• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಟ್ಟಿಹಳ್ಳ ಹಿನ್ನೀರಿನಿಂದ ನೀರು ಪೂರೈಕೆ ಚರ್ಚೆ

July 10, 2021 by Jayaraj Govi Leave a Comment

ಯಲ್ಲಾಪುರ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಅಧ್ಯಕ್ಷತೆಯಲ್ಲಿ   ನಡೆಯಿತು. ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸುಧಾರಣೆ ಯೋಜನೆಯನ್ನು ಕಾಳಿ ನದಿಯ ತಟ್ಟಿಹಳ್ಳ ಹಿನ್ನೀರಿನಿಂದ ೦.೧೩ ಟಿಎಂಸಿ ನೀರು ಪೂರೈಕೆ ಮಾಡಲು ಸರಕಾರದಿಂದ ಅನುಮೋದನೆಯಾದ ಸುಮಾರು ೯೧ ಕೋಟಿ ರೂಗಳ ಅಂದಾಜು ಪತ್ರಿಕೆಗೆ ಸದಸ್ಯರು ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಿತು.

  • IMG 20210708 112543
  • IMG 20210708 112919

    ಸದಸ್ಯ ರಾಧಾಕೃಷ್ಣ ನಾಯ್ಕ ,ಸತೀಶ ನಾಯ್ಕ ಮಾತನಾಡಿ  ನಿಯಮಾವಳಿಯಲ್ಲಿ ಶೇ೫ ರಷ್ಟು ಪಪಂ ವೆಚ್ಚ ಭರಿಸಬೇಕಾಗಿರುವದರಿಂದ ಇದು ಪಪಂ ಗೆ ಆರ್ಥಿಕ ಹೊರೆಯಾಗಬಹುದು ಎಂದರು ಇದಕ್ಕೆ ಮುಖ್ಯಾಧಿಕಾರಿ ಅರುಣ ನಾಯ್ಕ ಪ್ರತಿಕ್ರಿಯಿಸಿ ಮುಂದೆ ಬರುವ ಯೋಜನೆಗಳನ್ನು ಹಂತ ಹಂತವಾಗಿಅನುಷ್ಠಾನಗೊಳಿಸಿ ಆರ್ಥಿಕ ಕ್ರೂಡೀಕರಣ ಮಾಡಲಾಗುವದು. ಎಂದರು ನಂತರ ಸರ್ವ ಸದಸ್ಯರು ಅನುಮೋದನೆ ನೀಡಿದರು.


    ಸದಸ್ಯ ಸೋಮೆಶ್ವರ ನಾಯ್ಕ  ವಾರ್ಡಗಳ ಅಭಿವೃದ್ದೀಗೆ ಬಂದಿರುವ ಅನುದಾನದಲ್ಲಿ ಹಿಂದೂ ಸ್ಮಶಾನ ಭೂಮಿ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ಆಗ್ರಹಿಸಿದಾಗ ಸದಸ್ಯರ ನಡುವೆ ವಾಗ್ವಾದ ನಡೆದು ಸ್ಮಶಾನಕ್ಕಾಗಿಯೇ ಬೇರೆ ಅನುದಾನ ಬಿಡುಗಡೆ ಮಾಡಲಿ ಎಂದರು. ಕೆಲು ಕಾಮಗಾರಿಗಳಿಗೆ ಒಂದೇ ಕೆಲಸಕ್ಕೆ ಎರಡೆರಡು ಬಾರಿ ಕ್ರಿಯಾಯೋಜನೆ, ಟೆಂಡರ ಗೆ ಅನುಮೋದನೆ  ಪಡೆದಿದ್ದಾರೆ ಎಂದು ಆರೋಪಿಸಿದ  ಸದಸ್ಯರು  ಗುತ್ತಿಗೆದಾರರಿಗೆ ಹಣ ನೀಡುವದಕ್ಕೆ ನಮ್ಮ ವಿರೋಧವಲ್ಲ ,  ಹಣ ಪಾವತಿಸಿದ  ರೀತಿಗೆ  ನಮ್ಮ ವಿರೋಧವಿದೆ  ಎಂದರು.


    ಪಪಂ ಮುಖ್ಯಧಿಕಾರಿ ಎರಡೆರಡು ಬಾರಿ ಯಾವದೇ ಕಾರಣಕ್ಕೂ ಟೆಂಡರ ಆಗಿಲ್ಲ ,ಗುತ್ತಿಗೆದಾರರಿಗೆ ಸರಿಯಾದ ರೀತಿಯಲ್ಲಿ ಹಣವೂ ಬಟವಡೆಯಾಗಿದೆ ಎಂದರು.
    ಶುದ್ಧ ನೀರು ಘಟಕಗಳ ದುರಸ್ಥಿಗೆ, ಕಚೇರಿ ಉಪಯೋಗಕ್ಕಾಗಿ ೧ ವರ್ಷ  ಬಾಡಿಗೆ ವಾಹನಗಳನ್ನು ಪಡೆದುಕೊಳ್ಳಲು ಮರುಟೆಂಡರ ಕರೆಯಲು ಅನುಮೋದನೆ ನೀಡಲಾಯಿತು.ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ , ಸ್ಥಾಯಿ ಸಮಿತಿಯ ಅಧ್ಯಕ್ಷ ಅಮಿತ್ ಅಂಗಡಿ ,ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

    Table of Contents

    Toggle
    • Share this:
    • Related News:

    Share this:

    • Share on WhatsApp (Opens in new window) WhatsApp
    • Share on X (Opens in new window) X
    • Share on Facebook (Opens in new window) Facebook
    • Share on Telegram (Opens in new window) Telegram
    • Email a link to a friend (Opens in new window) Email
    • Print (Opens in new window) Print

    Related News:

    Filed Under: Canara News, Other, Yellapur Tagged With: ಆರ್ಥಿಕ ಹೊರೆ, ವಾರ್ಡಗಳ ಅಭಿವೃದ್ದೀಗೆ ಬಂದಿರುವ ಅನುದಾನ, ಹಿಂದೂ ಸ್ಮಶಾನ

    Explore More:

    About Jayaraj Govi

    Reader Interactions

    Leave a CommentCancel reply

    Primary Sidebar

    Subscribe via Email

    Enter your email address to subscribe to Canara Buzz and receive latest news articles by email.

    • 2,217,087 visitors

    Footer

    ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

    September 29, 2026 By Sachin Hegde

    ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

    March 24, 2025 By Sachin Hegde

    ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

    March 7, 2025 By Sachin Hegde

    ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

    February 25, 2025 By Sachin Hegde

    ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

    February 22, 2025 By Sachin Hegde

    ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

    February 16, 2025 By Sachin Hegde

    © 2026 Canara Buzz · Contributors · Privacy Policy · Terms & Conditions · Member of Digital Avatar

    Loading Comments...