ಗೋಕರ್ಣ: ಕುಟ್ಲೆ ಕಡಲತೀರದಲ್ಲಿ ಭಾನುವಾರ ಸಮುದ್ರ ಸೆಳೆತಕ್ಕೆ ಸಿಲುಕಿದ್ದ ಮೇಘಾಲಯದ ಮೂಲದ ವಾಂಟೂಜೀನಾ (23) ಎಂಬಾತರ ಶವ ಮಂಗಳವಾರ ಪತ್ತೆಯಾಗಿದೆ. ಮೈಸೂರಿನ ಪ್ಯಾರಾಮೆಡಿಕಲ್ ಕಾಲೇಜಿನ 7ಜನರ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದು, ಸುಮುದ್ರಕ್ಕೆ ಇಳಿದಿದ್ದರು. ಈ ವೇಳೆ ವಾಂಟೂಜೀನಾ ನೀರಿನಲ್ಲಿ ಕಣ್ಮರೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. … [Read more...] about ಸಮುದ್ರ ಸೆಳೆತಕ್ಕೆ ಸಿಲುಕಿದ್ದ ಮೇಘಾಲಯದ ಮೂಲದ ವಾಂಟೂಜೀನಾ ಎಂಬಾತನ ಶವ ಪತ್ತೆ
ಗೋಕರ್ಣ
ದಾಂಡೇಲಿ-ಮಂಗಳೂರು ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಮನವಿ
ಕಾರವಾರ: ಜಿಲ್ಲೆಯ ಯಾತ್ರಾ ತಾಣಗಳಿಗೆ ಕೇಂದ್ರ ಸ್ಥಾನವಾದ ಕಾರವಾರದಿಂದ ಬಸ್ ಸೌಲಭ್ಯ ಒದಗಿಸಬೇಕು ಹಾಗೂ ಸ್ಥಗಿತವಾಗಿರುವ ದಾಂಡೇಲಿ-ಮಂಗಳೂರು ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಜನಶಕ್ತಿವೇದಿಕೆ ಅಧ್ಯಕ್ಷ ಮಾಧವ ನಾಯಕ ಶುಕ್ರವಾರ ಸಚಿವ ದೇಶಪಾಂಡೆಯವರಿಗೆ ಮನವಿಯ ಮೂಲಕ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಯಾತ್ರಾ ಸ್ಥಳಗಳಿದ್ದು ಇವುಗಳಲ್ಲಿ ಗೋಕರ್ಣ, ಯಾಣ, ಬನವಾಸಿ ಹಾಗೂ ಉಳವಿ ಕ್ಷೇತ್ರಗಳು ಬಹು ಮುಖ್ಯ ಧಾರ್ಮಿಕ ಸ್ಥಳಗಳಾಗಿವೆ. ಆದರೆ ಈ ಯಾವ … [Read more...] about ದಾಂಡೇಲಿ-ಮಂಗಳೂರು ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಮನವಿ
*ಡಸ್ಟಬಿನ್ ಹಾಗೂ ಮೊನಿಟರ್ ದೇಣಿಗೆ*
ಗೋಕರ್ಣ:-ಇಲ್ಲಿಯ ಸಮೀಪದ ಮೊಡರ್ನ್ ಎಜ್ಯುಕೇಶನ್ ಟ್ರಸ್ಟ್ (ರಿ.) ರಾಘವೇಶ್ವರ ಭಾರತೀ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೊಡರ್ನ್ ಇಂಗ್ಲೀಷ್ ಮಿಡಿಯಮ್ ಹೈಸ್ಕೂಲ್ ನೆಲಗುಣಿ ಶಾಲೆಗೆ , ಸ್ಥಳೀಯರು ಹಾಗೂ ಹೊಟೇಲ್ ಉದ್ಯಮಿಗಳಾದ ಶ್ರೀ ನಾಗೇಶ ಗೌಡ ಬಿಜ್ಜೂರ ಇವರು ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಮೊನಿಟರ್ ಹಾಗೂ ಶಾಲಾ ಸ್ವಚ್ಚತೆಯ ದೃಷ್ಠಿಯಿಂದ ಡಸ್ಟ್‍ಬಿನ್‍ಗಳನ್ನು ದೇಣಿಗೆ ನೀಡಿರುತ್ತಾರೆ. ಅವರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸಂತೋಷ ನಾಯಕ ತೊರ್ಕೆ ಅವರು … [Read more...] about *ಡಸ್ಟಬಿನ್ ಹಾಗೂ ಮೊನಿಟರ್ ದೇಣಿಗೆ*
ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಯಂತ್ರವನ್ನು ಕಾರವಾರದ ಬೀಚ್‍ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.ರವೀಂದ್ರನಾಥ್ ಕಡಲತೀರದ ಸ್ವಚ್ಛತೆಗಾಗಿ ಬೀಚ್ ಟೆಕ್ 2000 ವಿಶೇಷ ಯಂತ್ರವನ್ನು ತರಲಾಗಿದೆ. ಮಯೂರವರ್ಮ ವೇದಿಕೆ ಹಿಂಭಾಗದಲ್ಲಿ ಸೋಮವಾರ ಯಂತ್ರದ ಬಿಡಿಭಾಗಗಳನ್ನು ಜೋಡಿಸಿ ಸಜ್ಜುಗೊಳಿಸಲಾಗಿದೆ.ಯಂತ್ರವು ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದುಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದಾಗ ಇದನ್ನು … [Read more...] about ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
*ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*
ಗೋಕರ್ಣದಿಂದ ಮೂರು ಕುಟುಂಬ ಉತ್ತರದ ಕೇದಾರ ಬದ್ರಿ ಹರಿದ್ವಾರ ಕೈಲಾಸನಾಥ ಪರ್ವತ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದು ಸುರಕ್ಷಿತವಾಗಿ ಗೋಕರ್ಣಕ್ಕೆ ಬರಲು ನವದೆಹಲಿಗೆ ತಲುಪಿದ ಸುದ್ದಿ ತಿಳಿದು ಬಂದಿದೆ. ಬದರಿನಾಥದಲ್ಲಿ ವಿಹಂಗಮ ತಾಣ ವೀಕ್ಷಿಸಿ ನಂತರದ ಕೈಲಾಸನಾಥನ ಸನ್ನಿಧಿಗೆ ಸಾಗಲು ಕಡಿದಾದ ಬೆಟ್ಟದ ದಾರಿ ಸಾಗುವಾಗ ಗೋಕರ್ಣದ ಯಾತ್ರಿಕರು ಸಾಗುವ ಸ್ಥಳದಿಂದ ಕೇವಲ 50 ಮೀಟರ್ ಸಮೀಪ ಗುಡ್ಡ ಕುಸಿದು 150 ಮೀಟರ್ ಪ್ರಪಾತಕ್ಕೆ ದೊಡ್ಡ ದೊಡ್ಡ ಕಲ್ಲುಬಂಡೆ ಬಿದ್ದ ದೃಷ್ಯ … [Read more...] about *ಬದ್ರಿನಾಥ ಗುಡ್ಡ ಕುಸಿತ ಕಣ್ಣಾರೆ ಕಂಡ* ಗೋಕರ್ಣದ ಮೂರು ಕುಟುಂಬ*