ಯಲ್ಲಾಪುರ : ಪಟ್ಟಣದ ನಿವೃತ್ತದೈಹಿಕ ಶಿಕ್ಷಕ ತಾಂಡೂರಾಯನ್‌ಅವರು ಪ್ರತಿದಿನ ಕಾಳಮ್ಮನಗರದ ತಾಲೂಕಾಕ್ರೀಡಾಂಗಣದಲ್ಲಿಕ್ರೀಡಾಸಕ್ತ ಮಕ್ಕಳಿಗೆ ಉಚಿತವಾಗಿತರಬೇತಿ ನೀಡುತ್ತಿದ್ದು, ಅವರಲ್ಲಿತರಬೇತಿ ಪಡೆದಯಲ್ಲಾಪುರದ ೭ ಕ್ರೀಡಾಪಟುಗಳು ಜಿಲ್ಲಾಮಟ್ಟದಲ್ಲಿ ನಡೆದಕಿರಿಯರಅಥ್ಲೆಟಿಕ್ ನಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ.ಇತ್ತೀಚಿಗೆಕಾರವಾರ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಉತ್ತರಕನ್ನಡಜಿಲ್ಲಾಅಥ್ಲೆಟಿಕ್ … [Read more...] about ರಾಜ್ಯಮಟ್ಟಕ್ಕೆ ಆಯ್ಕೆ
Other
ಜನಜಾಗೃತಿಗಾಗಿ ಕನ್ಯಾಕುಮಾರಿ ಯವರೆಗೆ ಸೈಕಲ್ ಜಾಥಾ
ಯಲ್ಲಾಪುರ: ಪರಿಸರ ಮಾಲಿನ್ಯ, ಹಚ್ಚೆಚ್ಚು ತರಕಾರಿ ಬೆಳಸಿ ಸಧೃಡ ಸಮಾಜ ಬೆಳಸಿ ಹಾಗೂಹೆಣ್ಣು ಶಿಶು ಭ್ರೂಣ ಹತ್ಯೆ ಖಂಡಿಸಿ, ಇಂಧನ ಉಳಿಸಿ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸಲು ಪೂನಾದಿಂದ ಕನ್ಯಾಕುಮಾರಿಯರೆಗೆ ಹೊರಟಿರುವ ಸೈಕಲ್ ಜಾಥಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಿರಿಯರಾದ ಪದ್ಮನಾಭ ಶಾನಭಾಗ ಹಾಗೂ ಸತ್ಯನ್ ನಾಯರ್ ರಾಷ್ಟಿçÃಯ ಹೆದ್ದಾರಿ ಯ ಇಂದ್ರಪ್ರಸ್ಥ ಹೋಟೆಲ್ ಬಳಿ ಸ್ವಾಗತಿಸಿದರು.ಪೂನಾದ ಹಡಪ್ಸರ್ ಸೈಕಲ್ ಗ್ರುಪ್ ಮತ್ತು ವಿಸ್ಕ್ … [Read more...] about ಜನಜಾಗೃತಿಗಾಗಿ ಕನ್ಯಾಕುಮಾರಿ ಯವರೆಗೆ ಸೈಕಲ್ ಜಾಥಾ
ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು: ಸ್ವರ್ಣವಲ್ಲಿಶ್ರೀ
ಯಲ್ಲಾಪುರ: ಯಕ್ಷಗಾನ ಸೇರಿದಂತೆ ಕಲೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕು. ನಮ್ಮ ಪ್ರಾಚೀನ ಕಲೆಯಾದ ಯಕ್ಷಗಾನದ ಶ್ರೇಷ್ಠತೆಯನ್ನು ಮನಗಾಣಬೇಕು. ಭಗವಂತನ ಅರಿವಿಗೆ ಪರಾಭಕ್ತಿ ಮುಖ್ಯ. ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು. ಪೌರಾಣಿಕ ಕಥೆಯ ಮೂಲಕ ನಮಗೆ ಭಕ್ತಿಯ ಸಿದ್ದಾಂತವನ್ನು ಪರಿಚಯಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.ಅವರು ಸೋಮವಾರ ಗಾಂಧಿ ಕುಠಿರದಲ್ಲಿ ನಡೆದ 35 ನೇ ವರ್ಷದ ಮೂರನೇ ದಿನದ … [Read more...] about ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು: ಸ್ವರ್ಣವಲ್ಲಿಶ್ರೀ
ಪ್ರತಿ ಕಾರ್ಯಗಳಲ್ಲಿಯೂ ಸತ್ಯಂ, ಶಿವಂ, ಸುಂದರಂ ಇರಬೇಕು.
ಯಲ್ಲಾಪುರ : ಧರ್ಮದಲ್ಲಿ ಸಂಸ್ಕೃತಿ ಅಡಗಿದೆ. ನಾವು ನೋಡುವ, ಮಾಡುವ ಪ್ರತಿ ಕಾರ್ಯದಲ್ಲಿ ಧರ್ಮವಿರಬೇಕು. ಅದೇ ಸಂಸ್ಕೃತಿಯಾಗಿ ಕಾಣಬಹುದು. ಮಾತೃದೇವೋ, ಪಿತೃದೇವೋ ಎನ್ನುವುದರಲ್ಲಿ ಧರ್ಮ ಸಂಸ್ಕೃತಿಯ ತಳಹದಿಯನ್ನು ಕಾಣಬಹುದು. ಹಾಗೆಯೇ ನಮ್ಮ ಪ್ರಾಚೀನ ಪರಂಪರೆಯಲ್ಲಿ ಮಾತ್ರ ಸಂಸ್ಕೃತಿಯ ಪ್ರತಿರೂಪವನ್ನು ಕಾಣಬಹುದು ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಬೌದ್ಧಿಕ ಪ್ರಮುಖ ಡಾ.ರವಿಂದ್ರಜೀ ಹೇಳಿದರು.ಅವರು ಪಟ್ಟಣದ ಗಾಂಧಿಕುಟೀರದಲ್ಲಿ ಸಂಕಲ್ಪ ಉತ್ಸವದ ಸಾಂಸ್ಕೃತಿಕ ಭಾರತ … [Read more...] about ಪ್ರತಿ ಕಾರ್ಯಗಳಲ್ಲಿಯೂ ಸತ್ಯಂ, ಶಿವಂ, ಸುಂದರಂ ಇರಬೇಕು.
ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್ ನಿಧನ
ಯಲ್ಲಾಪುರ :ಪಟ್ಟಣದ ಪ್ರತಿಷ್ಠಿತ ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್(75)ಅನಾರೋಗ್ಯದಿಂದ ಮಂಗಳವಾರ ಹೊನ್ನಾವರ ದಲ್ಲಿ ನಿಧನ ರಾಗಿದ್ದಾರೆ. ಅವರಿಗೆ ಮೂವರು ಪುತ್ರಿಯರು, ಓರ್ವ ಪುತ್ರ, ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.ಗಜಾನನಭಟ್ಟರು ವಾಣಿಜೋದ್ಯಮಿಯಾಗಿ ಧಾರ್ಮಿಕ ವಾಗಿ ಮತ್ತು ಸಾಮಾಜಿಕ ವಾಗಿ ,ಶೈಕ್ಷಣಿಕವಾಗಿ ಯಲ್ಲಾಪುರ ವನ್ನು ಕಟ್ಟಿಬೆಳಸುವಲ್ಲಿ ಶ್ರಮಿಸಿದ್ದರು , ಇವರ ಅಗಲಿಕೆಯಿಂದ ತುಂಬಲಾರದ ನಷ್ಟ ವುಂಟಾಗಿದೆ ಎಂದು ಗಣ್ಯರು … [Read more...] about ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್ ನಿಧನ




