ಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೩ ರ ಹುಬ್ಬಳ್ಳಿ ರಸ್ತೆಯ ಹಿಟ್ಟಿನಬೈಲ್ ಕ್ರಾಸ್ ಬಳಿ 3 ಕಾರುಗಳ ನಡುವೆ ಸರಣಿ ಅಪಘಾತವಾಗಿದ್ದು. ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರು ಸಾವನ್ನಪ್ಪಿದ್ದು,ಇನ್ನುಳಿದವರಿಗೆ ತೀವ್ರ ಪ್ರಮಾಣದ ಗಾಯಗಳಾಗಿರುವ ಘಟನೆ ನಡೆದಿದೆ.ಹುಬ್ಬಳ್ಳಿ, ,ಬೆಂಗಳೂರು, ಹೈದ್ರಾಬಾದ್ನೊಂದಣಿಯಿರುವ ೪ ಕಾರುಗಳು ಹೊಸ ವರ್ಷಾಚರಣೆಗೆಂದು ಪ್ರವಾಸಿ ತಾಣಗಳತ್ತ ತೆರಳುತ್ತದ್ದವು. ಓವರ್ ಟೇಕ್ ಮಾಡುವಾಗ ಅವುಗಳ ನಡುವೆ ಸರಣಿ … [Read more...] about ಕಾರುಗಳ ನಡುವೆ ಸರಣಿ ಅಪಘಾತ:ಓರ್ವ ಮೃತ
Other
ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ೨೦೨೧ ಸಮಾರೋಪ
ಯಲ್ಲಾಪುರ :ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಇವರ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ಅಯೋಜಿಸಿದ್ದ ೫೬ನೇ ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ೨೦೨೧ ಸಮಾರೋಪ ಸಮಾರಂಭದಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವಿಜೇತರಾದವರ ವಿವರ:೧೬ ವರ್ಷ ವಯೋಮಾನದಹುಡುಗಿಯರ ವಿಭಾಗದ ೨ ಕಿ.ಮೀ ಓಟದಲ್ಲಿ ಪ್ರಣತಿ ಬೆಂಗಳೂರು ಉತ್ತರ ಪ್ರಥಮ, ಪ್ರಿಯಾಂಕಾ ಧಾರವಾಡ … [Read more...] about ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ೨೦೨೧ ಸಮಾರೋಪ
ಕ್ರೀಡಾಸಕ್ತ ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು: ಕಮಲಾ ಸಿದ್ದಿ
ಯಲ್ಲಾಪುರ : ಗ್ರಾಮೀಣ ಭಾಗದಲ್ಲಿ ಮೊದಲಬಾರಿ ಕ್ರಾಸ್ ಕಂಟ್ರಿ ರಾಜ್ಯಮಟ್ಟದ ಕ್ರೀಡಾಕೂಟ ನಡೆದಿರುವದು ಖುಷಿಯಾಗಿದೆ. ಇಲ್ಲಿ ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳು ತುಂಬಾ ಇದ್ದಾರೆ.ಅವರಿಗೆÀ ಸೂಕ್ತ ಮಾರ್ಗದರ್ಶನ ನೀಡುವವರು ಬೇಕು.ಈ ಮೂಲಕ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು ಎಂದು ಅಂತರಾಷ್ಟ್ರೀಯ ಅಥ್ಲೀಟ್ ಯಲ್ಲಾಪುರದ ಮಂಚಿಕೇರಿಯ ಕಮಲಾ ಬಾಬು ಸಿದ್ದಿ ಹೇಳಿದರು.ಅವರು ಸೋಮವಾರ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಇವರ … [Read more...] about ಕ್ರೀಡಾಸಕ್ತ ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು: ಕಮಲಾ ಸಿದ್ದಿ
56 ನೇ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್
ಯಲ್ಲಾಪುರ :ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ " 56 ನೇ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ " ಕ್ರೀಡಾಕೂಟಕ್ಕೆ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಶ್ರೀ ರಾಜುವೇಲ್ ಎ, ಉತ್ತರ ಕನ್ನಡ ಅಥ್ಲೆಟಿಕ್ಸ್ ಅಧ್ಯಕ್ಷ ಸದಾನಂದ ನಾಯ್ಕ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ್, ಉಪಾಧ್ಯಕ್ಷ ಶ್ಯಾಮಿಲಿ ಪಾಟಣಕರ್, … [Read more...] about 56 ನೇ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್
ಗ್ಯಾರೇಜ ಮೆಕ್ಯಾನಿಕ್ಸ್, ಮಾಲೀಕರ ಸಭೆ
ಯಲ್ಲಾಪುರ :ಪೊಲೀಸ ಠಾಣೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ನಿಮಿತ್ತ ಸಿ.ಪಿ.ಐ. ಸುರೇಶ ಯಳ್ಳೂರ್ ಅವರ ನೇತೃತ್ವದಲ್ಲಿ ಯಲ್ಲಾಪುರ ತಾಲ್ಲೂಕಿನ ಎಲ್ಲ ವೆಲ್ಡಿಂಗ್ ಶಾಪ್ ಹಾಗೂ ಗ್ಯಾರೇಜ ಮೆಕ್ಯಾನಿಕ್ಸ್, ಮಾಲೀಕರ ಸಭೆ ಕರೆದು ಸುರಕ್ಷಿತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.ಕೆಲಸಗಾರರಿಗೆ ಹಾಗೂ ಮಾಲಿಕರಿಗೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ವಾಹನಗಳನ್ನು ನಿಲ್ಲಿಸಿ ರಿಪೇರಿ ಕೆಲಸ ಮಾಡಬಾರದು, ಎಲ್ಲ ಗ್ಯಾರೇಜುಗಳಿಗೆ ವ್ಯವಸ್ಥಿತ ರೀತಿಯಲ್ಲಿ ಉತ್ತಮ ಕಂಪನಿಯ … [Read more...] about ಗ್ಯಾರೇಜ ಮೆಕ್ಯಾನಿಕ್ಸ್, ಮಾಲೀಕರ ಸಭೆ



