ಯಲ್ಲಾಪುರ :ಸ್ವಚ್ಛತೆಯೆಂದರೆ ಹುಲಗಪ್ಪಣ್ಣ ಎಂಬಷ್ಟು ಪ್ರೀತಿಯಿಂದ ತಮ್ಮ ಕೆಲಸವನ್ನು ಇವರು ನಿರ್ವಹಿಸುತ್ತ ಬಂದಿದ್ದಾರೆ ಎಂದು ಗ್ರಾ.ಪಂ.ಸದಸ್ಯ ಕುಪ್ಪಯ್ಯ ಪೂಜಾರಿ ಹೇಳಿದರು ಅವರು .ಉಮ್ಮಚ್ಗಿ ಗ್ರಾಮಪಂಚಾಯತದಲ್ಲಿ ಗಾಂಧಿಜಯಂತಿ ನಿಮಿತ್ತ ಗಾಂದೀಜೀಯವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿದರು.ಉಮ್ಮಚ್ಗಿಯಲ್ಲಿ ವಾರದ ಸಂತೆ ಶುರುವಾದಾಗಿನಿಂದಲೂ ಇವರು ಊರಿನ ಸ್ವಚ್ಛತೆಯ ಕೆಲಸ … [Read more...] about ಪೌರಕಾರ್ಮಿಕ ಹುಲಗಪ್ಪ ಲಕ್ಷ್ಮಣಪ್ಪ ಒಡ್ಡರ ಗೆ ಸನ್ಮಾನ
Other
ನಂದೊಳ್ಳಿ ಶಾಲೆಯಲ್ಲಿ ಶ್ರಮದಾನ
ಯಲ್ಲಾಪುರ : ಕಳೆದ ಕೆಲವರ್ಷಗಳಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ತಾಲೂಕಿನ ನಂದೊಳ್ಳಿ ಶಾಲೆಯ ಪಾಲಕರು ಭಿನ್ನವಾಗಿ ಶಾಲಾ ಸೇವಾ ದಿನ ಎಂದೇ ಆಚರಿಸುತ್ತ ಬಂದಿದ್ದಾರೆ.ಕೇವಲ ಪಾಲಕರಲ್ಲದೇ,ನಮ್ಮೂರ ಶಾಲೆ ಎಂಬ ಅಭಿಮಾನದಿಂದಲೇ ಊರಿನ ನಾಗರಿಕರೆಲ್ಲ ಸೇರಿ ಶಾಲೆಯ ಸ್ವಚ್ಛತೆಯಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಈ ಬಾರಿಯ ಗಾಂಧೀ ಜಯಂತಿಯ ಪ್ರಯುಕ್ತ ಗ್ರಾಮಸ್ಥರೆಲ್ಲ ಸ್ವ ಇಚ್ಛೆಯಿಂದ ಬಂದು ಸಂಪೂರ್ಣವಾಗಿ ಸ್ವಚ್ಛಗೊಳಿಸದರು. ಈ ಮೂಲಕ … [Read more...] about ನಂದೊಳ್ಳಿ ಶಾಲೆಯಲ್ಲಿ ಶ್ರಮದಾನ
ಉಪನ್ಯಾಸಕ ಸುಬ್ರಮಣ್ಯಜಿ.ಆರ್ ನಿಧನ
ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಬ್ರಮಣ್ಯಜಿ.ಆರ್. (೪೭) ಸೋಮವಾರ ಅನಾರೋಗ್ಯದಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರು ಮೂಲತಃ ಶಿವಮೊಗ್ಗದವರಾಗಿದ್ದು ಪಟ್ಟಣದ ಕಾಲೆೆÃಜಿನಲ್ಲಿ ಕಳೆದ ೧೦ ವರ್ಷಗಳಿಂದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು ಇವರು ಪತ್ನಿ ಹಾಗೂ ೩ ವರ್ಷದ ಮಗು ಸೇರಿದಂತೆ ಅಪಾರಬಂಧು ಬಳಗವನ್ನು ಅಗಲಿದ್ದಾರೆ. … [Read more...] about ಉಪನ್ಯಾಸಕ ಸುಬ್ರಮಣ್ಯಜಿ.ಆರ್ ನಿಧನ
ಅಕ್ರಮ ಗಾಂಜಾ ಮಾರಾಟ :ಆರೋಪಿ ಬಂಧನ
ಯಲ್ಲಾಪುರ : ಅನಧೀಕೃತವಾಗಿಗಾಂಜಾ ಮಾರಾಟಮಾಡುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಾಲೂಕಿನ ಹಳಿಯಾಳ ರಸ್ತೆಯ ಡೋಂಗಿನಾಳ ಬಸ್ ಸ್ಟಾö್ಯಂಡ್ ಸಮೀಪದ ಸಣ್ಣ ಹಳ್ಳದ ಬಳಿ ಶನಿವಾರ ನಡೆದಿದೆ.ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸುಮಾರು ೧೦,೦೦೦ ರೂ. ಮೌಲ್ಯದ ಮಾರಾಟ ಮಾಡಲು ಇಟ್ಟಿದ್ದ ೩೭೦ ಗ್ರಾಂ ಒಣ ಗಾಂಜಾವನ್ನು ತಹಶೀಲ್ದಾರರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿ ಸಮೇತ ವಶಪಡಿಸಿಕೊಂಡಿದ್ದಾರೆ. ಹಳಿಯಾಳದ ಭಾಗವತಿಯ ಗಂಗಾರಾಮ್ ನಾಗು ಜೋರೆ … [Read more...] about ಅಕ್ರಮ ಗಾಂಜಾ ಮಾರಾಟ :ಆರೋಪಿ ಬಂಧನ
ವನ ಸಿರಿ ಸಭಾ ಭವನವನ್ನು ಉದ್ಘಾಟಿಸಿದ ಸಚಿವ ಹೆಬ್ಬಾರ್
ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ತಾಲೂಕಿನ ಕುಂದರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ದೊಡ್ಡಬೇಣ ಗ್ರಾಮದಲ್ಲಿ ಗ್ರಾಮ ಅರಣ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಜಿಲ್ಲಾ ಪಂಚಾಯತ ಅನುದಾನದಲ್ಲಿ ನಿರ್ಮಾಣ ಮಾಡಲಾಗಿರುವ " ವನ ಸಿರಿ " ನೂತನ ಸಭಾ ಭವನವನ್ನು ಉದ್ಘಾಟಿಸಿ ನಂತರ ಗಿಡ ನೆಟ್ಟು ನೀರುಣಿಸುವುದರ ಮೂಲಕವಾಗಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ನೂತನವಾಗಿ ನಿರ್ಮಾಣ ಮಾಡಲಾಗಿರುವ ಜಕ್ಕೊಳ್ಳಿ - … [Read more...] about ವನ ಸಿರಿ ಸಭಾ ಭವನವನ್ನು ಉದ್ಘಾಟಿಸಿದ ಸಚಿವ ಹೆಬ್ಬಾರ್




