• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಸರ್ಕಾರಿ ಪದವಿ ಕಾಲೇಜಿನಲ್ಲಿ ಕೋವಿಡ್-೧೯ ಲಸಿಕಾಅಭಿಯಾನ

June 30, 2021 by Jayaraj Govi Leave a Comment

ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಸ್ಕೌಟ ಗೈಡ್ಸ , ರೆಡ್‌ಕ್ರಾಸ್ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.yellapur news ; join our groupನಂತರ  ಪ್ರಾಂಶುಪಾಲೆ ಡಾ  ದಾಕ್ಷಾಯಣಿ ಜಿ ಹೆಗಡೆ ಮಾತನಾಡಿ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ರಾಜ್ಯಾದಂತ ಪದವಿ … [Read more...] about ಸರ್ಕಾರಿ ಪದವಿ ಕಾಲೇಜಿನಲ್ಲಿ ಕೋವಿಡ್-೧೯ ಲಸಿಕಾಅಭಿಯಾನ

ಉಚಗೇರಿ ಗ್ರಾಮದಲ್ಲಿ ” ಹೆಬ್ಬಾರ್ ರೇಷನ್ ಕಿಟ್ ವಿತರಣೆ

June 30, 2021 by Jayaraj Govi Leave a Comment

ಯಲ್ಲಾಪುರ : ಯುವ ನಾಯಕ ವಿವೇಕ್ ಹೆಬ್ಬಾರ್ ತಾಲೂಕಿನ ಕುಂದರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಚಗೇರಿ ಗ್ರಾಮದಲ್ಲಿ " ಹೆಬ್ಬಾರ್ ರೇಷನ್ ಕಿಟ್ " ಅನ್ನು ಸಾಂಕೇತಿಕವಾಗಿ ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ ಹೆಗಡೆ,ಶಕ್ತಿ ಕೇಂದ್ರದ ಅಧ್ಯಕ್ಷ ದತ್ತು ನಾಯ್ಕ, ಗ್ರಾಮ ಪಂಚಾಯತ ಉಪಾಧ್ಯಕ್ಷ ದಾಕ್ಲು ಪಾಟೀಲ್, ಪಂಚಾಯತ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರಾದ ಶ್ರೀನಿವಾಸ ಗಾಂವಕರ್, ಸುಧೀರ ಆಚಾರ್ಯ, ಜಗದೀಶ್ ಪೂಜಾರಿ , … [Read more...] about ಉಚಗೇರಿ ಗ್ರಾಮದಲ್ಲಿ ” ಹೆಬ್ಬಾರ್ ರೇಷನ್ ಕಿಟ್ ವಿತರಣೆ

ಹೆಬ್ಬಾರ್ ರೇಷನ್ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ

June 28, 2021 by Jayaraj Govi Leave a Comment

ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಾಲೂಕಿನ ಕಿರವತ್ತಿ ಹಾಗೂ ಹುಣಶೇಟ್ಟಿಕೊಪ್ಪ ಗ್ರಾಮದಲ್ಲಿ  " ಹೆಬ್ಬಾರ್ ರೇಷನ್ ಕಿಟ್ " ವಿತರಣಾ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ತೆಂಗಿನಕಾಯಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಚಿವರ ಜನಪರ ಕಾರ್ಯವನ್ನು ಮೆಚ್ಚಿ ಶ್ಲಾಘನೆಯನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಿಜೆಪಿ … [Read more...] about ಹೆಬ್ಬಾರ್ ರೇಷನ್ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ

ಜುಲೈ ೧ ರಿಂದ ಆಗಸ್ಟ್ ೧೫ರವರೆಗೆ ಜೀವ ವೈವಿಧ್ಯ ದಿನ ಆಚರಿಸಲು ಸಿದ್ಧತೆ:ಆಶೀಸರ್

June 27, 2021 by Jayaraj Govi Leave a Comment

ಯಲ್ಲಾಪುರ: ಪಶ್ಚಿಮ ಘಟ್ಟದಲ್ಲಿ ಬರುವ ತಾಲೂಕುಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಗಳಿರುವ ಒಟ್ಟು ೨೩ ತಾಲೂಕಗಳಲ್ಲಿ ಯಲ್ಲಾಪುರವೂ ಒಂದಾಗಿದೆ. ಭೂಕುಸಿತದ ನಂತರದ ತೆಗೆದುಕೊಳ್ಳುವ ಕ್ರಮಗಳಿಗಿಂತ ಘಟಿಸಬಹುದಾದ ಸ್ಥಳಗಳ ಮೇಲೆ ನಿಗಾ ಇರಿಸಿ ಅವಘಡ ಸಂಭವಿಸದAತೆ ಮುನ್ನೆಚ್ಛರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ಅಭಿವೃದ್ಧಿ ಜೊತೆಜೊತೆಗೆ ಪರಿಸರವನ್ನೂ ಸಂರಕ್ಷಿಸಿಕೊಂಡು ಹೋಗುವುದು ಅತ್ಯವಶ್ಯಕವಾಗಿದೆ ಎಂದು ಜೀವ ವೈವಿಧ ಮಂಡಳಿ ಅಧ್ಯಕ್ಷ ಅನಂತ ಹೆಗಡೆ … [Read more...] about ಜುಲೈ ೧ ರಿಂದ ಆಗಸ್ಟ್ ೧೫ರವರೆಗೆ ಜೀವ ವೈವಿಧ್ಯ ದಿನ ಆಚರಿಸಲು ಸಿದ್ಧತೆ:ಆಶೀಸರ್

ಕೂಲಿ ಕಾರ್ಮಿಕರ ಸೌಹಾರ್ದ ಸಹಕಾರಿ ನಿಯಮಿತ ಭಟ್ಕಳ ಶಾಖೆಯನ್ನು ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ

June 26, 2021 by bkl news Leave a Comment

 ಭಟ್ಕಳ: ತಾಲೂಕಿನ ಹುರುಳಿಸಾಲನಲ್ಲಿ  ನೂತನವಾಗಿ ಪ್ರಾರಂಭಗೊಂಡ ಭಟ್ಕಳ ಕೂಲಿ ಕಾರ್ಮಿಕರ ಸೌಹಾರ್ದ ಸಹಕಾರಿ ನಿಯಮಿತ, ಭಟ್ಕಳ ಶಾಖೆಯನ್ನುಶಾಸಕ ಸುನೀಲ ನಾಯ್ಕ ಶುಕ್ರವಾರ ಬೆಳಿಗ್ಗೆ  ಉದ್ಘಾಟಿಸಿದರು .ಇದೆ ವೇಳೆ ಶಾಸಕ ಸುನೀಲ ನಾಯ್ಕ ಶಾಖೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದ್ದಾರೆ ಈ ಸಂದರ್ಭದಲ್ಲಿ ಎಂ.ಆರ್.ನಾಯ್ಕ, ಈರಪ್ಪ ನಾಯ್ಕ ಗರಡಿಕರ್,  ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಗಾಹು ಸದಸ್ಯರು ಉಪಸ್ಥಿತರಿದ್ದರು. … [Read more...] about ಕೂಲಿ ಕಾರ್ಮಿಕರ ಸೌಹಾರ್ದ ಸಹಕಾರಿ ನಿಯಮಿತ ಭಟ್ಕಳ ಶಾಖೆಯನ್ನು ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,510 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar