• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ

July 10, 2021 by Jayaraj Govi Leave a Comment

ಯಲ್ಲಾಪುರ :ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು.ಈ ಹಿಂದೆ ಅಧ್ಯಕ್ಷರಾಗಿದ್ದ ನಾಗರಾಜ್ ಮದ್ಗುಣಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಕೆ.ಎಸ್ ಭಟ್ಟ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಮಾತನಾಡಿದ ಕೆ.ಎಸ್.ಭಟ್ಟ ಸದಸ್ಯರೆಲ್ಲರನ್ನು ವಿಶ್ವಾಸದೊಂದಿಗೆ … [Read more...] about ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ

ಪ್ರಕೃತಿಯ ಜೊತೆಗಿನ ಸಹಬಾಳ್ವೆಯಿಂದ ನೆಮ್ಮದಿಯ ಬದುಕು:ಡಿಸಿಎಫ್ ಗಣಪತಿ

July 10, 2021 by Vishwanath Shetty Leave a Comment

ಹೊನ್ನಾವರ:ಕೋವಿಡ್ ಸೃಷ್ಟಿಸಿದ ಸಂಕಷ್ಟ ಪ್ರಕೃತಿಯ ಜೊತೆಗಿನ ಸಹಬಾಳ್ವೆಯ ಜೀವನದ ಮಹತ್ವವನ್ನು ಇನ್ನಷ್ಟು ಮನದಟ್ಟು ಮಾಡಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ.ಅಭಿಪ್ರಾಯಪಟ್ಟರು.ಅರಣ್ಯ ಇಲಾಖೆ ºಕಾಮಕೋಡ Áಗೂ ಕಾಮಕೋಡ ಪರಿಸರ ಕೂಟ ಇವುಗಳ ಸಹಯೋಗದಲ್ಲಿ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದುರ್ಗಮ್ಮ ದೇವಿ ದೇವರಕಾಡಿನಲ್ಲಿ ಗುರುವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವೃಕ್ಷಾರೋಪಣ ನೆರವೇರಿಸಿ ಅವರು ಮಾತನಾಡಿದರು.'ಕೋವಿಡ್ ಸೃಷ್ಟಿಸಿದ ಸಂಕಷ್ಟದ … [Read more...] about ಪ್ರಕೃತಿಯ ಜೊತೆಗಿನ ಸಹಬಾಳ್ವೆಯಿಂದ ನೆಮ್ಮದಿಯ ಬದುಕು:ಡಿಸಿಎಫ್ ಗಣಪತಿ

ತಟ್ಟಿಹಳ್ಳ ಹಿನ್ನೀರಿನಿಂದ ನೀರು ಪೂರೈಕೆ ಚರ್ಚೆ

July 10, 2021 by Jayaraj Govi Leave a Comment

ಯಲ್ಲಾಪುರ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಅಧ್ಯಕ್ಷತೆಯಲ್ಲಿ   ನಡೆಯಿತು. ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸುಧಾರಣೆ ಯೋಜನೆಯನ್ನು ಕಾಳಿ ನದಿಯ ತಟ್ಟಿಹಳ್ಳ ಹಿನ್ನೀರಿನಿಂದ ೦.೧೩ ಟಿಎಂಸಿ ನೀರು ಪೂರೈಕೆ ಮಾಡಲು ಸರಕಾರದಿಂದ ಅನುಮೋದನೆಯಾದ ಸುಮಾರು ೯೧ ಕೋಟಿ ರೂಗಳ ಅಂದಾಜು ಪತ್ರಿಕೆಗೆ ಸದಸ್ಯರು ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಿತು.ಸದಸ್ಯ ರಾಧಾಕೃಷ್ಣ ನಾಯ್ಕ ,ಸತೀಶ ನಾಯ್ಕ ಮಾತನಾಡಿ … [Read more...] about ತಟ್ಟಿಹಳ್ಳ ಹಿನ್ನೀರಿನಿಂದ ನೀರು ಪೂರೈಕೆ ಚರ್ಚೆ

Apmc market report 7-7-2021

July 7, 2021 by Sachin Hegde Leave a Comment

1] ಮಾರುಕಟ್ಟೆ: ಕುಮುಟಉತ್ಪನ್ನಗಳುಪ್ರಬೇಧಗಳುವರ್ಗಆವಕಪ್ರಮಾಣಕನಿಷ್ಠಗರಿಷ್ಠಮಾದರಿಅಡಿಕೆಚಿಪ್ಪುಸರಾಸರಿ50ಕ್ವಿಂಟಲ್30019,33019,32100ಅಡಿಕೆಕೋಕಸರಾಸರಿ25ಕ್ವಿಂಟಲ್19869,30399,28516ಅಡಿಕೆಫ್ಯಾಕ್ಟರಿಸರಾಸರಿ35ಕ್ವಿಂಟಲ್14709,18169,17949ಅಡಿಕೆಹಳೆ ಚಾಲಿಸರಾಸರಿ25ಕ್ವಿಂಟಲ್41019,42679,41880ಅಡಿಕೆಹೊಸ ಚಾಲಿಸರಾಸರಿ225ಕ್ವಿಂಟಲ್36899,39100,381502] ಮಾರುಕಟ್ಟೆ: … [Read more...] about Apmc market report 7-7-2021

ಸಹಜ ಹೆರಿಗೆ ಮೂಲಕ ೪.೮ ಕೆ.ಜಿ ಮಗುವಿನ ಜನನ

July 1, 2021 by Jayaraj Govi Leave a Comment

yellapur news ; join our groupಯಲ್ಲಾಪುರ: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ಡಾ.ದೀಪಕ ಭಟ್ ಅವರು  ಮಹಿಳೆಯೊಬ್ಬರ ಹೊಟ್ಟೆಯಲ್ಲಿನ  ಮಗು ೪.೮ ಕೆ.ಜಿ ತೂಕವಿದ್ದರೂ ಸಹ ಸಹಜ ಹೆರಿಗೆ ಮಾಡಿಸಿರುವದು ವಿಶೇಷವಾಗಿದೆ. ತಾಲೂಕಾ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಮಂಗಳವಾರ ರಾತ್ರಿ  ಧಾರವಾಡದ ಪ್ರೀತಿ ಪ್ರಭು (೨೭) ಎಂಬ ಮಹಿಳೆ ಯಾವದೇ ಸಮಸ್ಯೆಯಾಗದೇ ಸಹಜ ಹೆರಿಗೆ ಮೂಲಕ  ಮಗುವಿಗೆ ಜನ್ಮ ನೀಡಿದ್ದಾರೆ. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ … [Read more...] about ಸಹಜ ಹೆರಿಗೆ ಮೂಲಕ ೪.೮ ಕೆ.ಜಿ ಮಗುವಿನ ಜನನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,510 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar