿನಿಂದ ನವೀಕರಿಸಲಾಗಿರುವ ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರುಅವರು ಪಟ್ಟಣದ ಪೊಲೀಸ್ … [Read more...] about ಯಲ್ಲಾಪುರ ಪೊಲೀಸ್ ಠಾಣೆಯು ಇಡೀ ರಾಜ್ಯಕ್ಕೆ ಮಾದರಿ

ಉತ್ತಮ ಸಮಾಜವನ್ನು ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ

February 7, 2022 by Jayaraj Govi Leave a Comment

ಯಲ್ಲಾಪುರ: ನಾವು ಮಾಡುವ ಕೆಲಸವನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡಿದಾಗ ಯಶಸ್ಸು ಸಾಧ್ಯ ಎಂದು ನಿವೃತ್ತ ತಹಶೀಲ್ದಾರ್ ಡಿ.ಜಿ ಹೆಗಡೆ ಹೇಳಿದರು.ಶುಕ್ರವಾರ ಅವರು ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದಲ್ಲಿ ನಡೆದ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಉತ್ತಮ ಸಮಾಜವನ್ನು ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ವೃತ್ತಿ ಜೀವನದಲ್ಲಿ … [Read more...] about ಉತ್ತಮ ಸಮಾಜವನ್ನು ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,494 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar