• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ಗೆ ಸ್ವಗ್ರಾಮ ದಲ್ಲಿ ಸನ್ಮಾನ

October 22, 2021 by Jayaraj Govi Leave a Comment

ಯಲ್ಲಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ತರ್ಬೆತಗ್ಗು ಅವರು ಸ್ವಗ್ರಾಮ ಕ್ಕೆ ಮರಳಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವತಿಯಿಂದ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.      ಗ್ರಾಮ‌ ಪಂಚಾಯತ ಅಧ್ಯಕ್ಷ ನರಸಿಂಹ ಕೋಣೆಮನೆ ಅವರು ಗ್ರಾಮ ಪಂಚಾಯತ ಆವಾರದಲ್ಲಿ ಲಕ್ಷ್ಮೀ ಸಿದ್ದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಲಕ್ಷ್ಮೀ ಸಿದ್ದಿ ಅವರ ನಿಸ್ವಾರ್ಥ ಸೇವೆಯಿಂದ … [Read more...] about ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ಗೆ ಸ್ವಗ್ರಾಮ ದಲ್ಲಿ ಸನ್ಮಾನ

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ

October 20, 2021 by Jayaraj Govi Leave a Comment

ಯಲ್ಲಾಪುರ :ಸಮಾಜ ಸೇವೆ ಹಾಗೂ ವಿವಿಧ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯ ಸರಕಾರವು ಕೊಡಮಾಡುವ " ಮಹರ್ಷಿ ವಾಲ್ಮೀಕಿ ಪ್ರಶಸ್ತಿ " ಗೆ ತಾಲೂಕಿನ ಮಾಗೋಡ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯದ ಲಕ್ಷ್ಮಿ ಸಿದ್ದಿ ಆಯ್ಕೆಯಾಗಿದ್ದಾರೆ.ಬಡುಕಟ್ಟು ಸಿದ್ದಿ ಸಮುದಾಯದವರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪಟ್ಟಣದ ಸಂಪರ್ಕ ಸೌಲಭ್ಯಗಳ ಕೊರತೆ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಿದ್ದಿ ಜನಾಂಗದವರು ವಾಸಿಸುವ ಪ್ರದೇಶಗಳಿಗೆ … [Read more...] about ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ

ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ.

October 18, 2021 by Jayaraj Govi Leave a Comment

ಯಲ್ಲಾಪುರ : ಕ್ರೀಡೆಗಳು ಮಾನವನ ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ. ಕ್ರಿಡೆಯಲ್ಲಿ ಸೋಲು ಗೆಲುವು ಎಲ್ಲವೂ ಸಹಜ. ಸೋಲನ್ನೇ ನಾವು ನಮ್ಮ ಗೆಲುವಿನ ದಾರಿಗೆ ಮೆಟ್ಟಲನ್ನಾಗಿಸಿಕೊಳ್ಳಬೇಕು ಎಂದು ಒಲಂಪಿಕ್ ಬಂಗಾರ ಪದಕ ವಿಜೇತ ನೀರಜ್ ಛೋಪ್ರಾ ಗೆ ತರಬೇತಿ ನೀಡಿದ, ಯೋಧ ಕಾಶಿನಾಥ ನಾಯ್ಕ ಹೇಳಿದರು. ಪಟ್ಟಣದ ಶಾರದಾಗಲ್ಲಿಯ ಶಿವಪ್ಪ ಪೂಜಾರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಸಂಘ ಹಾಗೂ ಗ್ಲೋಬಲ್ ನಾಮಧಾರಿ ಫೋರಂ … [Read more...] about ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ.

Tipobet Paramı Vermiyor

October 12, 2021 by Sachin Hegde

Tipobet Üyelik Ve Giriş ZawartośćTipobet Giriş AdresiTipobet Bilgileri Tamamen ÜcretsizTipobet365 Tipobet365 Giriş Adesleri…Alman Devi TipobetTipobet Canlı Bahis Ile KazanmakTipobet Banka Havalesiyle Para Nasıl Yatırılır?Tipobet Şirketi Genel ÖzellikleriKazandıran Tipobet BonuslarıTipobet TvTipobet Deneme Bonusu Nedir?Tipobet365 Üyelik Ve GirişTipobet Bahis Sitesinde Canlı … [Read more...] about Tipobet Paramı Vermiyor

ಯೋಗಿ ಟಾಪರ್ಸ್ ಪಾಯಿಂಟ್ ನಿಂದ ಮೂವರು ನವೋದಯಕ್ಕೆ ಆಯ್ಕೆ

October 7, 2021 by Jayaraj Govi Leave a Comment

ಯಲ್ಲಾಪುರ : ನಮ್ಮ ತರಬೇತಿ ಕೇಂದ್ರದಿAದ ಮೂವರು ವಿದ್ಯಾರ್ಥಿಗಳು ಈ ಬಾರಿಯ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುವುದು ನಮಗೆ ಅತೀವ ಸಂತಸ ತಂದಿದೆ. ಅಧಿಕ ಅಂಕಗಳೊAದಿಗೆ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ನಮ್ಮ ಪರಿಶ್ರಮ ಹಾಗೂ ಅವರ ಕಲಿಕೆಯ ಇಚ್ಛಾಶಕ್ತಿಯ ಬಲವನ್ನು ಸಾಬೀತುಪಡಿಸುತ್ತದೆ ಎಂದು ಯೋಗಿ ಟಾಪರ್ಸ್ ಪಾಯಿಂಟ್ ಮುಖ್ಯಸ್ಥ ಯೋಗೇಶ್ ಶ್ಯಾನಭಾಗ್ ಹೇಳಿದರು.ತಮ್ಮ ತರಬೇತಿ ಕೇಂದ್ರದಲ್ಲಿ  ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ … [Read more...] about ಯೋಗಿ ಟಾಪರ್ಸ್ ಪಾಯಿಂಟ್ ನಿಂದ ಮೂವರು ನವೋದಯಕ್ಕೆ ಆಯ್ಕೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,508 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar